Connect with us

Dina Bhavishya

ದಿನ ಭವಿಷ್ಯ: 04-11-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ನಿಜ ಆಶ್ವಯುಜ ಮಾಸ, ಕೃಷ್ಣಪಕ್ಷ.
ವಾರ: ಬುಧವಾರ, ತಿಥಿ: ಚತುರ್ಥಿ, ನಕ್ಷತ್ರ: ಮೃಗಶಿರಾ,
ರಾಹುಕಾಲ: 12.07 ರಿಂದ 1.35.
ಗುಳಿಕ ಕಾಲ: 10.40 ರಿಂದ 12.07.
ಯಮಗಂಡಕಾಲ: 7.45 ರಿಂದ 9.12.

ಮೇಷ: ದುಂದುವೆಚ್ಚಗಳಿಗೆ ಕಡಿವಾಣ ಹಾಕಿ, ಶತ್ರು ಬಾಧೆ ನಿವಾರಣೆ, ಉನ್ನತ ಶಿಕ್ಷಣದಲ್ಲಿ ಪ್ರಗತಿ, ವಿದೇಶ ವ್ಯವಹಾರಗಳಿಗಾಗಿ ಪ್ರಯಾಣ.

ವೃಷಭ: ಜನರ ಬೆಂಬಲ ನಿಮಗೆ ಹೆಚ್ಚುವುದು, ನಿರೀಕ್ಷಿತ ಆದಾಯ, ಸರ್ಕಾರಿ ಕೆಲಸಗಳಿಗಾಗಿ ಓಡಾಟ.

ಮಿಥುನ: ಮಾನಸಿಕ ಚಿಂತೆ, ವೃತ್ತಿಯಲ್ಲಿ ಸಣ್ಣಪುಟ್ಟ ತೊಂದರೆಗಳು, ಹಣಕಾಸು ವಿಚಾರದಲ್ಲಿ ಎಚ್ಚರ.

ಕಟಕ: ವಾಹನ ಯೋಗ, ಪರಿಚಿತರಿಂದ ಮೋಸಕ್ಕೆ ಒಳಗಾಗುವಿರಿ, ಆರೋಗ್ಯದಲ್ಲಿ ಏರುಪೇರು, ಅಕಾಲ ಭೋಜನ.

ಸಿಂಹ: ಯತ್ನ ಕಾರ್ಯಗಳಲ್ಲಿ ಜಯ, ಕ್ರಯವಿಕ್ರಯದಲ್ಲಿ ಲಾಭ, ಹಿತ ಶತ್ರುಭಾದೆ, ವ್ಯವಹಾರದಲ್ಲಿ ಜಾಣ್ಮೆಯಿಂದ ವರ್ತಿಸಿ.

ಕನ್ಯಾ: ಸ್ವಸಾಮಥ್ರ್ಯದಿಂದ ಅವಕಾಶ ಪಡೆದುಕೊಳ್ಳುವಿರಿ, ಅಲ್ಪ ಲಾಭ, ಅಧಿಕ ಖರ್ಚು, ಆಸ್ತಿ ವಿಷಯಗಳ ಇತ್ಯರ್ಥ.

ತುಲಾ: ಮಾಡಿದ ಕೆಲಸಗಳಿಂದ ಪಶ್ಚಾತಾಪ ಪಡುವಿರಿ, ರಾಜಕೀಯ ವ್ಯಕ್ತಿಗಳ ಭೇಟಿ, ಸೇವಕ ವರ್ಗದವರಿಂದ ತೊಂದರೆ.

ವೃಶ್ಚಿಕ: ಬಂಧು ಮಿತ್ರರಲ್ಲಿ ವಿರೋಧ, ಮನೋವ್ಯಥೆ, ಅನಾರೋಗ್ಯ, ಸ್ಥಳ ಬದಲಾವಣೆ, ಚಂಚಲ ಮನಸ್ಸು.

ಧನಸ್ಸು: ಅಧಿಕ ತಿರುಗಾಟ, ದುಷ್ಟರಿಂದ ದೂರವಿರಿ, ಸಗಟು ವ್ಯಾಪಾರದಲ್ಲಿ ಧನಲಾಭ, ಆಲೋಚಿಸಿ ನಿರ್ಣಯ ಕೊಳ್ಳುವುದು ಸೂಕ್ತ.

ಮಕರ: ತಾತ್ಕಾಲಿಕ ಸಮಸ್ಯೆಗಳು ಬಗೆಹರಿಯಲಿವೆ, ಮನೆ ನಿರ್ಮಾಣದ ಕೆಲಸಗಳಿಗೆ ಖರ್ಚು, ದಾಂಪತ್ಯದಲ್ಲಿ ಪ್ರೀತಿ.

ಕುಂಭ: ಉದ್ಯೋಗದಲ್ಲಿ ಸಹವರ್ತಿಗಳಿಂದ ತೊಂದರೆ, ಮನೆಯಲ್ಲಿ ಶಾಂತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ.

ಮೀನ: ಕಮಿಷನ್ ಏಜೆಂಟ್‍ಗಳಿಗೆ ನಷ್ಟ, ಆರೋಗ್ಯದಲ್ಲಿ ಏರುಪೇರು, ಶತ್ರು ಕಾಟ, ಸ್ತ್ರೀಯರಿಗೆ ಶುಭ, ಉದ್ಯೋಗದಲ್ಲಿ ಕಿರಿಕಿರಿ.

Click to comment

Leave a Reply

Your email address will not be published. Required fields are marked *