Connect with us

Dina Bhavishya

ದಿನಭವಿಷ್ಯ 05/04/2021

Published

on

ರಾಹುಕಾಲ – 7:50 ರಿಂದ 9:22
ಗುಳಿಕಕಾಲ – 1:58 ರಿಂದ 3:30
ಯಮಗಂಡಕಾಲ -10.54 ರಿಂದ 12:26
ಸೋಮವಾರ, ನವಮಿ ತಿಥಿ, ಉತ್ತರಾಷಾಡ ನಕ್ಷತ್ರ
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣಪಕ್ಷ.

ಮೇಷ: ಎಲ್ಲಿ ಹೋದರೂ ಅಶಾಂತಿ, ದೂರ ಪ್ರಯಾಣ ಸಾಧ್ಯತೆ, ಶತ್ರು ಭಾದೆ, ಕೋರ್ಟ್ ವ್ಯಾಜ್ಯಗಳಿಂದ ತೊಂದರೆ.

ವೃಷಭ: ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ವಾಹನ ಯೋಗ, ತೀರ್ಥಕ್ಷೇತ್ರ ದರ್ಶನ, ಕಾರ್ಯ ವಿಘಾತ, ಸ್ಥಳ ಬದಲಾವಣೆ.

ಮಿಥುನ: ಕುಟುಂಬ ಸೌಖ್ಯ, ಕೀರ್ತಿ ಲಾಭ, ಬಂಧು-ಮಿತ್ರರ ಭೇಟಿ, ಮಂಗಲ ಕಾರ್ಯಗಳಲ್ಲಿ ಭಾಗಿ, ಅಧಿಕ ಖರ್ಚು.

ಕಟಕ: ಕಠೋರವಾಗಿ ಮಾತನಾಡುವಿರಿ, ಅನ್ಯರಿಗೆ ಉಪಕಾರ ಮಾಡುವಿರಿ, ಉದ್ಯೋಗದಲ್ಲಿ ಬಡ್ತಿ.

ಸಿಂಹ: ಮಾತಾಪಿತರ ಸೇವೆ, ನಾನಾ ರೀತಿಯ ಸಂಪಾದನೆ, ಮನಃ ಶಾಂತಿ, ದೇವರಲ್ಲಿ ಭಕ್ತಿ, ಗುರುಗಳ ಭೇಟಿ.

ಕನ್ಯಾ: ಸಕಲರೊಡನೆ ಪ್ರೀತಿಯಿಂದ ಇರುವಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಕೆಲಸ ಕಾರ್ಯಗಳಲ್ಲಿ ಪರಿಶ್ರಮ ವಹಿಸಿ.

ತುಲಾ: ಉದ್ಯೋಗದಲ್ಲಿ ಬಡ್ತಿ, ಮಾತೃವಿನಿಂದ ಧನಸಹಾಯ, ವಿವಾಹ ಯೋಗ, ಇಷ್ಟ ವಸ್ತುಗಳ ಖರೀದಿ, ಬಾಕಿ ವಸೂಲಿ.

ವೃಶ್ಚಿಕ: ಪರರ ಧನ ಪ್ರಾಪ್ತಿ, ಮನಸ್ಸಿನಲ್ಲಿ ಭಯ ಭೀತಿ, ದೈವಿಕ ಚಿಂತನೆ, ವಾಹನ ಅಪಘಾತ, ಕೈ ಕಾಲಿಗೆ ಏಟು.

ಧನಸ್ಸು: ಸಮಾಜದಲ್ಲಿ ಗೌರವ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವ್ಯರ್ಥ ಧನಹಾನಿ, ಇಲ್ಲಸಲ್ಲದ ತಕರಾರು.

ಮಕರ: ಕುಟುಂಬದಲ್ಲಿ ಕಲಹ, ದುಷ್ಟಬುದ್ಧಿ, ಸ್ಥಿರಾಸ್ತಿ ಮಾರಾಟದಿಂದ ಲಾಭ, ದಾನ ಧರ್ಮದಲ್ಲಿ ಆಸಕ್ತಿ, ಭೂಲಾಭ.

ಕುಂಭ: ಸ್ಥಗಿತ ಕಾರ್ಯಗಳು ಮುಂದುವರೆಯುತ್ತವೆ, ಆಪ್ತರಿಂದ ಸಹಾಯ, ಮಹಿಳೆಯರಿಗೆ ಶುಭ, ಮಾತಿನ ಚಕಮಕಿ.

ಮೀನ: ಯತ್ನ ಕಾರ್ಯ ಅನುಕೂಲ, ಋಣಭಾದೆ, ಅಧಿಕ ಕೋಪ, ರೋಗಭಾದೆ, ಇತರರ ಮಾತಿಗೆ ಮರುಳಾಗಬೇಡಿ.

Click to comment

Leave a Reply

Your email address will not be published. Required fields are marked *