ದಿನ ಭವಿಷ್ಯ: 15-08-2019

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಪೌರ್ಣಿಮೆ,
ಗುರುವಾರ, ಶ್ರಾವಣ ನಕ್ಷತ್ರ
ಬೆಳಗ್ಗೆ 8:12 ನಂತರ ಧನಿಷ್ಠ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 2:01 ರಿಂದ 3:35
ಗುಳಿಕಕಾಲ: ಬೆಳಗ್ಗೆ 9:29 ರಿಂದ 10:53
ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:45

ಮೇಷ: ಆಕಸ್ಮಿಕ ದುರ್ಘಟನೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಿತ್ರರಿಂದ ನೋವು, ಉದ್ಯೋಗದಲ್ಲಿ ಕಿರಿಕಿರಿ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ದಾಂಪತ್ಯದಲ್ಲಿ ಕಲಹ, ಪೆಟ್ಟಾಗುವ ಸಾಧ್ಯತೆ.

ವೃಷಭ: ವಿದ್ಯಾರ್ಥಿಗಳಲ್ಲಿ ಮರೆವು, ಸಂಗಾತಿಗೆ ಸೋಮಾರಿತನ, ಬೇಜಬ್ದಾರಿತನದಿಂದ ಕಲಹ, ಬಂಧುಗಳಿಂದ ಆರ್ಥಿಕ ನೆರವು, ಸಾಲ ದೊರಕುವುದು.

ಮಿಥುನ: ಹಿತ ಶತ್ರುಗಳು ನಿರ್ನಾಮ, ಉತ್ತಮ ಅವಕಾಶ ಪ್ರಾಪ್ತಿ, ಮಕ್ಕಳಿಂದ ಸಹಾಯ, ಸಾಲ ತೀರಿಸಲು ಆರ್ಥಿಕ ಸಹಾಯ.

ಕಟಕ: ತಾಯಿಗೆ ಅನಾರೋಗ್ಯ, ಅನಿರೀಕ್ಷಿತ ದುರ್ಘಟನೆ, ಮಕ್ಕಳ ಮೇಲೆ ದುಷ್ಪರಿಣಾಮ, ಅಧಿಕಾರಿಗಳಿಂದ ಕಿರಿಕಿರಿ, ಅನಿರೀಕ್ಷಿತ ಸಮಸ್ಯೆಗೆ ಸಿಲುಕುವಿರಿ.

ಸಿಂಹ: ಅನಗತ್ಯ ತಿರುಗಾಟ, ವಾಹನಗಳಿಂದ ಖರ್ಚು, ರೋಗ ಬಾಧೆ, ಮಾನಸಿಕ ಒತ್ತಡ, ಸಂಗಾತಿಯಿಂದ ಕಲಹ, ಮನೆಯಲ್ಲಿ ಅಶಾಂತಿ.

ಕನ್ಯಾ: ಆಕಸ್ಮಿಕ ಉದ್ಯೋಗ ಬದಲಾವಣೆ, ಶತ್ರುಗಳ ಕಾಟ, ನೆರೆಹೊರೆಯವರಿಂದ ಕಿರಿಕಿರಿ, ಹಿರಿಯ ಸಹೋದರಿಯಿಂದ ಅನುಕೂಲ, ಮಹಿಳಾ ಮಿತ್ರರಿಂದ ಧನಾಗಮನ.

ತುಲಾ: ಉದ್ಯೋಗದಲ್ಲಿ ಕಿರಿಕಿರಿ, ಸ್ವಯಂಕೃತ್ಯಗಳಿಂದ ನಷ್ಟ, ಸ್ಥಿರಾಸ್ತಿ-ವಾಹನ ಖರೀದಿಗೆ ಮಾತುಕತೆ, ಮಕ್ಕಳ ವಿವಾಹದ ಚಿಂತೆ, ಕುಟುಂಬದಲ್ಲಿ ಆತಂಕ.

ವೃಶ್ಚಿಕ: ವಯೋವೃದ್ಧರೊಂದಿಗೆ ಕಿರಿಕಿರಿ, ಸಾಲಗಾರರಿಂದ ನಿಂದನೆ, ಕಾರ್ಯಗಳಲ್ಲಿ ಅಡೆತಡೆ, ವ್ಯಾಪಾರ-ಉದ್ಯೋಗದಲ್ಲಿ ನಷ್ಟ, ಜೀವನದಲ್ಲಿ ಜಿಗುಪ್ಸೆ.

ಧನಸ್ಸು: ಪ್ರೇಮ ವಿಚಾರಗಳಿಂದ ತೊಂದರೆ, ಭಾವನೆಗಳಿಗೆ ಧಕ್ಕೆ, ಆರ್ಥಿಕ ಸಂಕಷ್ಟಗಳು, ಮನಸ್ಸಿನಲ್ಲಿ ನಾನಾ ಆಲೋಚನೆ, ನಾನಾ ಆಲೋಚನೆಗಳಿಂದ ನಿದ್ರಾಭಂಗ.

ಮಕರ: ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಸಂಗಾತಿಯ ಮೇಲೆ ಅನುಮಾನ, ಮನಸ್ಸಿಗೆ ಬೇಸರ, ಮಿತ್ರರಿಂದ ಅನುಕೂಲ, ಆರ್ಥಿಕ ನೆರವು.

ಕುಂಭ: ಉದ್ಯೋಗದಲ್ಲಿ ಕಿರಿಕಿರಿ, ಶತ್ರುಗಳ ಕಾಟ, ಪ್ರಯಾಣದಲ್ಲಿ ಎಚ್ಚರ, ವಿದೇಶದಲ್ಲಿ ಉದ್ಯೋಗಾವಕಾಶ.

ಮೀನ: ಪ್ರೇಮ ವಿಚಾರಗಳಲ್ಲಿ ತೊಡಕು, ಉದಾಸೀನತೆಯಿಂದ ಪ್ರಯಾಣ ರದ್ದು, ಭವಿಷ್ಯದ ಬಗ್ಗೆ ಚಿಂತೆ, ಬಂಡವಾಳ ಹೂಡಿಕೆಯಲ್ಲಿ ನಷ್ಟ.

Leave a Reply

Your email address will not be published. Required fields are marked *