Connect with us

Dina Bhavishya

ದಿನ ಭವಿಷ್ಯ: 02-09-2020

Published

on

ಪಂಚಾಂಗ:
ರಾಹುಕಾಲ:12.23 ರಿಂದ 1.55
ಗುಳಿಕಕಾಲ:10.50 ರಿಂದ 12.23
ಯಮಗಂಡಕಾಲ:7.44 ರಿಂದ 9.17.
ವಾರ: ಬುಧವಾರ,ತಿಥಿ: ಅನಂತ ಹುಣ್ಣಿಮೆ, ನಕ್ಷತ್ರ: ಶತಭಿಷ,
ದಕ್ಷಿಣಾಯಣ, ಶಾರ್ವರಿ ನಾಮ ಸಂವತ್ಸರ, ವರ್ಷ ಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ.

ಮೇಷ: ಈ ದಿನ ನೂತನ ವ್ಯವಹಾರದಲ್ಲಿ ಆಸಕ್ತಿ, ವಾಹನ ಯೋಗ, ಅಮೂಲ್ಯ ವಸ್ತುಗಳ ಖರೀದಿ, ರಾಜ ವಿರೋಧ, ಕೋರ್ಟ್ ಕೆಲಸಗಳಲ್ಲಿ ತೊಂದರೆ.

ವೃಷಭ: ಈ ದಿನ ಚಂಚಲ ಮನಸ್ಸು, ಶತ್ರು ಬಾಧೆ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ, ಮಿತ್ರರಲ್ಲಿ ದ್ವೇಷ, ಸುಖ ಭೋಜನ ಪ್ರಾಪ್ತಿ, ಮನೆಗೆ ಹಿರಿಯರ ಆಗಮನ.

ಮಿಥುನ: ಈ ದಿನ ಆತ್ಮೀಯರಲ್ಲಿ ವಿರೋಧ, ಋಣಭಾದೆ, ವ್ಯವಹಾರದಲ್ಲಿ ಏರುಪೇರು, ಇಲ್ಲ ಸಲ್ಲದ ಅಪವಾದ, ತಾಯಿ ಬಂಧುಗಳಿಂದ ಸಹಾಯ.

ಕಟಕ: ಈ ದಿನ ಹೊಸ ಉದ್ಯೋಗ ಪ್ರಾಪ್ತಿ, ಪರ ಸ್ತ್ರೀಯರಿಂದ ತೊಂದರೆ, ಅನಿರೀಕ್ಷಿತ ದ್ರವ್ಯಲಾಭ, ನೀವು ಆಡುವ ಮಾತಿನಿಂದ ಅನರ್ಥ.

ಸಿಂಹ: ಈ ದಿನ ಮನಃಸ್ತಾಪ, ನೆಮ್ಮದಿ ಇಲ್ಲದ ಜೀವನ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದಲ್ಲಿ ಏರುಪೇರು.

ಕನ್ಯಾ: ಈ ದಿನ ಬಾಕಿ ವಸೂಲಿ, ದೂರ ಪ್ರಯಾಣ, ಇಷ್ಟವಾದ ವಸ್ತುಗಳ ಖರೀದಿ, ವಾದ-ವಿವಾದಗಳಲ್ಲಿ ಎಚ್ಚರ.

ತುಲಾ: ಈ ದಿನ ಪ್ರೀತಿ ಸಮಾಗಮ, ಆತ್ಮೀಯರಲ್ಲಿ ವಿಶ್ವಾಸ, ಮಾನಸಿಕ ಒತ್ತಡ, ಋಣವಿಮೋಚನ, ಸ್ಥಿರಾಸ್ತಿ ಪ್ರಾಪ್ತಿ, ಮನಸ್ಸಿನಲ್ಲಿ ಕೆಟ್ಟ ಆಲೋಚನೆ.

ವೃಶ್ಚಿಕ: ಈ ದಿನ ಸ್ತ್ರೀಯರಿಂದ ತೊಂದರೆ, ವ್ಯವಹಾರದಲ್ಲಿ ಅಲ್ಪ ಲಾಭ, ಪ್ರಯಾಣದಿಂದ ಆಯಾಸ, ಆದಾಯಕ್ಕಿಂತ ಹೆಚ್ಚು ಖರ್ಚು.

ಧನಸ್ಸು: ಈ ದಿನ ವಿಪರೀತ ವ್ಯಸನ, ಅನ್ಯರಲ್ಲಿ ವೈಮನಸ್ಸು, ದೂರ ಪ್ರಯಾಣ, ಆತ್ಮೀಯರನ್ನು ದ್ವೇಷಿಸುವಿರಿ, ಉತ್ತಮ ಬುದ್ಧಿಶಕ್ತಿ.

ಮಕರ: ಆಕಸ್ಮಿಕ ಧನಲಾಭ, ದಂಡ ಕಟ್ಟುವ ಸಾಧ್ಯತೆ, ಹಿತಶತ್ರುಗಳಿಂದ ತೊಂದರೆ, ಮಾನಹಾನಿ, ವ್ಯಾಪಾರದಲ್ಲಿ ಅಭಿವೃದ್ಧಿ.

ಕುಂಭ: ಕುಟುಂಬದಲ್ಲಿ ಅಹಿತಕರ ವಾತಾವರಣ, ಸ್ತ್ರೀಯರಿಗೆ ನೆಮ್ಮದಿ, ಪರರಿಂದ ಮೋಸ, ಸ್ಥಿರಾಸ್ತಿ ಮಾರಾಟ, ಶತ್ರು ಬಾಧೆ.

ಮೀನ: ಈ ದಿನ ದಾನ ಧರ್ಮದಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ, ಮಾತಿನ ಚಕಮಕಿ, ಆರೋಗ್ಯದಲ್ಲಿ ಏರುಪೇರು, ದಾಂಪತ್ಯದಲ್ಲಿ ಅನ್ಯೂನ್ಯತೆ, ಗೆಳೆಯರೊಂದಿಗೆ ಜಗಳ.

Click to comment

Leave a Reply

Your email address will not be published. Required fields are marked *