International

ಚೀನಾ ಕೈಗೊಂಡಿದ್ದ ಚಂದ್ರಯಾನ ಯಶಸ್ವಿ

Published

on

Share this

ಬೀಜಿಂಗ್: ಚೀನಾ ಕೈಗೊಂಡಿದ್ದ ಚಂದ್ರಯಾನ ಯಶಸ್ವಿಯಾಗಿದ್ದು, ಚೀನಾ ದೇಶ ತಮ್ಮ ಕೆಂಪು ಬಾವುಟವನ್ನು ಚಂದ್ರನ ಮೇಲೆ ಹಾರಿಸಿದೆ.

50 ವರ್ಷದ ಹಿಂದೆ ಅಮೆರಿಕಾ ಯಶಸ್ವಿಯಾಗಿ ಚಂದ್ರನ ಮೇಲೆ ತನ್ನ ದೇಶದ ಬಾವುಟವನ್ನು ಹಾರಿಸಿತ್ತು. ಅಮೆರಿಕಾ ಬಳಿಕ ಚಂದ್ರನ ಮೇಲೆ ಬಾವುಟ ನೆಟ್ಟ 2ನೇ ರಾಷ್ಟ್ರ ಎಂಬ ಇತಿಹಾಸವನ್ನು ಚೀನಾ ದೇಶ ಸೃಷ್ಟಿ ಮಾಡಿದೆ. ಡ್ರಾಗನ್ ದೇಶ ನವೆಂಬರ್ 23ಕ್ಕೆ ಚಾಂಗ್ ಇ-5 ನೌಕೆ ಚಂದ್ರನಲ್ಲಿಗೆ ಕಳಿಸಿತ್ತು. ಅದು ಇಂದು ಯಶಸ್ವಿಯಾಗಿ ಚಂದ್ರನನ್ನು ತಲುಪಿದೆ.

ತಮ್ಮ ನೌಕೆ ಚಂದ್ರನಲ್ಲಿಗೆ ಹೋಗಿ ಬಾವುಟ ಹಾರಿಸಿರುವ ಫೋಟೋವನ್ನು ಚೀನಾ ದೇಶ ಬಿಡುಗಡೆ ಮಾಡಿದೆ. ಈ ಚಿತ್ರವನ್ನು ಚಂದ್ರನ ಬಳಿ ಪ್ರಯಾಣ ಬೆಳಸಿದ್ದ ಚಾಂಗ್ ಇ-5 ನೌಕೆಯ ಕ್ಯಾಮೆರಾದಿಂದ ಸೆರೆಹಿಡಿಯಲಾಗಿದೆ. ಇದರ ಜೊತೆಗೆ ಚಂದ್ರನಲ್ಲಿರುವ ಬಂಡೆಯ ಒಂದು ಮಾದರಿಯನ್ನು ಕೂಡ ಸಂಗ್ರಹ ಮಾಡಲಾಗಿದೆ. ಈ ಚಂದ್ರಯಾನದ ಯಶಸ್ಸಿನೊಂದಿದೆ ಚೀನಾ 2022ಕ್ಕೆ ಮಾನವರನ್ನು ಚಂದ್ರನಲ್ಲಿಗೆ ಕಳುಹಿಸುವ ತಯಾರಿ ಮಾಡಿಕೊಳ್ಳುತ್ತಿದೆ.

Click to comment

Leave a Reply

Your email address will not be published. Required fields are marked *

Advertisement
Bengaluru City6 mins ago

ಕಾಸ್ಟ್ಲಿ ಸೈಕಲ್‍ಗಳೇ ಇವರ ಟಾರ್ಗೆಟ್- 10 ಲಕ್ಷ ಮೌಲ್ಯದ 45 ಸೈಕಲ್ ಕದ್ದಿದ್ದ ಕಳ್ಳ ಅರೆಸ್ಟ್

Bengaluru City34 mins ago

ರಾಜ್ಯದ ಹಲವೆಡೆ ನಾಲ್ಕು ದಿನ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ

Karnataka57 mins ago

ಅಣ್ಣನೊಂದಿಗೆ ಕೆರೆ ಸ್ನಾನಕ್ಕೆ ಹೋಗಿದ್ದ ತಮ್ಮ ವಾಪಸ್ ಬರಲೇ ಇಲ್ಲ!

Chitradurga1 hour ago

ಸಾರಿಗೆ ಸಚಿವರ ಸ್ವಕ್ಷೇತ್ರದಲ್ಲೇ ಬಸ್‍ಗಾಗಿ ವಿದ್ಯಾರ್ಥಿಗಳ ಪರದಾಟ- ಡಿಸಿ ವಾಸ್ತವ್ಯ ಹೂಡಿದ್ರೂ ಬಗೆಹರಿಯದ ಸಮಸ್ಯೆ

Bengaluru City1 hour ago

ಮಲೆಮಹದೇಶ್ವರ ಬೆಟ್ಟ 5 ವರ್ಷಗಳಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಲಿದೆ: ಬೊಮ್ಮಾಯಿ

Districts2 hours ago

ಉಡುಪಿ ಸರ್ಕಾರಿ ಬಸ್ ನಿಲ್ದಾಣಕ್ಕೆ ಡಾ. ಆಚಾರ್ಯ ಹೆಸರಿಡಲು ರಘುಪತಿ ಭಟ್ ಒತ್ತಾಯ

Davanagere2 hours ago

ಜ್ವರದಿಂದ ಬಳಲುತ್ತಿದ್ದ 14ರ ಬಾಲಕಿ ಸಾವು- ದಾವಣಗೆರೆಯಲ್ಲಿ ಹೆಚ್ಚಾಗುತ್ತಿದೆ ಡೆಂಘೀ

Advertisement