Connect with us

Dina Bhavishya

ದಿನ ಭವಿಷ್ಯ 02-04-2021

Published

on

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ,
ಕೃಷ್ಣಪಕ್ಷ,ಪಂಚಮಿ/ಉಪರಿ ಷಷ್ಠಿ, ಶುಕ್ರವಾರ,ಜೇಷ್ಠ ನಕ್ಷತ್ರ.

ರಾಹುಕಾಲ 10:55 ರಿಂದ 12: 27
ಗುಳಿಕಕಾಲ 7.51 ರಿಂದ 09:23
ಯಮಗಂಡಕಾಲ03: 31ರಿಂದ 05:03

ಮೇಷ: ಸ್ನೇಹಿತರಿಂದ ಧನಾಗಮನ, ತಂದೆಯಿಂದ ಲಾಭ, ಕೋರ್ಟ್ ಕೇಸ್ ಅಲೆದಾಟ, ಸಾಲ ಪಡೆಯುವ ಚಿಂತನೆ, ಸೋದರ ಮಾವನಿಂದ ತೊಂದರೆ, ದೂರ ಪ್ರಯಾಣ, ಸೋಲು ಮತ್ತು ನಷ್ಟ, ಕೆಲಸಗಾರರಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ

ವೃಷಭ: ಮಕ್ಕಳಲ್ಲಿ ಪ್ರಗತಿ, ಆಕಸ್ಮಿಕ ಧನಲಾಭ, ಪ್ರೀತಿ ವಿಶ್ವಾಸ ಭಾವನೆಗಳಿಗೆ ಉತ್ತಮ ಪ್ರತಿಕ್ರಿಯೆ, ಬಾಲಗ್ರಹ ದೋಷ, ಶುಭ ಸುದ್ದಿ, ಸ್ವಂತ ಉದ್ಯಮದಲ್ಲಿ ಪ್ರಗತಿ, ಪಾಲುದಾರಿಕೆಯಲ್ಲಿ ಅನುಕೂಲ, ಸಂಗಾತಿಯಿಂದ ಪ್ರೀತಿ-ವಿಶ್ವಾಸ,

ಮಿಥುನ: ದೈವ ಚಿಂತನೆ, ಸ್ವಂತ ಉದ್ಯಮ ವ್ಯಾಪಾರದಲ್ಲಿ ತೊಂದರೆ, ಸಾಲ ಮಾಡುವ ಸನ್ನಿವೇಶ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಗುಪ್ತ ವಿಷಯಗಳಿಂದ ತೊಂದರೆ, ಪ್ರೀತಿ ಪ್ರೇಮ ವಿಷಯಗಳಲ್ಲಿ ಮನಸ್ತಾಪ, ಉದ್ಯೋಗದಲ್ಲಿ ತೊಂದರೆ.

ಕಟಕ: ದೂರ ಪ್ರಯಾಣ, ರಾಜಯೋಗದ ದಿವಸ, ಉತ್ತಮ ಅವಕಾಶ, ಶುಭ ಹಾರೈಕೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಬಂಧುಗಳಿಂದ ಸಾಲ ಬೇಡುವಿರಿ, ಸೇವಕರಿಂದ ನಷ್ಟ, ಅಧಿಕ ತಿರುಗಾಟ ಮತ್ತು ಖರ್ಚು.

ಸಿಂಹ: ಮಕ್ಕಳಲ್ಲಿ ಉತ್ತಮ ಪ್ರಗತಿ, ವಿದ್ಯಾಭ್ಯಾಸದಲ್ಲಿ ಅನುಕೂಲ, ಬಾಲಗ್ರಹ ದೋಷ, ಧರ್ಮಕಾರ್ಯಗಳಲ್ಲಿ ತೊಡಕು, ವಿಶ್ರಾಂತಿ ವೇತನ ಲಭಿಸುವುದು, ಮಾನಸಿಕ ನೋವು ಉಷ್ಣ ಭಾದೆ.

ಕನ್ಯಾ: ಅಧಿಕ ತಿರುಗಾಟ, ಉದ್ಯೋಗ ಬದಲಾವಣೆಯಿಂದ ಯಶಸ್ಸು, ಊಹಾಪೋಹದ  ಮಾತಿನಿಂದ ತೊಂದರೆ, ಬಂಧು ಬಾಂಧವರಿಂದ ಭಾದೆ, ಧೈರ್ಯ ಮತ್ತು ದಿಟ್ಟತನದ ಆಲೋಚನೆ,ಸಂಗಾತಿಯಿಂದ ಅನುಕೂಲ.

