Public TV
No Result
View All Result
  • LIVE TV
  • Latest
  • Karnataka
  • Districts
    • All
    • Bagalkot
    • Belgaum
    • Bellary
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
    ರಾಜ್ಯ ಸರ್ಕಾರಕ್ಕೆ ನಿರ್ಮಲಾನಂದ ಸ್ವಾಮೀಜಿ ಅಭಿನಂದನೆ

    ರಾಜ್ಯ ಸರ್ಕಾರಕ್ಕೆ ನಿರ್ಮಲಾನಂದ ಸ್ವಾಮೀಜಿ ಅಭಿನಂದನೆ

    ಮೆಟ್ರೋ 2ನೇ ಹಂತದ ಕಾಮಗಾರಿಗಾಗಿ ಜಯದೇವ ಫ್ಲೈಓವರ್ ತೆರವು

    ಸಿಗ್ನೇಚರ್ ಬ್ಯುಸಿನೆಸ್ ಪಾರ್ಕ್, ಬಿಎಂಟಿಸಿ, ಮೆಟ್ರೋಗೆ ಒಂದೇ ಕಾರ್ಡ್ – ಬೆಂಗಳೂರಿಗೆ ಸಿಕ್ಕಿದ್ದು ಏನು?

    ಗಮನಿಸಿ, ರಿಯಲ್ ಎಸ್ಟೇಟ್ ಉದ್ಯಮಿಗಳು ನಿಮ್ಮನ್ನು ಯಾಮಾರಿಸೋ ಮೊದಲು ಈ ಸುದ್ದಿ ಓದಿ

    ಕಡಿಮೆ ಬೆಲೆಯ ಅಪಾರ್ಟ್‌ಮೆಂಟ್‌ ಖರೀದಿಸುವ ಮಂದಿಗೆ ಗುಡ್‌ನ್ಯೂಸ್‌

    ಕಾಂಗ್ರೆಸ್ ನಾಯಕರ ಮನವೊಲಿಕೆಗೆ ಮುಂದಾದ ಬೊಮ್ಮಾಯಿ

    ಕಾಂಗ್ರೆಸ್ ನಾಯಕರ ಮನವೊಲಿಕೆಗೆ ಮುಂದಾದ ಬೊಮ್ಮಾಯಿ

    ಪ್ರಯಾಣಿಕರೇ ಗಮನಿಸಿ, ಬೆಂಗ್ಳೂರಿನಿಂದ ಜಿಲ್ಲಾ ಕೇಂದ್ರಗಳಿಗೆ ಓಡುತ್ತೆ ಬಸ್

    ಕೊರೊನಾದಿಂದ ಸಾರಿಗೆ ಇಲಾಖೆಗೆ ಭಾರೀ ನಷ್ಟ

    ನಿಗಮ ಮಂಡಳಿಗಳ ಅಭಿವೃದ್ಧಿಗೆ ಅನುದಾನ – ಅಲ್ಪಸಂಖ್ಯಾತರ ಏಳಿಗೆಗೆ 1,500 ಕೋಟಿ

    ನಿಗಮ ಮಂಡಳಿಗಳ ಅಭಿವೃದ್ಧಿಗೆ ಅನುದಾನ – ಅಲ್ಪಸಂಖ್ಯಾತರ ಏಳಿಗೆಗೆ 1,500 ಕೋಟಿ

    ದೇಶ ದ್ರೋಹಿಗಳ ಹಿತ ಕಾಯುವ ಪೊಲೀಸ್ ಅಧಿಕಾರಿಗಳು ಪಾಕಿಸ್ತಾನಕ್ಕೆ ಹೋಗಲಿ: ಸುರೇಶ್ ಅಂಗಡಿ

    ಸುರೇಶ್ ಅಂಗಡಿಯವರ ಕನಸಿನ ಯೋಜನೆಗೆ ಬಜೆಟ್‍ನಲ್ಲಿ ಅನುದಾನ

    ಎಣ್ಣೆ ಸಿಗದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಭೂಪ

    ಕೊರೊನಾ ಇದ್ದರೂ ಅಬಕಾರಿ ಇಲಾಖೆಯ ಟಾರ್ಗೆಟ್‌ ರೀಚ್‌!

