Connect with us

Dina Bhavishya

ದಿನ ಭವಿಷ್ಯ 04-04-2021

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣಪಕ್ಷ.
ವಾರ : ಭಾನುವಾರ, ತಿಥಿ : ಅಷ್ಟಮಿ,
ನಕ್ಷತ್ರ : ಪೂರ್ವಾಷಾಡ,

ರಾಹುಕಾಲ: 5.03 ರಿಂದ 6.35
ಗುಳಿಕಕಾಲ: 3.31 ರಿಂದ 5.03
ಯಮಗಂಡಕಾಲ: 12.27 ರಿಂದ 1.59

ಮೇಷ: ಅನಾವಶ್ಯಕ ವಸ್ತುಗಳ ಖರೀದಿ, ಮಹಿಳೆಯರಲ್ಲಿ ತಾಳ್ಮೆ ಅತ್ಯಗತ್ಯ, ಮಾನಸಿಕ ಗೊಂದಲ, ದೇವತಾ ಕಾರ್ಯಗಳಲ್ಲಿ ಒಲವು, ಆತ್ಮೀಯರ ಭೇಟಿ.

ವೃಷಭ: ವ್ಯಾಪಾರದಲ್ಲಿ ಧನಲಾಭ, ಶತ್ರುಗಳ ಧ್ವಂಸ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ, ಅನಗತ್ಯ ವಿಪರೀತ ಯೋಚನೆ.

ಮಿಥುನ: ಕುಲದೇವರ ದರ್ಶನ ಮಾಡಿ, ಆದಾಯಕ್ಕಿಂತ ಖರ್ಚು ಹೆಚ್ಚು, ನೂತನ ಉದ್ಯೋಗ ಪ್ರಾಪ್ತಿ, ಕೈಹಾಕಿದ ಕೆಲಸದಲ್ಲಿ ಪ್ರಗತಿ.

ಕಟಕ: ದ್ರವ್ಯಲಾಭ, ವಿದ್ಯಾಭ್ಯಾಸದಲ್ಲಿ ಅಡಚಣೆ, ಅನ್ಯ ಜನರಲ್ಲಿ ವೈಮನಸ್ಸು, ಅಗ್ನಿಯಿಂದ ಭೀತಿ, ಕೈ ಕಾಲಿಗೆ ಪೆಟ್ಟಾಗುವ ಸಾಧ್ಯತೆ.

ಸಿಂಹ: ಮಾತಿನ ಮೇಲೆ ಹಿಡಿತ ಅಗತ್ಯ, ಅಕಾಲ ಭೋಜನ, ಮಾನಹಾನಿ, ಸಾಲ ಮಾಡುವ ಸಾಧ್ಯತೆ, ಇಲ್ಲ ಸಲ್ಲದ ಅಪವಾದ, ಕಾರ್ಯ ಬದಲಾವಣೆ.

ಕನ್ಯಾ: ಪರಸ್ತ್ರೀ ಸಹವಾಸದಿಂದ ತೊಂದರೆ, ದಾಯಾದಿಗಳ ಕಲಹ, ವಿವಾಹಕ್ಕೆ ಅಡಚಣೆ, ಶತ್ರುಭಾದೆ, ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ.

ತುಲಾ: ವ್ಯಾಸಂಗಕ್ಕೆ ತೊಂದರೆ, ಮನೆಯಲ್ಲಿ ಸಮಸ್ಯೆ, ಪ್ರಯಾಣದಲ್ಲಿ ಆಯಸ, ದ್ರವ್ಯಲಾಭ.

ವೃಶ್ಚಿಕ: ಷೇರು ವ್ಯವಹಾರಗಳಲ್ಲಿ ನಷ್ಟ, ಕೆಟ್ಟ ಆಲೋಚನೆ, ದುಷ್ಟಬುದ್ಧಿ, ನಾನಾ ರೀತಿಯ ತೊಂದರೆ, ಹಿತಶತ್ರುಗಳಿಂದ ಸಮಸ್ಯೆ, ಸ್ಥಿರಾಸ್ತಿ ಮಾರಾಟ.

ಧನಸ್ಸು: ಸಮಾಜದಲ್ಲಿ ಗೌರವ, ದಾನ ಧರ್ಮಗಳಲ್ಲಿ ಆಸಕ್ತಿ, ಸ್ಥಿರಾಸ್ತಿ ಮಾರಾಟ, ಇಷ್ಟಾರ್ಥಗಳು ಸಿದ್ಧಿ, ಪುತ್ರರಲ್ಲಿ ಪ್ರೀತಿ-ವಾತ್ಸಲ್ಯ.

ಮಕರ: ಮಾಡಿದ ಕೆಲಸಗಳಲ್ಲಿ ಯಶಸ್ಸು, ಊರೂರು ಸುತ್ತಾಟ, ಸುಖ ಭೋಜನ ಪ್ರಾಪ್ತಿ, ಶತ್ರುಗಳು ನಾಶ, ಹೊಸ ಕೆಲಸಗಳಲ್ಲಿ ಭಾಗಿ.

ಕುಂಭ: ಕಾರ್ಯಸಿದ್ಧಿ, ನಂಬಿಕೆ ದ್ರೋಹ, ಪ್ರತಿಭೆಗೆ ತಕ್ಕ ಫಲ, ಆಪ್ತರಿಂದ ಸಹಾಯ, ಶೀತ ಸಂಬಂಧಿತ ರೋಗ.

ಮೀನ: ಗಣ್ಯ ವ್ಯಕ್ತಿಗಳ ಭೇಟಿ, ದ್ರವ್ಯಲಾಭ, ಶರೀರದಲ್ಲಿ ತಳಮಳ, ಸಕಾಲಕ್ಕೆ ಭೋಜನ ಇರುವುದಿಲ್ಲ, ವಯುಕ್ತಿಕ ವಿಚಾರದತ್ತ ಗಮನಹರಿಸಿ, ಮಾನಸಿಕ ವ್ಯಥೆ.

 

Click to comment

Leave a Reply

Your email address will not be published. Required fields are marked *