Connect with us

Dina Bhavishya

ದಿನ ಭವಿಷ್ಯ: 04-10-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು,ಅಧಿಕ ಆಶ್ವಯುಜ ಮಾಸ,ಕೃಷ್ಣಪಕ್ಷ
ವಾರ: ಭಾನುವಾರ,
ತಿಥಿ: ದ್ವಿತೀಯ
ನಕ್ಷತ್ರ: ಅಶ್ವಿನಿ,
ರಾಹುಕಾಲ:4.41 ರಿಂದ 6.11
ಗುಳಿಕಕಾಲ:3.11 ರಿಂದ 4.41
ಯಮಗಂಡಕಾಲ:12.11 ರಿಂದ 1.41.

ಮೇಷ: ಪುಣ್ಯಕ್ಷೇತ್ರ ದರ್ಶನ, ಬಂಧುಗಳ ಆಗಮನ, ಅಧಿಕ ಖರ್ಚು, ವಿದ್ಯಾರ್ಥಿಗಳಿಗೆ ಅನುಕೂಲ, ಸರ್ಕಾರಿ ಕೆಲಸಗಳಲ್ಲಿ ತೊಂದರೆ, ವೃಥಾ ತಿರುಗಾಟ.

ವೃಷಭ: ವ್ಯವಹಾರಗಳಲ್ಲಿ ಲಾಭ, ದಾಯಾದಿಗಳ ಕಲಹ, ಅತಿಯಾದ ಭಯ, ಮನಕ್ಲೇಷ, ಋಣಭಾದೆ, ದುಷ್ಟರಿಂದ ದೂರವಿರಿ, ಕಾರ್ಯಸಾಧನೆಗಾಗಿ ತಿರುಗಾಟ, ಬಂಧುಮಿತ್ರರ ವಿರೋಧ.

ಮಿಥುನ: ಮಾನಸಿಕ ಒತ್ತಡ, ವ್ಯವಹಾರದಲ್ಲಿ ತೊಂದರೆ, ಮನಸ್ಸಿನಲ್ಲಿ ಗೊಂದಲ, ವಿವಾಹ ಯೋಗ, ಪರಿಶ್ರಮಕ್ಕೆ ತಕ್ಕ ಫಲ, ವಾರಾಂತ್ಯದಲ್ಲಿ ಧನಲಾಭ, ತಾಯಿಯಿಂದ ಧನಸಹಾಯ.

ಕಟಕ: ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಇಷ್ಟವಾದ ವಸ್ತುಗಳ ಖರೀದಿ, ಆಕಸ್ಮಿಕ ಧನಲಾಭ, ಮಹಿಳೆಯರಿಗೆ ಅನುಕೂಲ, ವಿದ್ಯೆಯಲ್ಲಿ ಅಭಿವೃದ್ಧಿ, ವಿದೇಶ ಪ್ರಯಾಣ.

ಸಿಂಹ: ನೆಮ್ಮದಿ ಇಲ್ಲ, ಗಣ್ಯ ವ್ಯಕ್ತಿಯ ಭೇಟಿ, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ, ತಾಳ್ಮೆ ಅಗತ್ಯ, ಮಾತಿನಿಂದ ಕಲಹ, ಯತ್ನ ಕಾರ್ಯದಲ್ಲಿ ವಿಳಂಬ, ಮಾನಸಿಕ ಒತ್ತಡ.

ಕನ್ಯಾ: ಮಹಿಳೆಯರಿಗೆ ಶುಭ, ವ್ಯಾಪಾರಗಳಿಗೆ ಲಾಭ, ಶೇರು ವ್ಯವಹಾರಗಳಲ್ಲಿ ನಷ್ಟ, ನೆರೆಹೊರೆಯವರೊಡನೆ ಸುತ್ತಾಟ, ಅನಗತ್ಯ ಹಣ ಖರ್ಚು, ಕೃಷಿಯಲ್ಲಿ ಲಾಭ, ಗೆಳೆಯರಿಂದ ಅನರ್ಥ.

ತುಲಾ: ಯಂತ್ರೋಪಕರಣಗಳಿಂದ ಲಾಭ, ಮಿತ್ರರಿಂದ ನಿಂದನೆ, ಗೌರವಕ್ಕೆ ಅಪಮಾನ, ಚಂಚಲ ಮನಸ್ಸು, ಸ್ತ್ರೀಯರಿಗೆ ಲಾಭ, ಅಧಿಕವಾದ ಖರ್ಚು, ಶೀತ ಸಂಬಂಧಿತ ರೋಗ, ಕೆಟ್ಟ ಆಲೋಚನೆ, ದೂರ ಪ್ರಯಾಣ.

ವೃಶ್ಚಿಕ: ಕುಟುಂಬದಲ್ಲಿ ಅಹಿತಕರ ಘಟನೆ, ವ್ಯರ್ಥ ಧನಹಾನಿ, ಆರ್ಥಿಕ ಸಂಕಷ್ಟ, ಶುಭಕಾರ್ಯಗಳಲ್ಲಿ ಭಾಗಿ, ಯತ್ನ ಕಾರ್ಯದಲ್ಲಿ ಅನುಕೂಲ, ಶತ್ರುಗಳ ಭಾದೆ, ಶುಭವಾರ್ತೆ ಕೇಳುವಿರಿ.

ಧನಸ್ಸು: ಆತ್ಮೀಯರ ಆಗಮನ, ಮನಸ್ಸಿಗೆ ಅಶಾಂತಿ, ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ, ಪ್ರತಿಭೆಗೆ ತಕ್ಕ ಫಲ, ಬಾಕಿ ಹಣ ವಸೂಲಿ, ಮಾನಸಿಕ ನೆಮ್ಮದಿ.

ಮಕರ: ತಾಯಿಯಿಂದ ನೆರವು, ಅಮೂಲ್ಯ ವಸ್ತುಗಳ ಕಳವು, ಅಪಕೀರ್ತಿ, ಸ್ಥಳ ಬದಲಾವಣೆ, ಸ್ತ್ರೀಯರಿಗೆ ಲಾಭ, ವಾಹನ ಚಾಲನೆಯಲ್ಲಿ ಎಚ್ಚರ, ನಂಬಿಕಸ್ಥರಿಂದ ಮೋಸ.

ಕುಂಭ: ಕೆಲಸ ಕಾರ್ಯಗಳಲ್ಲಿ ಜಯ, ಹಿತಶತ್ರುಗಳಿಂದ ತೊಂದರೆ, ಉತ್ತಮ ಬುದ್ಧಿಶಕ್ತಿ, ವೃತ್ತಿ ರಂಗದಲ್ಲಿ ಯಶಸ್ಸು, ಸಂಗಾತಿಯಿಂದ ಸಲಹೆ, ದಾಂಪತ್ಯದಲ್ಲಿ ಸಂತಸ.

ಮೀನ: ದ್ರವ್ಯಲಾಭ, ತೀರ್ಥಕ್ಷೇತ್ರ ದರ್ಶನ, ಹಣಕಾಸು ಖರ್ಚು, ಋಣ ವಿಮೋಚನ, ಶತ್ರು ಭಾದೆ, ಅಧಿಕಾರಿಗಳಿಂದ ಪ್ರಶಂಸೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವಾಹನ ಪ್ರಾಪ್ತಿ, ಆರೋಗ್ಯದಲ್ಲಿ ಚೇತರಿಕೆ.

Click to comment

Leave a Reply

Your email address will not be published. Required fields are marked *