Connect with us

Dina Bhavishya

ದಿನ ಭವಿಷ್ಯ: 01-10-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ ,
ಶರದೃತು, ಆಶ್ವಯುಜ ಮಾಸ ,ಶುಕ್ಲ ಪಕ್ಷ,
ಪೌರ್ಣಿಮೆ, ಗುರುವಾರ ,ಉತ್ತರ ಭಾದ್ರಪದ ನಕ್ಷತ್ರ ,
ರಾಹುಕಾಲ: 01:43 ರಿಂದ 3 13
ಗುಳಿಕಕಾಲ: 9 13 ರಿಂದ 10:43
ಯಮಗಂಡಕಾಲ: 6 12ರಿಂದ 07:43

ಮೇಷ: ಆಧ್ಯಾತ್ಮಿಕ ಚಿಂತನೆ, ಅಧಿಕ ಖರ್ಚು, ಮಾನಸಿಕ ಆಘಾತ, ಪುಣ್ಯಕ್ಷೇತ್ರ ದರ್ಶನ.

ವೃಷಭ: ಬಂಧು ಬಾಂಧವರಿಂದ ಅನುಕೂಲ, ಪಾಲುದಾರಿಕೆಯಲ್ಲಿ ಕಿರಿಕಿರಿ, ಮಾನಸಿಕವಾಗಿ ಸಂಕಟಗಳು.

ಮಿಥುನ: ಧನಾಗಮನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಕೋರ್ಟುಗಳಲ್ಲಿ ತೊಂದರೆ.

ಕಟಕ: ಕೆಲಸ ಕಾರ್ಯಗಳಲ್ಲಿ ಯಶಸ್ಸು, ತಂದೆ ಮಕ್ಕಳಲ್ಲಿ ಕಿರಿಕಿರಿ, ಮಕ್ಕಳಿಂದ ಮಾನಹಾನಿ, ದಾಂಪತ್ಯದಲ್ಲಿ ವಿರಸ, ದುಶ್ಚಟಗಳು ಅಧಿಕ.

ಸಿಂಹ: ರಾಜಯೋಗದ ದಿವಸ, ಮಾನಸಿಕವಾಗಿ ಆಲಸ್ಯ, ಸೋಮಾರಿತನ, ಜಿಗುಪ್ಸೆ, ಕಾಲಿಗೆ ಪೆಟ್ಟು.

ಕನ್ಯಾ: ಬಂಧುಗಳು ಆತ್ಮೀಯರು ದೂರವಾಗುವರು, ನೆರೆಹೊರೆಯವರಿಂದ ನಿದ್ರಾಭಂಗ, ವಿಚ್ಛೇದನ ಕೇಸುಗಳಲ್ಲಿ ಜಯ

ತುಲಾ: ಉದ್ಯೋಗ ನಷ್ಟ, ಆಹಾರ ವ್ಯತ್ಯಾಸಗಳಿಂದ ಅನಾರೋಗ್ಯ, ಆರ್ಥಿಕ ಸಂಕಷ್ಟಗಳನ್ನು ಎದುರಿಸುವಿರಿ.

ವೃಶ್ಚಿಕ: ಹೆಣ್ಣು ಮಕ್ಕಳಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಆರೋಗ್ಯ ವ್ಯತ್ಯಾಸ, ಆರ್ಥಿಕ ಸಂಕಷ್ಟಗಳು ದೂರ.

ಧನಸ್ಸು: ದೂರ ಪ್ರದೇಶಗಳಿಗೆ ಪ್ರಯಾಣ, ಮಾನಸಿಕ ವಿಕಲತೆ, ಆತುರದಿಂದ ಧನ ನಷ್ಟ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಅಪಘಾತಗಳಾಗುವ ಸಂಭವ.

ಮಕರ: ಕಂಕಣ ಭಾಗ್ಯ ಪ್ರಾಪ್ತಿ, ಅಕ್ರಮ ಧನ ಸಂಪಾದನೆ, ಹೊಸ ಸ್ನೇಹಿತರ ಪರಿಚಯ.

ಕುಂಭ: ಅಧಿಕ ಖರ್ಚು, ಸಾಲ ಮಾಡುವ ದುಸ್ಥಿತಿ, ಕಾರ್ಮಿಕರಿಂದ ತೊಂದರೆ.

ಮೀನ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಸಹೋದರತ್ವದಿಂದ ಮಾನಹಾನಿ, ಅಧ್ಯಾತ್ಮಿಕ ಮತ್ತು ದೈವ ಚಿಂತನೆ.

Click to comment

Leave a Reply

Your email address will not be published. Required fields are marked *