Dina Bhavishya

ದಿನ ಭವಿಷ್ಯ: 05-01-2021

Published

on

Daily Horoscope in Kannada
Share this

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ,
ಕೃಷ್ಣಪಕ್ಷ, ವಾರ: ಮಂಗಳವಾರ
ತಿಥಿ: ಸಪ್ತಮಿ, ನಕ್ಷತ್ರ: ಉತ್ತರ
ಯೋಗ: ಶೋಭನ, ಕರಣ: ಭದ್ರೆ
ರಾಹುಕಾಲ:3.02 ರಿಂದ 4.46
ಗುಳಿಕಾಕಾಲ:12.28 ರಿಂದ 1.54
ಯಮಗಂದಕಾಲ:9.36 ರಿಂದ 11.02

ಮೇಷ: ಬಹಳಷ್ಟು ಶ್ರಮಪಟ್ಟರು ಕಾರ್ಯ ಫಲಿಸುವುದಿಲ್ಲ, ಉದ್ಯೋಗದಲ್ಲಿ ಬಡ್ತಿ, ನಾನು ರೀತಿಯಾದಾಗ ಆದಾಯ, ಮನೋಭಾವನೆ ಈಡೇರುವುದು.

ವೃಷಭ: ಕೃಷಿಯಲ್ಲಿ ಅಲ್ಪ ಲಾಭ, ಅನಾರೋಗ್ಯ, ವಿದ್ಯಾರ್ಥಿಗಳಲ್ಲಿ ಗೊಂದಲ, ಶತ್ರು ಬಾಧೆ, ದಾಂಪತ್ಯದಲ್ಲಿ ವಿರಸ,ಸ್ಥಳ ಬದಲಾವಣೆ.

ಮಿಥುನ: ಋಣಭಾದೆ, ಸ್ನೇಹಿತರ ದುಃಖಕ್ಕೆ ಹಿತವಚನ ಹೇಳುವಿರಿ, ಹೊಸ ಉದ್ಯೋಗ ಲಭ್ಯ,ಕುಟುಂಬ ಸೌಖ್ಯ.

ಕಟಕ: ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವಿರಿ, ಕುಲಾಲ್ ದೇವರ ಅನುಗ್ರಹದಿಂದ ಅನುಕೂಲ, ಮನೆಯಲ್ಲಿ ಧಾರ್ಮಿಕ ಸಮಾರಂಭ.

ಸಿಂಹ: ಯತ್ನ ಕಾರ್ಯಗಳಲ್ಲಿ ವಿಳಂಬ, ಸ್ತ್ರೀಯರಿಗೆ ಹೆಚ್ಚಿನ ಜವಾಬ್ದಾರಿ, ಮನಶಾಂತಿ, ವಾಹನ ಖರೀದಿ, ಹಿರಿಯರ ಸಲಹೆ ಒಳಿತು.

ಕನ್ಯಾ: ವಿಪರೀತ ಖರ್ಚು, ಯತ್ನ ಕಾರ್ಯಗಳಲ್ಲಿ ಜಯ, ಆರ್ಥಿಕ ಪರಿಸ್ಥಿತಿ ಉತ್ತಮ, ಅನ್ಯ ಜನರಲ್ಲಿ ಪ್ರೀತಿ, ಗುರು ಹಿರಿಯರಲ್ಲಿ ಭಕ್ತಿ.

ತುಲಾ: ಪ್ರಚಾರಸಭೆಯಲ್ಲಿ ಭಾಗಿ, ಬದುಕಿಗೆ ಉತ್ತಮ ತಿರುವು, ಕಾರ್ಯ ವಿಕಲ್ಪ, ಮಹಿಳೆಯರಿಗೆ ಉತ್ತಮ ಲಾಭ.

ವೃಶ್ಚಿಕ: ಹೊಸ ವ್ಯಾಪಾರ ಪ್ರಾರಂಭಿಸುವಿರಿ, ಭೋಗವಸ್ತು ಪ್ರಾಪ್ತಿ, ಮಿತ್ರರ ಆಗಮನದಿಂದ ಸಂತಸ.

ಧನಸು: ಸ್ತ್ರೀ ಲಾಭ, ಆತ್ಮೀಯರೊಂದಿಗೆ ಕಲಹ, ವ್ಯಾಪಾರದಲ್ಲಿ ಧನಲಾಭ, ಆಭರಣ ಖರೀದಿ, ಮಹಿಳೆಯರಿಗೆ ಶುಭ.

ಮಕರ: ಹೊಸ ಜವಾಬ್ದಾರಿ ಒಪ್ಪಿಕೊಳ್ಳುವ ಮುನ್ನ ಯೋಚಿಸಿ, ದೂರ ಪ್ರಯಾಣ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕುಂಭ: ಯತ್ನ ಕಾರ್ಯ ಅನುಕೂಲ, ಸೇವಕ ವರ್ಗದಿಂದ ಸಹಾಯ, ಸ್ಥಳ ಬದಲಾವಣೆ, ದಾಂಪತ್ಯದಲ್ಲಿ ಪ್ರೀತಿ.

