Connect with us

Dina Bhavishya

ದಿನ ಭವಿಷ್ಯ: 02-11- 2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ನಿಜ ಆಶ್ವಯುಜ ಮಾಸ, ಕೃಷ್ಣಪಕ್ಷ.
ವಾರ: ಸೋಮವಾರ, ತಿಥಿ: ದ್ವಿತೀಯ, ನಕ್ಷತ್ರ: ಕೃತಿಕಾ,
ರಾಹುಕಾಲ: 7.45 ರಿಂದ 9.12
ಗುಳಿಕಕಾಲ: 1.35 ರಿಂದ 3.02
ಯಮಗಂಡಕಾಲ: 10.40 ರಿಂದ 12.07

ಮೇಷ: ವಿದೇಶ ಪ್ರಯಾಣ, ತಾಯಿಯಿಂದ ಬುದ್ಧಿ ಬೋಧನೆ, ಮನಃಶಾಂತಿ, ಕೃಷಿಯಲ್ಲಿ ಲಾಭ, ಶತ್ರು ಧ್ವಂಸ, ಆಲಂಕಾರಿಕ ವಸ್ತುಗಳಿಗಾಗಿ ಖರ್ಚು.

ವೃಷಭ: ವ್ಯಾಪಾರ ವ್ಯವಹಾರಗಳಿಂದ ಲಾಭ, ಸ್ಥಿರಾಸ್ತಿ ಕೊಳ್ಳುವಿಕೆ, ವಿವಾಹಕ್ಕೆ ಅಡಚಣೆ, ಆದಾಯಕ್ಕಿಂತ ಖರ್ಚು ಜಾಸ್ತಿ.

ಮಿಥುನ: ಬಾಕಿ ವಸೂಲಿ, ಚಂಚಲ ಮನಸ್ಸು, ಕೆಲಸ ಕಾರ್ಯಗಳಲ್ಲಿ ಜಯ, ಸಮಾಜದಲ್ಲಿ ಉತ್ತಮ ಹೆಸರು.

ಕಟಕ: ಹಳೆಯ ಗೆಳೆಯರ ಭೇಟಿ, ಮನೆಯಲ್ಲಿ ಶುಭಕಾರ್ಯ, ಮನಃಶಾಂತಿ, ಪ್ರತಿಷ್ಠಿತ ಜನರ ಪರಿಚಯ.

ಸಿಂಹ: ಮಾತಿನ ಚಕಮುಕಿ, ತಾಳ್ಮೆಯಿಂದ ಇರಿ, ಮಕ್ಕಳಿಂದ ದುಃಖ, ಅತಿಯಾದ ನಿದ್ರೆ, ಸ್ಥಳ ಬದಲಾವಣೆ.

ಕನ್ಯಾ: ತಳುಕಿನ ಮಾತಿಗೆ ಮರುಳಾಗದಿರಿ, ಪುಣ್ಯಕ್ಷೇತ್ರ ದರ್ಶನ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ.

ತುಲಾ: ಆರೋಗ್ಯದಲ್ಲಿ ವ್ಯತ್ಯಾಸ, ವಿಪರೀತ ವ್ಯಸನ, ಅಕಾಲ ಭೋಜನ, ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಶತ್ರು ಕಾಟ.

ವೃಶ್ಚಿಕ: ಕೋರ್ಟ್ ವ್ಯಾಜ್ಯಗಳಿಂದ ತೊಂದರೆ, ವಾಹನ ರಿಪೇರಿ, ಋಣಭಾದೆ, ಕುಟುಂಬದಲ್ಲಿ ಅಹಿತಕರ ವಾತಾವರಣ.

ಧನಸ್ಸು: ದೇವತಾಕಾರ್ಯ, ಅಧಿಕ ಕೆಲಸದಿಂದ ವಿಶ್ರಾಂತಿ, ಅಧಿಕ ಕೋಪ, ಸಾಧಾರಣ ಫಲ, ಹಿರಿಯರ ಮಾತಿಗೆ ಗೌರವ ಕೊಡಿ.

ಮಕರ: ಹಣ ಬಂದವರು ಉಳಿಯುವುದಿಲ್ಲ, ನಂಬಿಕೆದ್ರೋಹ, ಶಾಂತಿ, ವ್ಯಾಪಾರದಲ್ಲಿ ಮಂದಗತಿ.

ಕುಂಭ: ಆಪ್ತರಿಂದ ಸಹಾಯ, ಸರ್ಕಾರಿ ಕೆಲಸದಲ್ಲಿ ಪ್ರಗತಿ, ಅನಾರೋಗ್ಯ, ಮಕ್ಕಳ ಅಗತ್ಯಕ್ಕೆ ಖರ್ಚು.

ಮೀನ: ಈ ದಿನ ಉದ್ಯೋಗದಲ್ಲಿ ಕಿರಿಕಿರಿ, ಯಾರನ್ನೂ ನಂಬಬೇಡಿ, ಭೂಲಾಭ, ಕುಟುಂಬದ ಬಗ್ಗೆ ಗಮನ ಕೊಡಿ.

 

 

Click to comment

Leave a Reply

Your email address will not be published. Required fields are marked *