    ಮಹಿಳೆಯರಿಗೆ ಬಂಪರ್‌ – 6 ತಿಂಗಳು ಪ್ರಸೂತಿ ರಜೆಯ ಜೊತೆ 6 ತಿಂಗಳು ಮಕ್ಕಳ ಆರೈಕೆ ರಜೆ

    ಮಹಿಳೆಯರಿಗೆ ಬಂಪರ್‌ – 6 ತಿಂಗಳು ಪ್ರಸೂತಿ ರಜೆಯ ಜೊತೆ 6 ತಿಂಗಳು ಮಕ್ಕಳ ಆರೈಕೆ ರಜೆ

    ಪೆಟ್ರೋಲ್‌, ಡೀಸೆಲ್‌ ಮೇಲೆ ಯಾವುದೇ ಸೆಸ್‌ ಇಲ್ಲ

    ಪೆಟ್ರೋಲ್‌, ಡೀಸೆಲ್‌ ಮೇಲೆ ಯಾವುದೇ ಸೆಸ್‌ ಇಲ್ಲ

    ಇದೊಂದು ಅನೈತಿಕ ಸರ್ಕಾರ – ಬಜೆಟ್ ಮಂಡನೆಗೆ ಅಡ್ಡಿ, ಕಾಂಗ್ರೆಸ್ ಸಭಾತ್ಯಾಗ

    ಇದೊಂದು ಅನೈತಿಕ ಸರ್ಕಾರ – ಬಜೆಟ್ ಮಂಡನೆಗೆ ಅಡ್ಡಿ, ಕಾಂಗ್ರೆಸ್ ಸಭಾತ್ಯಾಗ

    ಸ್ಪ್ಲೆಂಡರ್ ಪ್ಲಸ್ ಬೈಕ್‍ಗಳೇ ಟಾರ್ಗೆಟ್ – 43 ಬೈಕ್ ವಶ, 4 ಕಳ್ಳರು ಅರೆಸ್ಟ್

    ಸ್ಪ್ಲೆಂಡರ್ ಪ್ಲಸ್ ಬೈಕ್‍ಗಳೇ ಟಾರ್ಗೆಟ್ – 43 ಬೈಕ್ ವಶ, 4 ಕಳ್ಳರು ಅರೆಸ್ಟ್

    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • International
  • Crime
  • Cinema
  • Sports
  • Tech
  • Automobile
  • Videos
  • SSLC HELP
Public TV

ದಿನ ಭವಿಷ್ಯ 04-02-2021

Public Tv by Public Tv
1 month ago
Reading Time: 1min read
ದಿನ ಭವಿಷ್ಯ: 06-07-2018

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಹೇಮಂತ ಋತು, ಪುಷ್ಯ ಮಾಸ,
ಕೃಷ್ಣ ಪಕ್ಷ, ಸಪ್ತಮಿ,
ಗುರುವಾರ, ಸ್ವಾತಿ ನಕ್ಷತ್ರ,

ರಾಹುಕಾಲ: 02:04-03:31
ಗುಳಿಕಕಾಲ: 09:43-11:10
ಯಮಗಂಡಕಾಲ: 06:48-08:16

ಮೇಷ: ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಮಾತಿನಿಂದ ಸಮಸ್ಯೆ, ಹಠಮಾರಿತನದಿಂದ ದಾಂಪತ್ಯದಲ್ಲಿ ವಿರಸ, ತಾಯಿಯಿಂದ ಅನುಕೂಲ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಮಕ್ಕಳಿಂದ ಅನುಕೂಲ ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರ್ಥಿಕ ವ್ಯವಹಾರದಲ್ಲಿ ಮೋಸ

ವೃಷಭ: ಅನಗತ್ಯ ಪ್ರಯಾಣ, ಸಾಲದ ಚಿಂತೆ, ಶತ್ರು ಕಾಟಗಳು, ಬಂಧುಗಳ ದೂರ, ನೆರೆ ಹೊರೆಯವರಿಂದ ಅನಗತ್ಯ ವಿವಾದ, ಆತುರದಿಂದ ಹಿನ್ನಡೆ, ಉದ್ಯೋಗ ಪ್ರಾಪ್ತಿ, ಮಾನಸಿಕ ಒತ್ತಡ, ಅನಾರೋಗ್ಯ

ಮಿಥುನ: ಪ್ರೀತಿ-ಪ್ರೇಮದ ಒತ್ತಡ, ಆರ್ಥಿಕ ಅನುಕೂಲ, ದುಃಸ್ವಪ್ನಗಳು, ಕುಟುಂಬದ ದುಸ್ಥಿತಿಯಿಂದ ಬೇಸರ, ದುಷ್ಠ ಸ್ನೇಹದ ಸಹವಾಸ, ಮಕ್ಕಳಿಂದ ತೊಂದರೆ

ಕಟಕ: ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಸ್ಥಿರಾಸ್ತಿ ವಾಹನ ಯೋಗ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಉದ್ಯೋಗ ಲಾಭ, ಸಂಗಾತಿ ಬಂಧುಗಳಿಂದ ಅಪವಾದ, ವಿದ್ಯಾ ಅನುಕೂಲ

ಸಿಂಹ: ಖರ್ಚುಗಳು ಅಧಿಕ, ಕೃಷಿ ಚಟುವಟಿಕೆಯಿಂದ ನಷ್ಟ, ಅಧಿಕಾರಿಗಳಿಂದ ತೊಂದರೆ, ತಂದೆಯಿಂದ ಯೋಗ, ಭೂ ವ್ಯವಹಾರದಿಂದ ಅನುಕೂಲ, ಪ್ರಯಾಣದಲ್ಲಿ ತೊಂದರೆ, ಆತ್ಮೀಯರು ದೂರ

ಕನ್ಯಾ: ಅನಿರೀಕ್ಷಿತ ಧನಾಗಮನ, ಮಿತ್ರರೊಂದಿಗೆ ಕಿರಿಕಿರಿ, ಮಾತಿನಿಂದ ತೊಂದರೆ, ದೂರ ಪ್ರಯಾಣದ ಯೋಚನೆ, ಕೋರ್ಟ್ ಕೇಸುಗಳ ಚಿಂತೆ, ಶೃಂಗಾರ ಸಾಧನಗಳಿಗೆ ಖರ್ಚು, ಸ್ತ್ರೀಯರಿಂದ ಧನಾಗಮನ

ತುಲಾ: ಸಂಗಾತಿಯಿಂದ ಆರ್ಥಿಕ ಸಹಾಯ, ದಾಂಪತ್ಯ ಕಲಹಗಳು, ಉದ್ಯೋಗ ಸ್ಥಳದಲ್ಲಿ ತೊಂದರೆ, ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯುವಿರಿ, ಸರ್ಕಾರಿ ಕೆಲಸ ಕಾರ್ಯ ಪ್ರಗತಿ, ಧನಾಗಮನ, ವಿದ್ಯಾಭ್ಯಾಸ ಹಿನ್ನಡೆ

ವೃಶ್ಚಿಕ: ಉದ್ಯೋಗ ನಷ್ಟಗಳು, ತಂದೆಯೊಂದಿಗೆ ಕಿರಿಕಿರಿ ಸಾಲದ ಚಿಂತೆ ಮತ್ತು ಶತ್ರು ಕಾಟ, ದಾಂಪತ್ಯ ಸಂಶಯಗಳು, ಪ್ರಯಾಣ ಹಿನ್ನಡೆ, ತಂದೆಯೊಂದಿಗೆ ಮನಸ್ತಾಪ, ಪಾಲುದಾರಿಕೆಯಲ್ಲಿ ಅನುಕೂಲ, ವಾಹನ ಗೃಹನಿರ್ಮಾಣದ ಕನಸು, ಅಧಿಕಾರಿಗಳಿಂದ ಪ್ರಸಂಸೆ

ಧನಸ್ಸು: ಶತ್ರು ಧಮನ, ಕೇಸುಗಳಲ್ಲಿ ಜಯ, ಉದ್ಯೋಗ ಅನುಕೂಲ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಮಕ್ಕಳಿಂದ ಯೋಗ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ತಂದೆಯಿಂದ ಅನುಕೂಲ, ಅಪಘಾತಗಳ ಸೂಚನೆ

ಮಕರ: ಭಾವನಾತ್ಮಕ ಸೋಲು, ಪ್ರೀತಿ-ಪ್ರೇಮದಲ್ಲಿ ತೊಂದರೆ, ಮಕ್ಕಳಿಂದ ತೊಂದರೆ, ಮಕ್ಕಳ ಜೀವನದ ಚಿಂತೆ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಒತ್ತಡಗಳು

ಕುಂಭ: ಸ್ಥಿರಾಸ್ತಿ ವಾಹನ ನಷ್ಟ, ದೂರ ಪ್ರಯಾಣದ ತಯಾರಿ, ಉದ್ಯೋಗ ನಷ್ಟ, ಕೆಲಸಗಾರರಿಂದ ತೊಂದರೆ, ನೀರಿನಿಂದ ಸಮಸ್ಯೆ, ತಾಯಿಯ ಅನಾರೋಗ್ಯ, ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ತಟಸ್ಥ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ

ಮೀನ: ಧೈರ್ಯದಿಂದ ಮುನ್ನುಗ್ಗಿ ತೊಂದರೆ, ಪ್ರಯಾಣದಲ್ಲಿ ಯಶಸ್ಸು, ಸರ್ಕಾರಿ ಕಾರ್ಯ ಜಯ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಭಾವನಾತ್ಮಕ ಹಿನ್ನಡೆಗಳು ಮಕ್ಕಳಿಂದ ಒತ್ತಡಕ್ಕೆ ಸಿಲುಕುವಿರಿ, ನೆರೆಹೊರೆಯವರಿಂದ ಸಹಕಾರ, ಶುಭ ಕಾರ್ಯದ ಸೂಚನೆ

Tags: daily horoscopehoroscopePublic TVದಿನ ಭವಿಷ್ಯಪಬ್ಲಿಕ್ ಟಿವಿಭವಿಷ್ಯ
  • Privacy Policy
  • Terms of Service

© 2021 Public TV

No Result
View All Result
  • LIVE TV
  • Latest
  • Karnataka
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • International
  • Crime
  • Cinema
  • Sports
  • Tech
  • Automobile
  • Videos
  • SSLC HELP

© 2021 Public TV