Connect with us

Dina Bhavishya

ದಿನ ಭವಿಷ್ಯ 05-07-2021

Published

on

Share this

ಪಂಚಾಂಗ

ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷ,
ವಾರ:ಸೋಮವಾರ, ತಿಥಿ:ಏಕಾದಶಿ, ನಕ್ಷತ್ರ: ಭರಣಿ,

ರಾಹುಕಾಲ : 7.39 ರಿಂದ 9.15
ಗುಳಿಕಕಾಲ : 2.03 ರಿಂದ 3.39
ಯಮಗಂಡಕಾಲ : 10.51 ರಿಂದ 12.27

ಮೇಷ: ಮನೆಯಲ್ಲಿ ಸಂತಸ, ಆಹಾರದಲ್ಲಿ ವ್ಯತ್ಯಾಸ, ಅಧಿಕ ದ್ರವ್ಯ ಲಾಭ, ಪಾಲುದಾರಿಕೆಯ ಮಾತುಕತೆ, ಮಾನಸಿಕ ನೆಮ್ಮದಿ.

ವೃಷಭ: ವೃತ್ತಿ ಕ್ಷೇತ್ರದಲ್ಲಿ ಮನ್ನಣೆ, ಶರೀರದಲ್ಲಿ ಆಯಾಸ, ವ್ಯವಹಾರಗಳಲ್ಲಿ ಲಾಭ, ರೈತರಿಗೆ ಅನುಕೂಲ.

ಮಿಥುನ: ವಯುಕ್ತಿಕ ವಿಚಾರಗಳಲ್ಲಿ ಗಮನಹರಿಸಿ, ನಿದ್ರಾಭಂಗ, ಮಾನಸಿಕ ಒತ್ತಡ, ಸ್ಥಳ ಬದಲಾವಣೆ, ಹಿರಿಯರ ಆಗಮನ.

ಕಟಕ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಾತಿನ ಚಕಮಕಿ, ಮಹಿಳೆಯರಿಗೆ ಶುಭದಿನ.

ಸಿಂಹ: ಆಲಸ್ಯ ಮನೋಭಾವ, ಹಣಕಾಸು ನಷ್ಟ, ನೆಮ್ಮದಿ ಇಲ್ಲದ ಜೀವನ, ಕುಟುಂಬದ ಮುಖ್ಯಸ್ಥರಿಂದ ಸಲಹೆ, ವ್ಯಾಸಂಗದಲ್ಲಿ ಪ್ರಗತಿ.

ಕನ್ಯಾ: ಪ್ರೀತಿ-ವಾತ್ಸಲ್ಯ, ಶ್ರಮಕ್ಕೆ ತಕ್ಕ ಫಲ, ಮಾನಸಿಕ ನೆಮ್ಮದಿ, ಮಾತಿಗೆ ಮರುಳಾಗಬೇಡಿ, ದೂರ ಪ್ರಯಾಣ.

ತುಲಾ: ಅದೃಷ್ಟದಿಂದ ದೂರವಿರಿ, ಬಾಕಿ ವಸೂಲಿ, ಗುರುಹಿರಿಯರ ದರ್ಶನ, ಸಣ್ಣ ಮಾತಿನಿಂದ ಕಲಹ.

ವೃಶ್ಚಿಕ: ಕಾರ್ಯಸಾಧನೆ, ಪಿತ್ರಾರ್ಜಿತ ಆಸ್ತಿ ವಿವಾದ, ಬಂಧುಗಳ ಭೇಟಿ, ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯಾಣ.

ಧನಸು: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಕೆಟ್ಟ ಆಲೋಚನೆ, ನಿಂದನೆಗೆ ಒಳಗಾಗುವಿರಿ, ದೂರ ಪ್ರಯಾಣ, ಇಷ್ಟವಾದ ವಸ್ತುಗಳ ಖರೀದಿ.

ಮಕರ: ಮನೆಯಲ್ಲಿ ಶಾಂತಿಯ ವಾತಾವರಣ, ಗುರು ಹಿರಿಯರಿಂದ ಸಲಹೆ, ಸ್ಥಳ ಬದಲಾವಣೆ, ಶುಭ ಕಾರ್ಯಗಳಲ್ಲಿ ಭಾಗಿ.

ಕುಂಭ: ಹೆತ್ತವರಿಗಾಗಿ ವಸ್ತ್ರ ಖರೀದಿ, ಆರೋಗ್ಯ ವೃದ್ಧಿ, ದಾಂಪತ್ಯದಲ್ಲಿ ವಿರಸ, ವಿಪರೀತ ದುಶ್ಚಟ, ಮನಸ್ಸಿನ ಮೇಲೆ ದುಷ್ಪರಿಣಾಮ.

ಮೀನ: ಅವಕಾಶ ಕೈ ತಪ್ಪುವುದು, ನಾನಾ ರೀತಿಯ ಸಂಕಷ್ಟ, ಉದ್ಯೋಗದಲ್ಲಿ ಒತ್ತಡ, ಹಿರಿಯರಿಂದ ಹಿತನುಡಿ.

Click to comment

Leave a Reply

Your email address will not be published. Required fields are marked *

Advertisement