Connect with us

Dina Bhavishya

ದಿನ ಭವಿಷ್ಯ 04-08-2020

Published

on

ಮೇಷ: ಈ ದಿನ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ದೇವತಾಕಾರ್ಯಗಳಿಗೆ ಭಾಗಿ, ಹಿರಿಯರ ಆಗಮನದಿಂದ ಸಂತೋಷ.

ವೃಷಭ: ಈ ದಿನ ನೀಚ ಜನರ ಸಹವಾಸ, ಮನಸ್ತಾಪ, ಶತ್ರುಗಳಿಂದ ತೊಂದರೆ, ವಾಹನ ರಿಪೇರಿ, ಭಾತೃತ್ವಗಳಿಂದ ತೊಂದರೆ.

ಮಿಥುನ: ಶತ್ರುಬಾಧೆ, ಜನರಲ್ಲಿ ಕಲಹ, ಸಾಲಭಾದೆ, ಕಾರ್ಯ ವಿಕಲ್ಪ, ದಾಯಾದಿ ಕಲಹ, ಆರೋಗ್ಯದಲ್ಲಿ ಏರುಪೇರು.

ಕಟಕ: ಈ ದಿನ ತಾಳ್ಮೆ ಅಗತ್ಯ,ಮಿತ್ರರಿಂದ ತೊಂದರೆ, ಇಲ್ಲಸಲ್ಲದ ತಕರಾರು, ಮನಸ್ತಾಪ, ವ್ಯವಹಾರದಲ್ಲಿ ಏರುಪೇರು.

ಸಿಂಹ: ಸಂತೋಷದ ಸಂಭ್ರಮ,ನೂತನ ವಸ್ತು ಖರೀದಿ, ಸ್ತ್ರೀ ಲಾಭ, ಉತ್ತಮ ಬುದ್ಧಿ ಶಕ್ತಿ, ಆರೋಗ್ಯದಲ್ಲಿ ಏರುಪೇರು.

ಕನ್ಯಾ: ಈ ದಿನ ಐಶ್ವರ್ಯ ಸಿದ್ದಿ, ವ್ಯಾಪಾರದಲ್ಲಿ ಅಭಿವೃದ್ಧಿ, ವಾದ-ವಿವಾದ, ಶತ್ರು ಕಾಟ, ಅಧಿಕ ಖರ್ಚು. ಸಮಾಜದಲ್ಲಿ ಗೌರವ.

ತುಲಾ: ಈ ದಿನ ಅನೇಕ ಜನರಿಗೆ ವಿವಾಹಯೋಗ, ಆರೋಗ್ಯದಲ್ಲಿ ಏರುಪೇರು,ಶತ್ರು ಕಾಟ, ದಾನ ಧರ್ಮದಲ್ಲಿ ಆಸಕ್ತಿ, ಮನಶಾಂತಿ.

ವೃಶ್ಚಿಕ: ಈ ದಿನ ಮಾತಿನ ಮೇಲೆ ಹಿಡಿತವಿರಲಿ, ದಾಯಾದಿ ಕಲಹ, ಮಿತ್ರರಿಂದ ತೊಂದರೆ, ಮನಕ್ಲೇಷ, ದ್ರವ್ಯ ನಷ್ಟ, ಮನಸ್ಸಿಗೆ ಚಿಂತೆ.

ಧನಸ್ಸು: ಈ ದಿನ ಧನಲಾಭ,ನೂತನ ವಸ್ತು ಖರೀದಿಸುವಿರಿ, ಹಿತ ಶತ್ರುಗಳಿಂದ ತೊಂದರೆ, ಅನಾರೋಗ್ಯ, ದುಷ್ಟ ಜನರಿಂದ ತೊಂದರೆ, ಅನಿರೀಕ್ಷಿತ ಖರ್ಚು.

ಮಕರ: ಈ ದಿನ ಕೃಷಿಯಲ್ಲಿ ಅಭಿವೃದ್ಧಿ, ಉತ್ತಮ ಬುದ್ಧಿಶಕ್ತಿ,ವ್ಯಾಪಾರದಲ್ಲಿ ಅಲ್ಪ ಲಾಭ, ಕುಟುಂಬದಲ್ಲಿ ನೆಮ್ಮದಿ ಶಾಂತಿ.

ಕುಂಭ: ಈ ದಿನ ಎಲ್ಲಿ ಹೋದರೂ ಅಶಾಂತಿ, ಮಿತ್ರರಿಂದ ತೊಂದರೆ, ಸ್ಥಳ ಬದಲಾವಣೆ, ಬೇರೆಯವರನ್ನು ನಿಂದಿಸುವುದು, ಮನಕ್ಲೇಷ.

ಮೀನ: ಈ ದಿನ ಮೇಲಾಧಿಕಾರಿಗಳಿಂದ ಪ್ರಶಂಸೆ, ಗೆಳೆಯರೊಡನೆ ಕಲಹ, ಅಪಘಾತ, ರಿಯಲ್ ಎಸ್ಟೇಟ್‍ನಲ್ಲಿ ಲಾಭ.

Click to comment

Leave a Reply

Your email address will not be published. Required fields are marked *