ರಾಶಿ ಭವಿಷ್ಯ : 03-09-2022

Advertisements

ಸಂವತ್ಸರ: ಶುಭಕೃತ್
ಋತು: ವರ್ಷ
ಆಯನ: ದಕ್ಷಿಣಾಯನ
ಮಾಸ: ಭಾದ್ರಪದ
ಪಕ್ಷ: ಶುಕ್ಲ
ತಿಥಿ: ಸಪ್ತಮಿ
ನಕ್ಷತ್ರ: ಅನುರಾಧ
ರಾಹುಕಾಲ: 09:13 AM – 10:46 AM
ಗುಳಿಕಕಾಲ: 06:08 AM – 07:41 AM
ಯಮಗಂಡಕಾಲ: 01:51 PM – 03:24 PM
ವಾರ: ಶನಿವಾರ

Advertisements

ಮೇಷ: ಆಹಾರದಲ್ಲಿ ಎಚ್ಚರ ವಹಿಸಿ, ವ್ಯಾಪಾರದಲ್ಲಿ ಶುಭ, ಆರೋಗ್ಯ ಇಲಾಖೆಯ ಕ್ಷೇತ್ರದವರಿಗೆ ಶುಭ.

ವೃಷಭ: ದೃಢ ತೀರ್ಮಾನ ತೆಗೆದುಕೊಳ್ಳಿ, ವಿವಾಹ ಯೋಗವಿದೆ, ಆಹಾರ ಪದಾರ್ಥಗಳ ವ್ಯಾಪಾರದಲ್ಲಿ ಲಾಭ.

Advertisements

ಮಿಥುನ: ಸಮಸ್ಯೆಗಳಿಗೆ ಆತ್ಮವಿಶ್ವಾಸದಿಂದ ಪರಿಹಾರ, ಆದಾಯಕ್ಕೆ ತಕ್ಕ ವೆಚ್ಚ ಉದ್ಯೋಗದಲ್ಲಿ ಬದಲಾವಣೆ.

ಕರ್ಕಾಟಕ: ದೈವಾನುಗ್ರಹ ಇರಲಿದೆ, ಉನ್ನತ ಅಧ್ಯಯನದಲ್ಲಿ ತೊಂದರೆ ಬಂಧುಗಳಿಂದ ಸಹಕಾರ.

ಸಿಂಹ: ಆಭರಣ ಮಾರಾಟಗಾರರಿಗೆ ಶುಭ, ಧಾರ್ಮಿಕ ವಿಚಾರದಲ್ಲಿ ಆಸಕ್ತಿ, ವಸ್ತುಗಳ ಖರೀದಿ ಯೋಗ.

Advertisements

ಕನ್ಯಾ: ವ್ಯಾಪಾರ ಒಪ್ಪಂದಗಳನ್ನು ಮುಂದೂಡಿ, ಹಿತ ಶತ್ರುಗಳ ಬಾಧೆ, ಕುಟುಂಬದಲ್ಲಿ ಶಾಂತಿ.

ತುಲಾ: ಸಣ್ಣ ವ್ಯಾಪಾರದಲ್ಲಿ ಆದಾಯ, ಹೆಚ್ಚು ಶ್ರಮದ ಅಗತ್ಯವಿದೆ, ಗರ್ಭಿಣಿಯರು ಜಾಗೃತಿ ವಹಿಸಿ.

ವೃಶ್ಚಿಕ: ಕ್ರಯವಿಕ್ರಮದಲ್ಲಿ ತೊಂದರೆ, ಹೋಟೆಲ್ ವ್ಯವಹಾರದಲ್ಲಿ ಲಾಭ, ಶೇರು ವ್ಯವಹಾರದಲ್ಲಿ ಎಚ್ಚರಿಕೆ.

ಧನಸ್ಸು: ಸಾಲವನ್ನು ನೀಡಬೇಡಿ, ವಸ್ತ್ರಗಳ ರಫ್ತಿನ ವ್ಯಾಪಾರದಲ್ಲಿ ಲಾಭ, ಯೋಚನಾಭದ್ಧ ನಿರ್ಧಾರದಿಂದ ಫಲ.

ಮಕರ: ಶಾರೀರಿಕ ಪೀಡೆ ಅಧಿಕ, ಲಾಭದ ದಿನ, ಸಹೋದರರಿಂದ ಸಹಕಾರ.

ಕುಂಭ: ಗಣಿ ವ್ಯಾಪಾರಗಳಿಗೆ ನೆಮ್ಮದಿ, ದಾಂಪತ್ಯದಲ್ಲಿ ಸಾಮರಸ್ಯ, ಕೆಲಸದಲ್ಲಿ ಒತ್ತಡ.

ಮೀನ: ಶಿಕ್ಷಣ ಸಂಸ್ಥೆಯವರಿಗೆ ಅನುಕೂಲ, ರಕ್ತದೊತ್ತಡದ ಸಮಸ್ಯೆ, ಹೊಸ ಒಪ್ಪಂದಗಳಿಂದ ಲಾಭ.

Live Tv

Advertisements
Exit mobile version