ಮೀನ: ಅಲಸ್ಯ ಮನೋಭಾವ, ಶತ್ರುಭಯ, ಸಲ್ಲದ ಅಪವಾದ, ಧನ ನಷ್ಟ, ಚಂಚಲ ಮನಸ್ಸು, ಸಕಾಲಕ್ಕೆ ಬೋಜನ ಇಲ್ಲದಿರುವಿಕೆ.

Click to comment

Leave a Reply

Your email address will not be published. Required fields are marked *

Advertisement
Districts3 mins ago

ಭಕ್ತರಿಗೆ ಘಾಸಿಯಾಗಿದೆ, ಸರಿದೂಗಿಸುವ ಪ್ರಯತ್ನ ಮಾಡುತ್ತೇನೆ: ಬೊಮ್ಮಾಯಿ

Chikkaballapur13 mins ago

ಪ್ರೇಮ ವೈಫಲ್ಯ ಶಂಕೆ – ಯುವಕನ ಅನುಮಾನಸ್ಫದ ಸಾವು

Davanagere31 mins ago

ರಾಜಕೀಯ ತಿರುವು ದಾವಣಗೆರೆಯಿಂದಲೇ ಆರಂಭ: ಈಶ್ವರಪ್ಪ

Bengaluru City37 mins ago

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ತಾಪಮಾನದಲ್ಲಿ ಧಿಡೀರ್ ಏರಿಕೆ

Cinema47 mins ago

ಪೂಜಾ ಮೇಲೆ ಮುನಿಸಿಕೊಂಡ್ರಾ ಬಾಹುಬಲಿ?

Bengaluru City52 mins ago

ರೇವ್ ಪಾರ್ಟಿ- ಆ್ಯಪ್‍ನಲ್ಲಿ ಬುಕ್ಕಿಂಗ್ , ಇಬ್ಬರು ಅರೆಸ್ಟ್, 30 ಜನ ವಶಕ್ಕೆ

beluru police station
Districts55 mins ago

ಮನೆಯ ಹಂಚು ತೆಗೆದು ಚಿನ್ನ, ಟಿವಿ ಕದ್ದೊಯ್ದ ಖತರ್ನಾಕ್ ಕಳ್ಳರು

Dengue
Districts1 hour ago

ರಾಯಚೂರಿನಲ್ಲಿ ಡೆಂಗ್ಯೂಗೆ ಎರಡನೇ ಮಗು ಬಲಿ

Bengaluru City1 hour ago

ನೈಸ್ ರಸ್ತೆಯಲ್ಲಿ ಕಾರು ಪಲ್ಟಿ – ಪಾರ್ಟಿಯಿಂದ ಬರುವಾಗ ಅಪಘಾತ?

Latest1 hour ago

ಯೋಗಿ ತಂದೆಯನ್ನು ಟೀಕಿಸಿದ್ದ ಎಸ್‍ಪಿ ನಾಯಕರ ವಿರುದ್ಧ ಎಫ್‍ಐಆರ್

Bengaluru City6 days ago

ನಿಖಿಲ್ ಪತ್ನಿ ರೇವತಿ ಸೀಮಂತ- ಗಣ್ಯರಿಂದ ಶುಭ ಹಾರೈಕೆ

Bollywood5 days ago

ಆಹಾರ, ಸೆಕ್ಸ್ ಯಾವುದನ್ನ ಆಯ್ಕೆ ಮಾಡಿಕೊಳ್ಳುತ್ತೀರಾ..?: ಶೃತಿ ಕೊಟ್ರು ಬೋಲ್ಡ್ ಆನ್ಸರ್

Bengaluru City3 days ago

ಬಸ್ಸಿನಲ್ಲಿ ‘ಗೀತ ಗೋವಿಂದಂ’ ಸೀನ್ – ನಿದ್ದೆಗೆ ಜಾರಿದ್ದ ಯುವತಿಗೆ ಮುತ್ತಿಟ್ಟ ಅಪರಿಚಿತ ಯುವಕ!

Bengaluru City5 days ago

ಬೆಂಗಳೂರಿನಲ್ಲಿ ಹಾಡಹಗಲೇ ಯುವತಿಯ ಅಂಗಾಂಗ ಮುಟ್ಟಿ ಹಲ್ಲೆ

Cinema5 days ago

ಸುದೀಪ್ ಫೋಟೋಗೆ ಫಿದಾ ಆದ ನಟಿ ರಮ್ಯಾ

Cinema5 days ago

ಅರುಣ್ ಸಾಗರ್ ಮಗನ ಸಾಧನೆ ಕೊಂಡಾಡಿದ ಸುದೀಪ್

Districts7 days ago

ಮತಾಂತರ ತಡೆಯಲು ನೀವು ಯಾರು? ಹಿಂದೂ ಜಾಗರಣಾ ವೇದಿಕೆ ವಿರುದ್ಧ ವೆರೋನಿಕಾ ಕಿಡಿ

Cinema7 days ago

ನಾಮಧಾರಿಯಾದ ಡಿಂಪಲ್ ಕ್ವೀನ್ ರಚಿತಾ ರಾಮ್

Bengaluru City6 days ago

ದಿನ ಭವಿಷ್ಯ: 13-09-2021

Bengaluru City4 days ago

ಅಮ್ಮ ನೀವು ಸೂಪರ್ ವುಮೆನ್ – ಹಾಡಿ ಹೊಗಳಿದ ರಾಧಿಕಾ ಪಂಡಿತ್