Connect with us

ದಿನ ಭವಿಷ್ಯ 06-05-2021

ದಿನ ಭವಿಷ್ಯ 06-05-2021

ಪಂಚಾಂಗ

ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರಮಾಸ ,ಕೃಷ್ಣಪಕ್ಷ,
ದಶಮಿ, ಗುರುವಾರ, ಶತಭಿಷಾ ನಕ್ಷತ್ರ (ಹಗಲು 10:30) ನಂತರ ಪೂರ್ವ ಭಾದ್ರಪದ ನಕ್ಷತ್ರ

ರಾಹುಕಾಲ 01:54ರಿಂದ 03 :29
ಗುಳಿಕಕಾಲ 9: 10ರಿಂದ 10:45
ಯಮಗಂಡಕಾಲ 06: 01 ರಿಂದ 07:35

ಮೇಷ: ತಾಯಿಯ ಆರೋಗ್ಯ ವ್ಯತ್ಯಾಸ, ಮಾನಸಿಕ ಆತಂಕ ಮತ್ತು ಗಾಬರಿ, ಮಾತಿನಿಂದ ತೊಂದರೆ, ಆರ್ಥಿಕ ವ್ಯವಹಾರದ ಚಿಂತೆ, ಕೃಷಿಕರಿಗೆ ಅನುಕೂಲ, ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಅಲ್ಪ ಚೇತರಿಕೆ

ವೃಷಭ: ಪ್ರಯಾಣದಲ್ಲಿ ಎಚ್ಚರಿಕೆ, ಸ್ವಯಂಕೃತ ಅಪರಾಧಗಳಿಂದ ನಷ್ಟ ಮತ್ತು ತೊಂದರೆ, ಮೋಜು ಮಸ್ತಿಯಿಂದ ಸಮಸ್ಯೆಗಳು, ಚೀಟಿ ಶೇರುಮಾರುಕಟ್ಟೆಯವರೆಗೆ ನಷ್ಟ, ದಾಂಪತ್ಯದಲ್ಲಿ ಸಮಸ್ಯೆಗಳು, ಅನಾರೋಗ್ಯದಿಂದ ತೊಂದರೆ

ಮಿಥುನ: ದುಃಸ್ವಪ್ನಗಳು, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಮಿತ್ರರೊಂದಿಗೆ ಕಾಲಹರಣ ಭಾವನೆ ಕಲ್ಪನೆ, ದುಶ್ಚಟಗಳಿಂದ ತೊಂದರೆ, ಮಿತ್ರರ ಜೀವನದಲ್ಲಿ ತೊಂದರೆ, ಆರ್ಥಿಕ ಸಹಾಯ, ಸಂಗಾತಿಯಿಂದ ಅನುಕೂಲ, ಪುಣ್ಯಕ್ಷೇತ್ರ ದರ್ಶನದ ಆಲೋಚನೆ

ಕಟಕ: ಆರ್ಥಿಕ ಸಂಕಷ್ಟಗಳು, ಆತುರದಿಂದ ತಪ್ಪು ನಿರ್ಧಾರ, ಉದ್ಯೋಗ ತಂತ್ರದಿಂದ ನೋವು, ಸ್ನೇಹಿತರ ಸಹಕಾರದ ನಿರೀಕ್ಷೆ, ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಅಡೆತಡೆಗಳು, ಭವಿಷ್ಯದ ಚಿಂತೆ, ಸಂಗಾತಿಗೆ ಅನಾರೋಗ್ಯ ಪಾಲುದಾರಿಕೆಯಲ್ಲಿ ಸಮಸ್ಯೆ

ಸಿಂಹ: ಉದ್ಯೋಗ ನಷ್ಟದ ಭಯ, ಸೇವಾವೃತ್ತಿ ಯವರಿಗೆ ಅನುಕೂಲ, ಖರ್ಚುಗಳು ಅಧಿಕ, ಸಂಗಾತಿಯಿಂದ ನಷ್ಟ, ಪಾಲುದಾರಿಕೆಯಲ್ಲಿ ಸಮಸ್ಯೆ, ಆರ್ಥಿಕ ಅನಾನುಕೂಲದ ಚಿಂತೆ, ಅನಾರೋಗ್ಯದ ಭಯ, ಅನಗತ್ಯ ತಿರುಗಾಟ

