Connect with us

Dina Bhavishya

ದಿನ ಭವಿಷ್ಯ 02-02-2021

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಹೇಮಂತ ಋತು, ಪುಷ್ಯ ಮಾಸ,
ಕೃಷ್ಣ ಪಕ್ಷ. ತಿಥಿ : ಪಂಚಮಿ,
ನಕ್ಷತ್ರ : ಹಸ್ತ, ವಾರ : ಮಂಗಳವಾರ

ರಾಹುಕಾಲ: 3.31 ರಿಂದ 4.58
ಗುಳಿಕಕಾಲ: 12.37 ರಿಂದ 2.04
ಯಮಗಂಡಕಾಲ: 9.43 ರಿಂದ 11.10

ಮೇಷ: ಸ್ಥಿರಾಸ್ತಿ ಪ್ರಾಪ್ತಿ, ಸ್ತ್ರೀ ಸುಖ, ಆರ್ಥಿಕ ಪರಿಸ್ಥಿತಿಯಲ್ಲಿ ಅಭಿವೃದ್ಧಿ, ಆರೋಗ್ಯಪ್ರಾಪ್ತಿ.

ವೃಷಭ: ಪರಸ್ಥಳ ವಾಸ, ವಿರೋಧಿಗಳಿಂದ ತೊಂದರೆ, ಅನಾರೋಗ್ಯ, ಯತ್ನ ಕಾರ್ಯದಲ್ಲಿ ವಿಘ್ನ.

ಮಿಥುನ: ವ್ಯಾಪಾರದಲ್ಲಿ ಲಾಭ, ವ್ಯರ್ಥ ಧನಹಾನಿ, ಅಧಿಕ ತಿರುಗಾಟ, ಜನರಲ್ಲಿ ಕಲಹ.

ಕಟಕ: ಆದಾಯಕ್ಕಿಂತ ಖರ್ಚು ಜಾಸ್ತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಅನಾರೋಗ್ಯ.

ಸಿಂಹ: ವ್ಯವಹಾರದಲ್ಲಿ ಏರುಪೇರು, ವಾಹನ ರಿಪೇರಿ, ಅಲ್ಪ ಲಾಭ ಅಧಿಕ ಖರ್ಚು.

ಕನ್ಯಾ: ಇಷ್ಟಾರ್ಥಸಿದ್ಧಿ, ಅಧಿಕಾರ-ಪ್ರಾಪ್ತಿ, ವಸ್ತ್ರಾಭರಣ ಪ್ರಾಪ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ತುಲಾ: ಸಾಲಭಾದೆ, ಮನಕ್ಲೇಷ, ದ್ರವ್ಯ ನಷ್ಟ, ಯತ್ನ ಕಾರ್ಯಗಳಲ್ಲಿ ವಿಘ್ನ, ಅಸೌಖ್ಯ.

ವೃಶ್ಚಿಕ: ಋಣಬಾಧೆ, ಅನಗತ್ಯ ತಿರುಗಾಟ, ಅಧಿಕಾರಿಗಳಲ್ಲಿ ಕಲಹ, ಕುಟುಂಬದಲ್ಲಿ ಕಲಹ.

ಧನಸ್ಸು: ದೂರ ಪ್ರಯಾಣ, ಬಂಧು ಮಿತ್ರರ ಸಹಾಯ, ಸುಖ ಭೋಜನ, ಉತ್ತಮ ಬುದ್ಧಿಶಕ್ತಿ.

ಮಕರ: ಭಾಗ್ಯ ವೃದ್ಧಿ, ಮನಶಾಂತಿ, ಭಯಭೀತಿ ನಿವಾರಣೆ, ತೀರ್ಥಕ್ಷೇತ್ರ ದರ್ಶನ.

ಕುಂಭ: ನಿಂದನೆ, ಅಪವಾದ, ಕುಟುಂಬದಲ್ಲಿ ಕಲಹ, ಆದಾಯಕ್ಕಿಂತ ಖರ್ಚು ಜಾಸ್ತಿ, ಸಾಧಾರಣ ಫಲ.

ಮೀನ: ಶತ್ರುಭಯ, ಇಲ್ಲಸಲ್ಲದ ತಕರಾರು, ಯತ್ನ ಕಾರ್ಯಗಳಲ್ಲಿ ವಿಳಂಬ, ಮನಸ್ತಾಪ.

 

Click to comment

Leave a Reply

Your email address will not be published. Required fields are marked *