Connect with us

Dina Bhavishya

ದಿನ ಭವಿಷ್ಯ: 03-03-2021

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು
ಮಾಘಮಾಸ, ಕೃಷ್ಣಪಕ್ಷ
ವಾರ: ಬುಧವಾರ,
ತಿಥಿ: ಪಂಚಮಿ
ನಕ್ಷತ್ರ: ಸ್ವಾತಿ ನಕ್ಷತ್ರ
ರಾಹುಕಾಲ: 12:35 ರಿಂದ 2:05
ಗುಳಿಕಕಾಲ: 11:06 ರಿಂದ 12,35
ಯಮಗಂಡಕಾಲ: 8::07 ರಿಂದ 09:36

ಮೇಷ: ಆಕಸ್ಮಿಕ ಧನಲಾಭ, ದಾಂಪತ್ಯದಲ್ಲಿ ಪ್ರೀತಿ, ತಾಳ್ಮೆ ಕಳೆದುಕೊಳ್ಳದೆ ಕೆಲಸ ಮಾಡಿ, ಆದಾಯದ ಮೂಲ ಹೆಚ್ಚಾಗುವುದು.

ವೃಷಭ: ಹಳೆಯ ಒಪ್ಪಂದ ಇತ್ಯಾರ್ಥ, ಗುರಿ ಸಾಧನೆಗೆ ಒಳ್ಳೆಯ ಕಾಲ, ವಿದ್ಯಾರ್ಥಿಗಳಿಗೆ ಯಶಸ್ಸು.

ಮಿಥುನ: ಷೇರು ವ್ಯವಹಾರಗಳಿಂದ ಲಾಭ, ಅಲ್ಪ ಗಳಿಕೆ, ದೂರ ಪ್ರಯಾಣ, ರೈತರಿಗೆ ಕೃಷಿಯಲ್ಲಿ ಲಾಭ.

ಕಟಕ: ಉದ್ಯೋಗದಲ್ಲಿ ಬಡ್ತಿ, ಸ್ನೇಹಿತರ ಭೇಟಿ, ಮನೆಗೆ ಹಿರಿಯರ ಆಗಮನ, ಭೂಲಾಭ, ಮೃಷ್ಟಾನ್ನ ಭೋಜನ.

ಸಿಂಹ: ಅನಗತ್ಯ ಸ್ವಾಭಿಮಾನದಿಂದ ವಿರಸ, ಮನೆಯಲ್ಲಿ ಅಶಾಂತಿ, ಸಣ್ಣಪುಟ್ಟ ಆಶ್ಚರ್ಯಕರ ಬದಲಾವಣೆ.

ಕನ್ಯಾ: ಮಾನಸಿಕ ಅಸ್ಥಿರತೆಯಿಂದ ನಿರ್ಧಾರಗಳಿಗೆ ಹಿನ್ನಡೆ, ಸ್ವಂತ ಉದ್ಯಮಿಗಳಿಗೆ ಪ್ರಗತಿ, ಸ್ತ್ರೀಯರಿಂದ ಮನಸ್ಸಿಗೆ ಬೇಸರ.

ತುಲಾ: ಕಾರ್ಯ ವಿಘಾತ, ಸ್ಥಳ ಬದಲಾವಣೆ, ದಾಯಾದಿ ಕಲಹ, ವಿಪರೀತ ಖರ್ಚು, ಸೇವಕರಿಂದ ಸಹಾಯ.

ವೃಶ್ಚಿಕ: ಅಧಿಕಾರಿಗಳಿಂದ ಪ್ರಶಂಸೆ, ನಿರುದ್ಯೋಗಿಗಳಿಗೆ ಉದ್ಯೋಗ ಲಭ್ಯ, ಪುಣ್ಯಕ್ಷೇತ್ರ ದರ್ಶನ, ತಾಳ್ಮೆಯಿಂದ ವರ್ತಿಸಿ.

ಧನಸ್ಸು: ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಮಾಜದಲ್ಲಿ ಗೌರವ, ಮನೆಯಲ್ಲಿ ಶಾಂತಿ, ಉದ್ಯೋಗದಲ್ಲಿ ಉನ್ನತ ಸ್ಥಾನಮಾನ.

ಮಕರ: ಶತ್ರುನಾಶ, ಹಣ ಬಂದರೂ ಉಳಿಯುವುದಿಲ್ಲ, ಉತ್ತಮ ಬುದ್ಧಿಶಕ್ತಿ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಪರರ ಧನಪ್ರಾಪ್ತಿ.

ಕುಂಭ: ಸಾಲಭಾದೆ, ಅನಾವಶ್ಯಕ ಮಾತುಗಳಿಂದ ದೂರವಿರಿ, ಧನವ್ಯಯ, ಭಾಗ್ಯ ವೃದ್ಧಿ, ವಿವಾಹ ಯೋಗ.

ಮೀನ: ಎಲ್ಲಿ ಹೋದರು ಅಶಾಂತಿ, ಮನಸ್ಸಿನಲ್ಲಿ ಭಯಭೀತಿ, ಶತ್ರುಬಾಧೆ, ಕೆಲಸ ಕಾರ್ಯಗಳಲ್ಲಿ ಜಯ, ರಾಜ ಸನ್ಮಾನ.

 

Click to comment

Leave a Reply

Your email address will not be published. Required fields are marked *