Connect with us

Dina Bhavishya

ದಿನ ಭವಿಷ್ಯ: 03-08-2020

Published

on

ಪಂಚಾಂಗ:
ಶಾರ್ವರಿ ನಾಮ ಸಂವತ್ಸರ
ದಕ್ಷಿಣಾಯಾಣ ಪುಣ್ಯಕಾಲ
ಸೋಮವಾರ, ಪೌರ್ಣಮಿ ತಿಥಿ
ಉತ್ತರಾಷಾಡ ನಕ್ಷತ್ರ

ರಾಹುಕಾಲ: 7:44 ರಿಂದ 9:19
ಗುಳಿಕಕಾಲ: 2:40 ರಿಂದ 3:39
ಯಮಗಂಡಕಾಲ: 10:54 ರಿಂದ 12:29

ಮೇಷ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಘಾತುಕರಿಂದ ದೂರವಿರಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಕ್ರಯವಿಕ್ರಯಗಳಲ್ಲಿ ಲಾಭ.

ವೃಷಭ: ಈ ದಿನ ಹಿರಿಯರ ಮಾತಿಗೆ ಗೌರವ, ಅನಾರೋಗ್ಯ, ಕೃಷಿಯಲ್ಲಿ ನಷ್ಟ, ದಾಯಾದಿ ಕಲಹ, ಅಲ್ಪ ಪ್ರಗತಿ.

ಮಿಥುನ: ಈ ದಿನ ಪರಿಶ್ರಮಕ್ಕೆ ತಕ್ಕ ಫಲ, ಮನಕ್ಲೇಷ, ಕಾರ್ಯಸಾಧನೆಗಾಗಿ ತಿರುಗಾಟ, ದೇವತಾ ಕಾರ್ಯಗಳಲ್ಲಿ ಭಾಗಿ.

ಕಟಕ: ಆಕಸ್ಮಿಕ ಧನಲಾಭ, ಸ್ತ್ರೀಸೌಖ್ಯ, ವಾಹನದಿಂದ ತೊಂದರೆ, ಉದ್ಯೋಗದಲ್ಲಿ ಬಡ್ತಿ, ಮಿಶ್ರ ಫಲ.

ಸಿಂಹ: ಅಧಿಕಾರಿಗಳಿಂದ ಪ್ರಶಂಸೆ, ಪುಣ್ಯಕ್ಷೇತ್ರ ದರ್ಶನ, ಸ್ವಲ್ಪ ಹಣ ಬಂದರು ಉಳಿಯುವುದಿಲ್ಲ.

ಕನ್ಯಾ: ಈ ದಿನ ತಂಪು ಪಾನೀಯಗಳಿಂದ ಅನಾರೋಗ್ಯ, ವಿವಾಹ ಯೋಗ, ಮನಶಾಂತಿ, ಅವಿವಾಹಿತರಿಗೆ ವಿವಾಹಯೋಗ, ಉತ್ತಮ ಫಲ.

ತುಲಾ: ಈ ದಿನ ಮಾನಸಿಕ ಒತ್ತಡ, ಅನಾರೋಗ್ಯ, ಕಾರ್ಯ ವಿಕಲ್ಪ, ಉದರ ತೊಂದರೆ, ಯಾರನ್ನು ನಂಬಬೇಡಿ, ಸಾಲ ಪೀಡನೆ.

ವೃಶ್ಚಿಕ: ಈ ದಿನ ಪತಿ ಪತ್ನಿಯರಲ್ಲಿ ಪ್ರೀತಿ ಸಮಾಗಮ, ಆದಾಯಕ್ಕಿಂತ ಖರ್ಚು ಹೆಚ್ಚು, ಮನಸ್ಸಿನ ವಿಚಾರಗಳಲ್ಲಿ ಆಸಕ್ತಿ.

ಧನಸು: ಈ ದಿನ ಆತ್ಮೀಯರಲ್ಲಿ ಪ್ರೀತಿ ಯತ್ನ, ಕಾರ್ಯಗಳಲ್ಲಿ ವಿಳಂಬ, ದ್ರವ್ಯಲಾಭ, ವಸ್ತುಗಳಿಂದ ಲಾಭ.

ಮಕರ: ಈ ದಿನ ವ್ಯವಹಾರಗಳಲ್ಲಿ ಏರುಪೇರು, ದುಡುಕು ಸ್ವಭಾವ, ಶತ್ರುಬಾಧೆ, ವಾದ-ವಿವಾದಗಳಲ್ಲಿ ಸೋಲು.

ಕುಂಭ: ಈ ದಿನ ಸಹೋದರರಿಂದ ಸಹಾಯ, ವಾಹನ ಚಾಲಕರಿಗೆ ಅಪಘಾತ, ವ್ಯವಹಾರದಲ್ಲಿ ಮೋಸದ ಜಾಲಕ್ಕೆ ಸಿಲುಕುವ ಸಂಭವ.

ಮೀನ: ಖರ್ಚಿನ ಬಗ್ಗೆ ನಿಗಾ ಇರಲಿ, ರಾಜಕಾರಣಿಗಳಲ್ಲಿ ಪಕ್ಷದ ಗೊಂದಲ, ಮನೆಯಲ್ಲಿ ಶಾಂತಿಯ ವಾತಾವರಣ, ಉತ್ತಮ ಪ್ರಗತಿ.

Click to comment

Leave a Reply

Your email address will not be published. Required fields are marked *