Connect with us

Dina Bhavishya

ದಿನ ಭವಿಷ್ಯ 05-10-2020

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ.
ಶರದ್ ಋತು, ಅಧಿಕ ಆಶ್ವಯುಜ ಮಾಸ, ಕೃಷ್ಣ ಪಕ್ಷ.
ವಾರ: ಸೋಮವಾರ, ತಿಥಿ : ತೃತೀಯ, ನಕ್ಷತ್ರ: ಭರಣಿ.

ರಾಹುಕಾಲ: 7.14 ರಿಂದ 9.11
ಗುಳಿಕಕಾಲ: 1.41 ರಿಂದ 3.11
ಯಮಗಂಡಕಾಲ: 10.41 ರಿಂದ 12.11

ಮೇಷ: ಉದ್ಯೋಗದಲ್ಲಿ ವರ್ಗಾವಣೆ, ಪರಸ್ಥಳ ವಾಸ, ಶರೀರದಲ್ಲಿ ಆತಂಕ, ಯಂತ್ರೋಪಕರಣಗಳ ಮಾರಾಟದಿಂದ ಲಾಭ.

ವೃಷಭ: ಕೆಲಸ ಕಾರ್ಯಗಳಿಗೆ ಅಡ್ಡಿ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಅವಾಚ್ಯ ಶಬ್ದಗಳಿಂದ ನಿಂದನೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

ಮಿಥುನ: ಆಪ್ತರೊಡನೆ ಮಾತುಕತೆ, ವಿದ್ಯಾರ್ಥಿಗಳಿಗೆ ತೊಂದರೆ, ಪರಿಶ್ರಮಕ್ಕೆ ತಕ್ಕ ಫಲ, ನಿಮ್ಮ ಕನಸು ನನಸಾಗುವ ದಿನ.

ಕಟಕ: ಕುಟುಂಬದಲ್ಲಿ ಕಲಹ, ನಿಮ್ಮ ಒಳ್ಳೆಯತನ ದುರುಪಯೋಗವಾಗಬಾರದು, ಮುಖ್ಯ ಕೆಲಸಗಳು ಅಂತಿಮ ಹಂತಕ್ಕೆ ಬರಲಿದೆ.

ಸಿಂಹ: ಸ್ವಂತ ಉದ್ಯಮಿಗಳಿಗೆ ಅಧಿಕ ಲಾಭ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಪಾಲುದಾರಿಕೆ ವ್ಯವಹಾರಗಳಲ್ಲಿ ಎಚ್ಚರ.

ಕನ್ಯಾ: ಅಧಿಕ ಖರ್ಚು, ವೈಯಕ್ತಿಕ ವಿಚಾರಗಳತ್ತ ಗಮನ ಕೊಡಿ, ಅನಾರೋಗ್ಯ, ಬದುಕಿಗೆ ಉತ್ತಮ ತಿರುವು, ಬಂಧು ಮಿತ್ರರಲ್ಲಿ ಆತ್ಮೀಯತೆ.

ತುಲಾ: ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿವಹಿಸಿ, ಮಧ್ಯಸ್ಥಿಕೆ ವ್ಯವಹಾರದಲ್ಲಿ ಎಚ್ಚರವಹಿಸಿ, ನಿರುದ್ಯೋಗಿಗಳಿಗೆ ಉದ್ಯೋಗವಕಾಶ.

ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು, ಪ್ರೀತಿ ಪಾತ್ರರೊಡನೆ ಬಾಂಧವ್ಯ, ಕೋರ್ಟ್ ವ್ಯವಹಾರಗಳಲ್ಲಿ ವಿಳಂಬ.

ಧನಸು: ಕೆಲಸ ಕಾರ್ಯಗಳಲ್ಲಿ ಯಶಸ್ಸು, ದಾಂಪತ್ಯದಲ್ಲಿ ಆಂತರಿಕ ಸಮಸ್ಯೆ, ಮನಕ್ಲೇಷ, ವಿರೋಧಿಗಳಿಂದ ಕುತಂತ್ರ, ಆದಾಯ ಕಡಿಮೆ ಖರ್ಚು ಜಾಸ್ತಿ.

ಮಕರ: ಮಹಿಳೆಯರಿಗೆ ವಸ್ತ್ರಾಭರಣ ಖರೀದಿ ಯೋಗ, ಕಾರ್ಮಿಕ ವರ್ಗದಿಂದ ಸಹಾಯ, ರಫ್ತು ಮಾರಾಟಗಾರರಿಗೆ ಲಾಭ.

ಕುಂಭ: ಪ್ರಚಾರ ಸಭೆಗಳಲ್ಲಿ ಭಾಗಿ, ಸಲ್ಲದ ಅಪವಾದ, ತಾಳ್ಮೆ ಅಗತ್ಯ, ಅನಾರೋಗ್ಯ, ದೂರ ಪ್ರಯಾಣ, ಸದಾ ತಿರುಗಾಟ

ಮೀನ: ಅಮೂಲ್ಯ ವಸ್ತುಗಳ ಖರೀದಿ, ಹಳೆಯ ಸ್ನೇಹಿತರ ಭೇಟಿ, ಅನ್ಯರಲ್ಲಿ ವೈಮನಸ್ಸು, ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ, ಶತ್ರುಬಾಧೆ.

 

Click to comment

Leave a Reply

Your email address will not be published. Required fields are marked *