Connect with us

Dina Bhavishya

ದಿನ ಭವಿಷ್ಯ: 04-09-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು,
ಭಾದ್ರಪದ ಮಾಸ, ಕೃಷ್ಣಪಕ್ಷ, ದ್ವಿತೀಯ/ತೃತಿಯ,
ಶುಕ್ರವಾರ, ಉತ್ತರ ಭಾದ್ರಪದ ನಕ್ಷತ್ರ.
ರಾಹುಕಾಲ: 10:49 ರಿಂದ 12:21
ಗುಳಿಕಕಾಲ: 7.45 ರಿಂದ 9:17
ಯಮಗಂಡಕಾಲ: 3:26ರಿಂದ 4:58

ಮೇಷ: ದೂರ ಪ್ರಯಾಣ, ದೇವತಾ ಕಾರ್ಯಗಳಿಗೆ ಅಧಿಕ ಖರ್ಚು, ಆಕಸ್ಮಿಕ ಉದ್ಯೋಗ ನಷ್ಟ.

ವೃಷಭ: ಚರಾಸ್ತಿ ವಿಚಾರವಾಗಿ ಕಲಹ, ದಾಂಪತ್ಯದಲ್ಲಿ ಅಸಮಾಧಾನ, ಕಲಹ, ಸ್ನೇಹಿತರಿಂದ ಉದ್ಯೋಗ ಲಾಭ.

ಮಿಥುನ: ತಂದೆಯಿಂದ ಆರ್ಥಿಕ ಸಹಾಯ, ಕೋರ್ಟ್ ಕೇಸುಗಳಲ್ಲಿ ಅನುಕೂಲ, ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳೆದುಕೊಳ್ಳುವಿರಿ.

ಕಟಕ: ಮಕ್ಕಳೊಂದಿಗೆ ಕಿರಿಕಿರಿ, ವಾಹನ ಅಪಘಾತ ಸಂಭವ, ಅತಿಯಾದ ಆಸೆ-ಆಕಾಂಕ್ಷಿಗಳಿಂದ ತೊಂದರೆ.

ಸಿಂಹ: ರಾಜಯೋಗದ ಭಾವ, ಆರೋಗ್ಯದಲ್ಲಿ ವ್ಯತ್ಯಾಸಗಳು, ತಾಯಿಯೊಂದಿಗೆ ಜಗಳ, ಮನಸ್ತಾಪ.

ಕನ್ಯಾ: ಸೇವಕರಿಂದ ಅನುಕೂಲ, ಲಾಭ ವಾಹನ, ಚಿರಾಸ್ತಿ ನಷ್ಟವಾಗುವ ಸೂಚನೆ, ನಿದ್ರಾಭಂಗ, ಉದ್ಯೋಗದಲ್ಲಿ ಬಡ್ತಿ.

ತುಲಾ: ಆರ್ಥಿಕ ಸಮಸ್ಯೆಗಳು ಬಗೆಹರಿಯುವವು, ಸ್ಥಳ, ಉದ್ಯೋಗ, ಗೃಹ ಬದಲಾವಣೆ ಮಾಡುವಿರಿ, ಉದ್ಯೋಗದಲ್ಲಿ ಬಡ್ತಿ ಮತ್ತು ಉನ್ನತ ಸ್ಥಾನಮಾನಗಳು.

ವೃಶ್ಚಿಕ: ಧಾರ್ಮಿಕ ಸಲಕರಣೆಗಳ ಮಾರಾಟದಲ್ಲಿ ಲಾಭ, ಆರೋಗ್ಯ ಸಮಸ್ಯೆ, ಸ್ವಯಂಕೃತ ಅಪರಾಧಗಳು, ಪ್ರಗತಿಯನ್ನು ಕುಂಠಿತಗೊಳಿಸುವುದು, ಯೋಗಾಯೋಗಗಳು ಕೂಡಿಬರುವ ಸಮಯ.

ಧನಸ್ಸು: ಪರಸ್ಪರ ಆತ್ಮೀಯತೆ ಬೆಳೆಯುವುದು, ಆಕಸ್ಮಿಕ ಪ್ರಯಾಣ, ಪತ್ರಗಳ ನೋಂದಣಿಗೆ ಉತ್ತಮ ಸಮಯ.

ಮಕರ: ಪಾಲುದಾರಿಕೆಯಲ್ಲಿ ಅಧಿಕ ಲಾಭ, ಬಂದು ಬಾಂಧವರು ದೂರ ಆಗುವಿರಿ, ಯತ್ನ ಕಾರ್ಯಗಳಲ್ಲಿ ಜಯ.

ಕುಂಭ: ಉದ್ಯೋಗ & ವ್ಯಾಪಾರಕ್ಕೆ ಸಾಲ, ಉತ್ತಮ ಹೆಸರು ಕೀರ್ತಿ ಪ್ರತಿಷ್ಠೆ ಲಭಿಸುವುದು, ಆದಾಯ ಮತ್ತು ಖರ್ಚು ಸಮ ಪ್ರಮಾಣ.

ಮೀನ: ಮಕ್ಕಳಿಂದ ಸಹಾಯ ಮತ್ತು ಸಹಕಾರ, ಸ್ವಂತ ವ್ಯಾಪಾರದಲ್ಲಿ ನಷ್ಟ, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ.

Click to comment

Leave a Reply

Your email address will not be published. Required fields are marked *