ತುಲಾ: ತಂದೆಯಿಂದ ಅನುಕೂಲ, ಕಾರ್ಯಜಯ, ಅಧಿಕ ಖರ್ಚು, ಆಹಾರ ವ್ಯತ್ಯಾಸದಿಂದ ಸಮಸ್ಯೆ, ಹಿರಿಯರಿಂದ ಪ್ರಶಂಸೆ, ಕಾರ್ಮಿಕರ ಕೊರತೆ ಬಗೆಹರಿಯುವುದು, ತಂದೆ ಆರೋಗ್ಯದಲ್ಲಿ ವ್ಯತ್ಯಾಸ.

ವೃಶ್ಚಿಕ: ಆಕಸ್ಮಿಕ ಧನಯೋಗ, ಮಾನಹಾನಿ, ಹಣ ಕಳವು, ಮೃತ್ಯು ಭೀತಿ, ಪಿತ್ರಾರ್ಜಿತ ಆಸ್ತಿಯಿಂದ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆರೋಗ್ಯದಲ್ಲಿ ಏರುಪೇರು, ಮಕ್ಕಳು ಪೆಟ್ಟು ಮಾಡಿಕೊಳ್ಳುವರು.

ಧನಸ್ಸು: ಪೂರ್ವಾರ್ಜಿತ ಕರ್ಮ, ದೈವ ಶಾಪ,ದೈವನಿಂದನೆ, ವೈವಾಹಿಕ ಜೀವನದಲ್ಲಿ ವ್ಯತ್ಯಾಸ, ಉದ್ಯೋಗ ಬದಲಾವಣೆ ಕನಸು, ಜವಾಬ್ದಾರಿಯಿಂದ ವಂಚಿತರಾಗುವಿರಿ, ವಿವಾದಗಳಿಗೆ ಸಿಲುಕುವಿರಿ, ಗೌರವಕ್ಕೆ ಧಕ್ಕೆ, ಆತ್ಮವಂಚನೆ.

ಮಕರ: ಸಾಲ ದೊರೆಯುವುದು, ಲಾಭದ ಪ್ರಮಾಣ ಅಧಿಕ,ಹೊಸ ಉದ್ಯಮಕ್ಕಾಗಿ ಖರ್ಚು, ಆರೋಗ್ಯ ಸಮಸ್ಯೆ, ಪಿತ್ರಾರ್ಜಿತ ಆಸ್ತಿ ಗೊಂದಲ ಬಗೆಹರಿಯುವುದು, ತಂದೆಯಿಂದ ಅನುಕೂಲ,ದೂರ ಪ್ರಯಾಣ.

ಕುಂಭ: ಉತ್ತಮ ಧನಾಗಮನ, ಮಕ್ಕಳಿಗೆ ಉತ್ತಮಯೋಗ, ಆಕಸ್ಮಿಕ ಪ್ರಯಾಣ, ಗೃಹ ನಿರ್ಮಾಣದ ಆಲೋಚನೆ, ಉದ್ಯೋಗದಲ್ಲಿ ಪ್ರಗತಿ, ಪ್ರೀತಿ-ಪ್ರೇಮದಲ್ಲಿ ಯಶಸ್ಸು.

ಮೀನ: ಉದ್ಯೋಗ ಸ್ಥಳದಲ್ಲಿ ಸಂಕಟ, ಗುಪ್ತ ವಿಷಯಗಳಿಗೆ ಬಲಿ, ಮಕ್ಕಳ ಜೀವನದಲ್ಲಿ ವ್ಯತ್ಯಾಸ, ಅಪಾಯವಾಗುವ ಭೀತಿ, ದಂಡ ಕಟ್ಟುವ ಭಯ, ಕೆಲಸ ಕಾರ್ಯಗಳಲ್ಲಿ ಆತ್ಮ ಸಂತೃಪ್ತಿ, ಕೆಟ್ಟ ಸ್ಥಳದಲ್ಲಿ ತೊಂದರೆ.

Click to comment

Leave a Reply

Your email address will not be published. Required fields are marked *