ಕನ್ಯಾ: ಆರ್ಥಿಕ ಸಮಸ್ಯೆಗಳಿಂದ ಮುಕ್ತಿ, ಮಿತ್ರರಿಂದ ಸಹಾಯ, ಪ್ರಯಾಣದಲ್ಲಿ ತೊಂದರೆ, ಸ್ತ್ರೀಯರಿಂದ ಸಹಕಾರ, ಭವಿಷ್ಯದ ಅತಿ ಕಷ್ಟದ ದಿನದ ಕಲ್ಪನೆ, ಆಕಸ್ಮಿಕ ಧನಾಗಮನದ ನಿರೀಕ್ಷೆ

ತುಲಾ: ದಾಂಪತ್ಯದಲ್ಲಿ ಮನಸ್ತಾಪ, ದುಃಖದ ದಿವಸ, ಉದ್ಯೋಗ ಒತ್ತಡಗಳು, ಮಕ್ಕಳ ಜೀವನದ ಚಿಂತೆ, ವಿದ್ಯಾಭ್ಯಾಸದಲ್ಲಿ ಮರೆವು, ಸೋಲು ನಷ್ಟ ನಿರಾಸೆಗಳಿಂದ ಆತಂಕ ಸಂಶಯಗಳು, ಸಾಲ ತೀರಿಸುವ ಯೋಚನೆ

ವೃಶ್ಚಿಕ: ವಿದ್ಯಾಭ್ಯಾಸ ಪ್ರಗತಿ, ಮಕ್ಕಳಿಂದ ಅನುಕೂಲ, ಅದೃಷ್ಟದ ನಿರೀಕ್ಷೆ, ಭವಿಷ್ಯದಲ್ಲಿ ಗೆಲ್ಲುವ ಕನಸು, ಸಂಗಾತಿಯಿಂದ ಮೊಂಡುವಾದ, ಕೋರ್ಟ್ ಕೇಸುಗಳಲ್ಲಿ ಜಯದ ಸೂಚನೆ, ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ, ಕೆಲಸಕಾರ್ಯ ಸೋಲು, ಸ್ಥಿರಾಸ್ತಿ ವಾಹನದಿಂದ ತೊಂದರೆ

ಧನಸ್ಸು: ಸಾಲಗಾರರ ಶತ್ರುಗಳ ಚಿಂತೆ, ಅನಿರೀಕ್ಷಿತ ದುರ್ಘಟನೆಗಳು, ಆಕಸ್ಮಿಕ ಪ್ರಯಾಣ, ಜೂಜು ರೇಸ್ ಲಾಟರಿಗಳಿಂದ ತೊಂದರೆ, ಸ್ತ್ರೀಯರಿಂದ ಲಾಭ, ಭಾವನಾತ್ಮಕ ಸೋಲು, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ

ಮಕರ: ಪ್ರೀತಿ-ಪ್ರೇಮದಲ್ಲಿ ಸೋಲು ಸಂಗಾತಿಯಿಂದ ಧನಾಗಮನ, ವ್ಯವಹಾರದ ಚಿಂತೆ, ಸ್ಥಿರಾಸ್ತಿ, ವಾಹನ ಆಗಮನ ನಿರೀಕ್ಷೆ, ಉದ್ಯೋಗ ಹುಡುಕಾಟ, ಉದ್ಯೋಗ ಒತ್ತಡಗಳು, ಪಾಲುದಾರಿಕೆಯಲ್ಲಿ ಸಮಸ್ಯೆ, ಭವಿಷ್ಯದ ಯೋಚನೆ

ಕುಂಭ: ಮಾನಸಿಕ ತೊಳಲಾಟ, ಸ್ಥಿರಾಸ್ತಿ ನಷ್ಟವಾಗುವ ಆತಂಕ, ವಾಹನದಿಂದ ತೊಂದರೆ, ಸಾಲದ ಚಿಂತೆ, ಉದ್ಯೋಗ ಬದಲಾವಣೆಯ ಆಲೋಚನೆ, ಹತ್ತಿರದ ಪ್ರಯಾಣ, ಕಾರ್ಯಜಯ

ಮೀನ: ನೆರೆಹೊರೆಯವರಿಂದ ಆರ್ಥಿಕ ಸಹಾಯ, ಪ್ರೇಮಿಗಳಲ್ಲಿ ಮನಸ್ತಾಪ, ಭಾವನಾತ್ಮಕ ಸೋಲು, ಪ್ರಯಾಣ ವಿಘ್ನ, ಮಕ್ಕಳು ದೂರ, ವಿದ್ಯಾಭ್ಯಾಸದಲ್ಲಿ ತೊಂದರೆ, ವಿಕೃತ ಆಸೆಗಳಿಗೆ ಖರ್ಚು, ಆರ್ಥಿಕ ಸಂಕಷ್ಟದ ದಿನ