Districts

ದಿನ ಭವಿಷ್ಯ: 05-08-2021

Published

on

Share this

ಪಂಚಾಂಗ:
ಶ್ರೀ ಪ್ಲವನಾಮ ಸಂವತ್ಸರ,
ದಕ್ಷಿಣಾಯಣ, ಗ್ರೀಷ್ಮ ಋತು,
ಆಷಾಡ ಮಾಸ, ಕೃಷ್ಣಪಕ್ಷ,ದ್ವಾದಶಿ,
ವಾರ: ಗುರುವಾರ
ಆರಿದ್ರಾ ನಕ್ಷತ್ರ
ರಾಹುಕಾಲ: 02:04 ರಿಂದ 03:39
ಗುಳಿಕಕಾಲ: 9 :19 ರಿಂದ 10:54
ಯಮಗಂಡಕಾಲ: 06:10 ರಿಂದ 07:44

ಮೇಷ ರಾಶಿ: ರಾಜಕೀಯ ವ್ಯಕ್ತಿಗಳಿಂದ ತೊಂದರೆ ಹಾಗೂ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅಪಘಾತಗಳು, ಆರೋಗ್ಯದಲ್ಲಿ ವ್ಯತ್ಯಾಸ ಆರ್ಥಿಕವಾಗಿ ನಷ್ಟ ಮತ್ತು ಮೋಸವಾಗುತ್ತದೆ.

ವೃಷಭ ರಾಶಿ: ಅಹಂಭಾವದಿಂದ ಸಮಸ್ಯೆಯಿಂದಾಗಿ ಧನ ನಷ್ಟವಾಗುತ್ತದೆ. ಸಾಲ ಮಾಡುವ ಸಂದರ್ಭ ಬರುತ್ತದೆ. ತಂದೆ ಮಕ್ಕಳಲ್ಲಿ ಮನಸ್ತಾಪ ಸ್ಥಿರಾಸ್ತಿ ಸಮಸ್ಯೆ ಊಮಟಾಗುತ್ತದೆ.

ಮಿಥುನ ರಾಶಿ: ಉದ್ಯೋಗ ಲಾಭ, ದೂರ ಪ್ರಯಾಣ, ಅಧಿಕ ಉತ್ಸಾಹ, ಸೇವಕರಿಂದ ತೊಂದರೆ, ಉದ್ಯೋಗ ಒತ್ತಡ, ಸಾಲ ಮಾಡುವ ಸನ್ನಿವೇಶ ಬರುತ್ತದೆ.

ಕಟಕ ರಾಶಿ: ಮಕ್ಕಳಿಂದ ಧನಾಗಮನ, ಉದ್ಯೋಗ ನಷ್ಟ, ಪ್ರೀತಿ-ಪ್ರೇಮದಲ್ಲಿ ವಿರೋಧ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬಸ್ಥರಿಂದ ನೋವು ಉಂಟಾಗುತ್ತದೆ.

ಸಿಂಹ ರಾಶಿ: ಅವಕಾಶ ವಂಚಿತರಾಗುವಿರಿ, ತಂದೆಯಿಂದ ನಷ್ಟ, ಉದ್ಯೋಗ ಚಿಂತೆ, ದೂರ ಪ್ರದೇಶಕ್ಕೆ ತೆರಳುವ ಆಸೆ, ಪ್ರಯಾಣದಲ್ಲಿ ಸಮಸ್ಯೆ, ದಾಯಾದಿ ಕಲಹ, ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದಾಗಿದೆ.

ಕನ್ಯಾ ರಾಶಿ: ಮಿತ್ರರೊಂದಿಗೆ ಮನಸ್ತಾಪ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ಅನಿರೀಕ್ಷಿತ ಪ್ರಯಾಣ, ಕೋರ್ಟ್ ಕೇಸ್ ಚಿಂತೆ, ಭೂ ವ್ಯವಹಾರಗಳಿಂದ ಸಮಸ್ಯೆ ದಾಂಪತ್ಯ ಕಲಹ

ತುಲಾ ರಾಶಿ: ಆತ್ಮ ಸಂಕಟ, ಆರೋಗ್ಯದಲ್ಲಿ ಏರುಪೇರು, ಅಪವಾದ ಪಾಲುದಾರಿಕೆಯಲ್ಲಿ ನಷ್ಟ, ಅನಿರೀಕ್ಷಿತ ಧನಾಗಮನವಾಗುತ್ತದೆ.

ವೃಶ್ಚಿಕ ರಾಶಿ: ಮಾನಾಪಮಾನ, ಪ್ರೀತಿ-ಪ್ರೇಮದಲ್ಲಿ ತೊಂದರೆ, ಭಾವನಾತ್ಮಕ ಯೋಚನೆಯಿಂದ ನೋವು, ಮಕ್ಕಳಲ್ಲಿ ಮಂದತ್ವ, ಭೂಮಿ ಮತ್ತು ವಾಹನದ ಮೇಲೆ ಸಾಲ ಆರೋಗ್ಯ ಸಮಸ್ಯೆ ಕಾಡುತ್ತದೆ.

ಧನಸ್ಸು ರಾಶಿ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಹಿತಶತ್ರು ಕಾಟ, ಉದ್ಯೋಗ ಅನುಕೂಲ, ಬಂಧು-ಬಾಂಧವರು ದೂರ, ದುಃಸ್ವಪ್ನಗಳು, ಒತ್ತಡಗಳಿಂದ ನಿದ್ರಾಭಂಗ ಶತ್ರು ದಮನ.

ಮಕರ ರಾಶಿ: ಪ್ರೀತಿ-ಪ್ರೇಮದಲ್ಲಿ ಸಂಶಯ, ಬಾಲಗ್ರಹ ದೋಷ, ಮಕ್ಕಳಲ್ಲಿ ಮೊಂಡತನ, ವಿದ್ಯಾಭ್ಯಾಸದಲ್ಲಿ ತೊಂದರೆ, ಅನಾರೋಗ್ಯ, ದಾಯಾದಿಗಳಿಂದ ತೊಂದರೆ ಪ್ರಯಾಣ ವಿಘ್ನ.

ಕುಂಭ ರಾಶಿ: ಭೂ ವ್ಯವಹಾರಗಳಿಂದ ತೊಂದರೆ, ಮಾತಿನಿಂದ ಸಮಸ್ಯೆ, ಕುಟುಂಬದಲ್ಲಿ ಅಂತಃಕಲಹಗಳು, ಸ್ತ್ರೀಯರಿಂದ ತೊಂದರೆ, ವಾಹನಗಳಿಂದ ಸಮಸ್ಯೆ ,ವಿದ್ಯಾಭ್ಯಾಸದ ಒತ್ತಡವಾಗುತ್ತದೆ.

ಮೀನ ರಾಶಿ: ಆರ್ಥಿಕ ಚೇತರಿಕೆ, ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ, ನೆರೆಹೊರೆಯವರೊಂದಿಗೆ ಕಿರಿಕಿರಿ, ಬಂಧುಗಳ ಮನಸ್ತಾಪ, ವೇಗದ ಚಾಲನೆ , ಭಂಡ ಧೈರ್ಯ

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications