Sunday, 22nd July 2018

Recent News

11 months ago

ವಿಡಿಯೋ: ಡ್ರೈವ್ ಮಾಡೋವಾಗ ಫೋನ್ ಬಳಸಬಾರ್ದು ಅನ್ನೋದು ಇದ್ದಕ್ಕೇ!

ಬೀಜಿಂಗ್: ವಾಹನ ಚಾಲನೆ ಮಾಡುವಾಗ ಫೋನ್ ಬಳಸಬಾರದು ಎಂದು ಎಷ್ಟೇ ಜಾಗೃತಿ ಮೂಡಿಸಿದ್ರೂ ಇದೇ ಕಾರಣದಿಂದ ಒಂದಲ್ಲ ಒಂದು ಅಪಘಾತ ಆಗುತ್ತಲೇ ಇರುತ್ತೆ. ಹೀಗೇ ಡ್ರೈವಿಂಗ್ ಮಾಡುವಾಗ ಫೋನ್‍ನಲ್ಲಿ ಬ್ಯುಸಿಯಾಗಿದ್ದ ದ್ವಿಚಕ್ರ ವಾಹನ ಸವಾರನೊಬ್ಬ ಸೀದಾ ರಸ್ತೆಯಲ್ಲಿ ತೆರೆದುಕೊಂಡಿದ್ದ ಗುಂಡಿಯೊಳಗೆ ಬೀಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಚೀನಾದ ಗುವಾಂಗ್ಸಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಬೇಜೈ ನಗದರಲ್ಲಿ ರಸ್ತೆ ಇದ್ದಕ್ಕಿದ್ದಂತೆ ಕುಸಿದು ಸುಮಾರು 32 ಅಡಿ ಅಗಲ ಹಾಗೂ 6 ಅಡಿ ಆಳದ ಗುಂಡಿ ನಿರ್ಮಾಣವಾಗಿದೆ. […]

11 months ago

2022ರ ಒಳಗಡೆ ಭಯೋತ್ಪಾದನೆ, ನಕ್ಸಲ್ ಚಟುವಟಿಕೆಗಳಿಗೆ ಮುಕ್ತಿ ಹಾಡಿ, ನವ ಭಾರತ ಕಟ್ತೀವಿ: ರಾಜನಾಥ್ ಸಿಂಗ್

ನವದೆಹಲಿ: 2022ರೊಳಗೆ ಭಯೋತ್ಪಾದನೆ ಮತ್ತು ನಕ್ಸಲ್ ಚಟುವಟಿಕೆಗಳಿಗೆ ಸಂಪೂರ್ಣವಾಗಿ ಮುಕ್ತಿ ಹಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದಾರೆ. ಭಯೋತ್ಪಾದನೆ, ನಕ್ಸಲ್ ದಾಳಿ, ಗಡಿ ವಿವಾದ, ಕಾಶ್ಮೀರ ಗಲಭೆ, ಈಶಾನ್ಯ ಭಾರತದಲ್ಲಿರುವ ಬಂಡಾಯ ಶಮನ ಮಾಡುವುದು ನಮ್ಮ ಗುರಿ. ಆ ಮೂಲಕ ಹೊಸ ಭಾರತ ಕಟ್ಟುವುದು ನಮ್ಮ ಧ್ಯೇಯ ಎಂದು ರಾಜನಾಥ್...

ನೂರಾರು ಮನೆಗಳಿಗೆ ನುಗ್ಗಿದ ಮೋರಿ ನೀರು – ಗಬ್ಬು ವಾಸನೆಗೆ ಕಂಗೆಟ್ಟ ಬಳ್ಳಾರಿ ಜನ

11 months ago

ಬಳ್ಳಾರಿ: ಇದು ಯಾವುದೋ ಕೆರೆಯಲ್ಲ. ಜೋರಾಗಿ ಬಂದ ಮಳೆಯ ನೀರು ಸಹ ಅಲ್ಲ. ಬದಲಾಗಿ ಒಳಚರಂಡಿ ನೀರಿನ ದೃಶ್ಯವಿದು. ಬಳ್ಳಾರಿಯ ರಾಯಲ್ ಕಾಲೋನಿಯ ನೂರಾರು ಮನೆಗಳು ಇದೀಗ ಒಳಚರಂಡಿ ನೀರಿನಲ್ಲೇ ಮುಳುಗಿ ಹೋಗಿವೆ. ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದ ಒಂದು ವಾರದಿಂದ ಚೇಂಬರ್...

ರಸ್ತೆ ದುರಸ್ಥಿಗಾಗಿ ರಾಜಕಾರಣಿಗಳ ಕಚೇರಿ ಅಲೆದು ಸುಸ್ತಾಗಿ ಹೊಸ ಪ್ಲ್ಯಾನ್ ಮಾಡಿದ್ರು ಹುಬ್ಬಳ್ಳಿ ಯುವಕರು

11 months ago

ಹುಬ್ಬಳ್ಳಿ: ಇಷ್ಟು ದಿನ ಜನ ನಮ್ಮ ಏರಿಯಾದಲ್ಲಿ ರಸ್ತೆ ಹದಗೆಟ್ಟಿದೆ, ಇದನ್ನ ರಿಪೇರಿ ಮಾಡಿ ಅಂತ ರಾಜಕಾರಣಿಗಳ ಮನೆ ಅಲೆದಾಡುತ್ತಿದ್ರು. ರಾಜಕಾರಣಿಗಳು ಸಹ ದುರಸ್ಥಿ ಮಾಡುವುದಾಗಿ ಆಶ್ವಾಸನೆ ಕೊಡ್ತಾನೆ ಬಂದಿದ್ದಾರೆ. ಆದ್ರೆ ಕಚೇರಿ ಅಲೆದು ಅಲೆದು ಸುಸ್ತಾದ ಯುವಕರು ಈಗ ಹೊಸ...

ಹೋಳಾಗಿದ್ದ ಎಐಎಡಿಎಂಕೆ ವಿಲೀನ: ಪ್ರಕಟಣೆಯಷ್ಟೇ ಬಾಕಿ

11 months ago

ಚೆನ್ನೈ: ಜಯಲಲಿತಾ ಸಾವಿನ ನಂತರ ಎರಡು ಬಣಗಳಾಗಿ ಹೋಳಾಗಿದ್ದ ಎಐಎಡಿಎಂಕೆ ಪಕ್ಷದ ವಿಲೀನವಾಗುತ್ತಿದ್ದು ಬಹಿರಂಗ ಪ್ರಕಟಣೆಯಷ್ಟೇ ಬಾಕಿ. ಪನ್ನೀರ್ ಸೆಲ್ವಂ ಷರತ್ತಿನ ಪ್ರಕಾರ ಜಯಾ ಅವರ ಸಾವಿನ ಕುರಿತು ಪಳನಿಸ್ವಾಮಿ ಸರಕಾರ ನ್ಯಾಯಾಂಗ ತನಿಖೆಗೆ ಸಮಿತಿ ರಚಿಸಿದ ಬೆನ್ನಲ್ಲೇ ಈ ಬೆಳವಣಿಗೆ...