Connect with us

Dina Bhavishya

ದಿನ ಭವಿಷ್ಯ 01-04-2021

Published

on

ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ,
ಕೃಷ್ಣಪಕ್ಷ, ಚತುರ್ಥಿ / ಪಂಚಮಿ, ಗುರುವಾರ,ವಿಶಾಖ ನಕ್ಷತ್ರ / ಅನುರಾಧ ನಕ್ಷತ್ರ

ರಾಹುಕಾಲ 01:59 ರಿಂದ 03:31
ಗುಳಿಕಕಾಲ 09:23 ರಿಂದ 10:55
ಯಮಗಂಡಕಾಲ 6 19 ರಿಂದ 07:51

ಮೇಷ: ಆಕಸ್ಮಿಕ ಲಾಭ,ಉದ್ಯೋಗದಲ್ಲಿ ಅಡೆತಡೆ,ಲಾಭದಲ್ಲಿ ಕುಂಠಿತ ಅಧಿಕ ಸಮಸ್ಯೆ

ವೃಷಭ: ಬಂಧು ಬಾಂಧವರಿಂದ ನೋವು, ಪ್ರಯಾಣದಲ್ಲಿ ಆಲಸ್ಯ, ಸೋಮಾರಿತನ, ನಿಧಾನ ಪ್ರಗತಿ

ಮಿಥುನ: ಸಾಲ ಮಾಡುವ ಸನ್ನಿವೇಶ, ಕುಟುಂಬಸ್ಥರೊಂದಿಗೆ ವಾಗ್ವಾದ, ಆರೋಗ್ಯ ಸಮಸ್ಯೆ ಬಾಧಿಸುವುದು

ಕಟಕ: ಮಾನ ಅಪಮಾನಗಳು, ದುಶ್ಚಟಗಳಿಗೆ ಬಲಿಯಾಗುವಿರಿ, ದಾಂಪತ್ಯ ಕಲಹ

ಸಿಂಹ: ಸ್ಥಿರಾಸ್ತಿ ವಾಹನ ನಷ್ಟ, ತಾಯಿಂದ ದೂರ, ಆರೋಗ್ಯದಲ್ಲಿ ವ್ಯತ್ಯಾಸ

ಕನ್ಯಾ: ಮಕ್ಕಳಿಂದ ಲಾಭ, ಕೋರ್ಟ್ ಕೇಸುಗಳಲ್ಲಿ ಜಯದ ಸೂಚನೆ, ಬಂಧು-ಬಾಂಧವರು ಶತ್ರುವಾಗಿ ಪರಿವರ್ತನೆ

ತುಲಾ: ಸಂಗಾತಿಯೊಂದಿಗೆ ವಾಗ್ವಾದ, ಉತ್ತಮ ಧನಾಗಮನ, ವೃತ್ತಿಪರರಿಗೆ ಅನುಕೂಲ,

ವೃಶ್ಚಿಕ: ಪ್ರಯಾಣದಲ್ಲಿ ಅಡೆತಡೆ, ನಿರಾಸಕ್ತಿ, ಮಾನಸಿಕ ಚಿಂತೆ, ಆಸ್ತಿ ವಿಚಾರವಾಗಿ ಸಮಸ್ಯೆಗಳು

ಧನಸ್ಸು: ಧನ ನಷ್ಟ, ನಂಬಿಕಸ್ತ ವ್ಯಕ್ತಿಗಳಿಂದ ಮೋಸ, ಉಸಿರಾಟ ಸಮಸ್ಯೆಯಿಂದ ಆತಂಕ

ಮಕರ: ಪಾಲುದಾರಿಕೆಯಲ್ಲಿ ಅಧಿಕ ಲಾಭ, ಸಂಗಾತಿಯಿಂದ ಅನುಕೂಲ, ಸ್ನೇಹಿತರಿಂದ ಆರ್ಥಿಕ ಸಹಾಯ, ಉತ್ತಮ ಹೆಸರು ಕೀರ್ತಿ, ಪ್ರತಿಷ್ಠೆ ಮಾನ ಸನ್ಮಾನಗಳು

ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಲಾಭ-ನಷ್ಟ ಸಮ ಪ್ರಮಾಣ, ಅನಾರೋಗ್ಯ ಸಮಸ್ಯೆ ಕಾಡುವುದು, ಕೆಲಸಗಾರರಿಂದ ನಷ್ಟ, ಪರಿಹಾರ ರುದ್ರಾಕ್ಷಿ ಹೂವಿನ ಮಾಲೆಯನ್ನು ಶಿವನಿಗೆ ಅರ್ಪಿಸಿ

ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಅನಿರೀಕ್ಷಿತ ದೂರ ಪ್ರಯಾಣ, ತಂದೆಯಿಂದ ಅನುಕೂಲ, ದೇವತಾದರ್ಶನ, ನ್ಯಾಯನೀತಿಗೆ ಪ್ರಾಮುಖ್ಯತೆ

Click to comment

Leave a Reply

Your email address will not be published. Required fields are marked *