Connect with us

Dina Bhavishya

ದಿನ ಭವಿಷ್ಯ 03-04-2021

Published

on

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಕೃಷ್ಣಪಕ್ಷ, ಸಪ್ತಮಿ, ಶನಿವಾರ,ಮೂಲ ನಕ್ಷತ್ರ.

ರಾಹುಕಾಲ 09:23 ರಿಂದ 10:55
ಗುಳಿಕಕಾಲ 06:19 ರಿಂದ 07:51
ಯಮಗಂಡಕಾಲ 01:59 ರಿಂದ 03:31

ಮೇಷ: ಅನಾರೋಗ್ಯ ಸಮಸ್ಯೆ, ಮಕ್ಕಳಿಂದ ತೊಂದರೆ, ಹಿರಿಯ ವ್ಯಕ್ತಿಗಳ ಶಾಪ.

ವೃಷಭ: ರೋಗ ಭಾದೆಗಳಿಂದ ಮುಕ್ತಿ, ಕುಟುಂಬದವರೊಂದಿಗೆ ವಾಗ್ವಾದ, ಪಾಲುದಾರಿಕೆಯಲ್ಲಿ ಆರ್ಥಿಕ ಸಂಕಷ್ಟ.

ಮಿಥುನ: ಗೃಹ ಮತ್ತು ಸ್ಥಳ ಬದಲಾವಣೆಯಿಂದ ತೊಂದರೆ, ಶುಭ ಕಾರ್ಯಗಳು ರದ್ದಾಗುವ ಸಂಭವ, ಆರೋಗ್ಯ ಸಮಸ್ಯೆಗಳು ಹೆಚ್ಚು ಕಾಡುವುದು.

ಕಟಕ: ಮಾನಸಿಕ ಕಿರಿಕಿರಿ, ಆರ್ಥಿಕ ಸಂಕಷ್ಟಗಳಿಂದ ಮುಕ್ತಿ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ.

ಸಿಂಹ: ಮಕ್ಕಳಿಂದ ಕಿರಿಕಿರಿ, ಅನಾರೋಗ್ಯ ಸಮಸ್ಯೆ ಬಾಧಿಸುವುದು, ಕೆಲಸ ಕಾರ್ಯಗಳಲ್ಲಿ ವಿಘ್ನ.

ಕನ್ಯಾ: ಉದ್ಯೋಗ ಲಾಭ, ಸಾಲಗಾರರಿಂದ ಮುಕ್ತಿ, ಶತ್ರು ದಮನ, ಮಾಟ ಮಂತ್ರದಿಂದ ಬಿಡುಗಡೆ.

ತುಲಾ: ದಂಪತಿ ಕಿರಿಕಿರಿ, ಪಾಲುದಾರಿಕೆ ವ್ಯವಹಾರದಲ್ಲಿ ವ್ಯತ್ಯಾಸ, ನಿದ್ರಾಭಂಗ, ಉದ್ಯೋಗ ಒತ್ತಡ, ಕಾಲು ನೋವು, ವೈರಾಗ್ಯದ ಭಾವ ಅಧಿಕ.

ವೃಶ್ಚಿಕ: ಅಧಿಕ ಖರ್ಚು, ಸ್ಥಿರಾಸ್ತಿ ಭೂಮಿ ವಾಹನ ಖರೀದಿಯಲ್ಲಿ ಮೋಸ, ಸೋಮಾರಿತನ ಆಲಸ್ಯ ನಿರಾಸೆ.

ಧನಸ್ಸು: ಕುಟುಂಬದಲ್ಲಿ ಕಿರಿಕಿರಿ ಮತ್ತು ಕಲಹ, ಪ್ರಯಾಣಕ್ಕೆ ಅಡೆತಡೆ, ಅವಮಾನಗಳಿಗೆ ಗುರಿಯಾಗುವ ಸಂದರ್ಭ.

ಮಕರ: ಉದ್ಯೋಗ ವ್ಯವಹಾರ ಸ್ಥಳದಲ್ಲಿ ಕಿರಿಕಿರಿ, ಬಂಧು ಬಾಂಧವರಿಂದ ಆರ್ಥಿಕ ಸಹಾಯ, ಕೋಟ್ ಕೇಸುಗಳಲ್ಲಿ ಜಯದ ಸೂಚನೆ.

ಕುಂಭ: ಸಹೋದರನಿಂದ ಲಾಭ, ಪತ್ರ ವ್ಯವಹಾರಗಳಿಗೆ ಅಡೆತಡೆ, ದಾಂಪತ್ಯದಲ್ಲಿ ವಿರಸ.

ಮೀನ: ಉದ್ಯೋಗ ಸ್ಥಳದಲ್ಲಿ ಮಾನಸಿಕ ಕಿರಿಕಿರಿ, ಕಬ್ಬಿಣದ ವಸ್ತುಗಳಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಮಾನಸಿಕ ನೆಮ್ಮದಿ ಭಂಗ.

Click to comment

Leave a Reply

Your email address will not be published. Required fields are marked *