Connect with us

Dina Bhavishya

ದಿನ ಭವಿಷ್ಯ: 01-09-2020

Published

on

ಮೇಷ: ಈ ದಿನ ಕೆಲಸಕಾರ್ಯಗಳಲ್ಲಿ ಸ್ವಲ್ಪ ಆತಂಕ, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು, ಹಿರಿಯರ ಆಶೀರ್ವಾದದಿಂದ ಅನುಕೂಲ.

ವೃಷಭ: ಈ ದಿನ ಅನಿರೀಕ್ಷಿತ ಖರ್ಚು, ಮಾನಸಿಕ ಒತ್ತಡ ದುಃಖಕ್ಕೆ ಗುರಿ ಮಾಡುವುದು, ವೈಯಕ್ತಿಕ ವಿಷಯಗಳ ಕಡೆ ಗಮನವಿರಲಿ.

ಮಿಥುನ: ಈ ದಿನ ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಸುಖ ಭೋಜನ, ಮನಶಾಂತಿ, ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತವೆ.

ಕಟಕ: ಈ ದಿನ ಸ್ನೇಹಿತರಿಂದ ಸಹಾಯ, ಪತಿ ಪತ್ನಿಯರಲ್ಲಿ ವೈಮನಸ್ಸು, ಆರ್ಥಿಕ ಬಿಕ್ಕಟ್ಟು.

ಸಿಂಹ: ಈ ದಿನ ಪರಸ್ಥಳ ವಾಸ, ಶರೀರದಲ್ಲಿ ಆಲಸ್ಯ, ವೃತ್ತಿರಂಗದಲ್ಲಿ ಯಶಸ್ಸು, ಪರಿಶ್ರಮಕ್ಕೆ ತಕ್ಕ ವರಮಾನ ದೊರೆಯುವುದು.

ಕನ್ಯಾ: ಈ ದಿನ ಆಪ್ತರಿಂದ ಸಹಾಯ, ಕಾರ್ಯವೈಖರಿಯಲ್ಲಿ ಸ್ವಲ್ಪ ವಿಳಂಬ, ಗೆಳೆಯರಿಂದ ಅನರ್ಥ, ಆಹಾರ ಸೇವನೆಯಲ್ಲಿ ಎಚ್ಚರ.

ತುಲಾ: ಈ ದಿನ ದ್ರವ್ಯಲಾಭ, ಸಂತಾನ ಪ್ರಾಪ್ತಿ, ಪರರಿಂದ ಮೋಸ ಹೋಗುವಿಕೆ, ಉದ್ಯೋಗದಲ್ಲಿ ಅಭಿವೃದ್ಧಿ.

ವೃಶ್ಚಿಕ: ಈ ದಿನ ವ್ಯಾಪಾರದಲ್ಲಿ ಅಭಿವೃದ್ಧಿ, ಹಿತಶತ್ರುಗಳಿಂದ ತೊಂದರೆ, ಮಾನಹಾನಿ, ದಂಡ ಕಟ್ಟುವಿರಿ, ಮನಸ್ಸು ಚಂಚಲ.

ಧನಸ್ಸು: ಈ ದಿನ ಕುಟುಂಬದಲ್ಲಿ ಅಹಿತಕರವಾದ ವಾತಾವರಣ, ಸ್ತ್ರೀ ಸೌಖ್ಯ, ಮನಶಾಂತಿ, ಆಕಸ್ಮಿಕ ಧನಲಾಭ, ಶತ್ರು ಬಾಧೆ.

ಮಕರ: ಈ ದಿನ ಕಾರ್ಯಸಾಧನೆಗಾಗಿ ತಿರುಗಾಟ, ಬಾಕಿ ವಸೂಲಿ, ಸುಖ ಭೋಜನ, ಪುಣ್ಯಕ್ಷೇತ್ರ ದರ್ಶನ. ಧರ್ಮಕಾರ್ಯದಲ್ಲಿ ಆಸಕ್ತಿ.

ಕುಂಭ: ಈ ದಿನ ಸ್ವಯಂಕೃತಾಪರಾಧ, ಕುಟುಂಬದಲ್ಲಿ ಅನರ್ಥ, ಯತ್ನ ಕಾರ್ಯ ಅನುಕೂಲ, ದುಷ್ಟರಿಂದ ದೂರವಿರಿ, ಅಧಿಕ ಕೋಪ.

ಮೀನ: ಈ ದಿನ ಉದ್ಯೋಗಸ್ಥ ಮಹಿಳೆಯರಿಗೆ ಶುಭ, ವಾದ-ವಿವಾದಗಳಲ್ಲಿ ಎಚ್ಚರ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಮನೋವ್ಯಥೆ.

Click to comment

Leave a Reply

Your email address will not be published. Required fields are marked *