Saturday, 25th May 2019

Recent News

6 days ago

ಪೋರ್ನ್ ಚಿತ್ರ ತೋರಿಸಿ ಮಗಳನ್ನೇ ರೇಪ್ ಮಾಡಿ, ಹಣ ನೀಡ್ತಿದ್ದ ತಂದೆ!

ಸಿಡ್ನಿ: ಸ್ವಂತ ಮಗಳ ಮೇಲೆಯೇ ತಂದೆ ಅತ್ಯಾಚಾರ ನಡೆಸಿ ನಂತರ ಆಕೆಯ ಬಾಯಿ ಮುಚ್ಚಿಸಲು ಹಣ ನೀಡುತ್ತಿದ್ದ ಅಮಾನವೀಯ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಪ್ರಾಪ್ತ ಮಗಳ ಮೇಲೆಯೇ ತಂದೆ 4 ವರ್ಷಗಳಿಂದ ನಿರಂತರ ಅತ್ಯಾಚಾರವೆಸಗಿದ್ದಾನೆ. ಪರಿಣಾಮ  ಬಾಲಕಿ ಗರ್ಭಿಣಿಯಾಗಿದ್ದು, ಆಕೆಗೆ ಗರ್ಭಪಾತವನ್ನೂ ಕೂಡ ಪಾಪಿ ತಂದೆ ಮಾಡಿಸಿದ್ದಾನೆ. ತಾಯಿ ವಿದೇಶಕ್ಕೆ ತೆರಳಿದ ಬಳಿಕ ಬಾಲಕಿ 7 ವರ್ಷದವಳಾಗಿದ್ದಾಗ ತಂದೆ ಜೊತೆ ವಾಸಿಸಲು ಶುರು ಮಾಡಿದ್ದಾಳೆ. ಆದರೆ ಮಗಳಿಗೆ 11 ವರ್ಷವಾಗುತ್ತಿದ್ದಂತೆ ಕಾಮುಕ ತಂದೆ […]

6 days ago

8 ನಿಮಿಷಕ್ಕೆ 778 ಕೋಟಿಗೆ ಮಾರಾಟವಾಯ್ತು ವಿಶ್ವದ ಅತೀ ದುಬಾರಿ ಪೇಂಟಿಂಗ್!

ನ್ಯೂಯಾರ್ಕ್: ಫ್ರೆಂಚ್ ಮೂಲದ ಚಿತ್ರಕಾರ ಮೋನೆಟ್ ಅವರ ಪೇಂಟಿಂಗ್‍ಗಳು ಸಾಮಾನ್ಯವಾಗಿ ಕೋಟಿಗಟ್ಟೆಲೆ ರೂ. ಬೆಲೆ ಬಾಳುತ್ತದೆ. ಆದರೆ ಸೋಥೆಬಿ ಮಾಡರ್ನ್ ಆರ್ಟ್ ಆಯೋಜಿಸಿದ್ದ ಸೇಲ್‍ನಲ್ಲಿ ಒಂದು ಪೇಂಟಿಂಗ್ ಬರೋಬ್ಬರಿ 778 ಕೋಟಿ ರೂಪಾಯಿಗೆ ಹರಾಜಾಗಿದ್ದು, ಎಲ್ಲರನ್ನು ಅಚ್ಚರಿಗೊಳಿಸಿದೆ. ಹೌದು. ಸೋಥೆಬಿ ಮಾಡರ್ನ್ ಆರ್ಟ್ ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಚಿತ್ರಕಾರ ಮೋನೆಟ್ ಅವರ ಖಾಸಗಿ ಕಲೆಕ್ಷನ್‍ನಲ್ಲಿದ್ದ...

ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ ಭಾರತೀಯ – ತುರ್ತು ಭೂಸ್ಪರ್ಶ ಮಾಡಿದ ವಿಮಾನ

1 week ago

ಅಬುಧಾಬಿ: ಮಾರ್ಗ ಮಧ್ಯದಲ್ಲೇ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಕ್ಕೆ ನವದೆಹಲಿಯಿಂದ ಮಿಲನ್‍ಗೆ ಹೊರಟಿದ್ದ ವಿಮಾನ ಯುನೈಟೆಡ್ ಆರಬ್ ಎಮಿರೇಟ್ಸ್ (UAE) ನಲ್ಲಿ ಲ್ಯಾಂಡ್ ಆಗಿದೆ. ಇಟಲಿಯಲ್ಲಿ ನೆಲೆಸಿದ್ದ ಭಾರತದ ರಾಜಸ್ಥಾನ ಮೂಲದ ಕೈಲಾಶ್ ಚಂದ್ರ ಸೈನಿ (52) ಮೃತಪಟ್ಟ ವ್ಯಕ್ತಿ. ಕೈಲಾಶ್...

ಬದುಕಬೇಕೇ ಸಾಯಬೇಕೇ ಪೋಲಿಂಗ್ ಮಾಡಿ ಆತ್ಮಹತ್ಯೆಗೆ ಶರಣಾದ ಬಾಲಕಿ

1 week ago

ಕೌಲಾಲಂಪುರ: 16 ವರ್ಷದ ಬಾಲಕಿಯೊಬ್ಬಳು ತನ್ನ ಇನ್‍ಸ್ಟಾಗ್ರಾಂನಲ್ಲಿ ನಾನು ಸಾಯಬೇಕಾ? ಇಲ್ಲವಾ? ಎಂದು ಪೋಲ್ ಸೃಷ್ಟಿಸಿ ಆತ್ಮಹತ್ಯೆಗೆ ಶರಣಾದ ಶಾಕಿಂಗ್ ಘಟನೆ ಮಲೇಷ್ಯಾದಲ್ಲಿ ನಡೆದಿದೆ. ಬಾಲಕಿ ಮೇ 13ರಂದು ತನ್ನ ಇನ್‍ಸ್ಟಾಗ್ರಾಂನಲ್ಲಿ “ಇದು ತುಂಬಾ ಮುಖ್ಯವಾದ ವಿಷಯ. ನನಗೆ ಸಹಾಯ ಮಾಡಿ....

ಸುಂದರವಾಗಿರುವುದೇ ತಪ್ಪಾಯ್ತು- ಸಿಕ್ಕಾಪಟ್ಟೆ ಚಂದ ಎಂದು ನಟಿಯನ್ನು ನಿಷೇಧಿಸಿದ್ರು!

2 weeks ago

ಪನೋಮ್ ಪೆನ್: ಸಾಮಾನ್ಯವಾಗಿ ಎಲ್ಲರನ್ನೂ ತಕ್ಷಣ ಸೆಳೆಯೋದು ಸೌಂದರ್ಯ. ಅದು ವಸ್ತುವಾಗಿದ್ದರೂ ಸರಿ ಮನುಷ್ಯರಾಗಿದ್ದರೂ ಸರಿ, ಸುಂದರವಾಗಿ ಯಾವುದು ಇರುತ್ತೆ ಜನ ಅತ್ತ ಮುಖ ಮಾಡುತ್ತಾರೆ. ಆದರೆ ಕಾಂಬೋಡಿಯಾದಲ್ಲಿ ನಟಿಯೊಬ್ಬಳು ಅಗತ್ಯಕ್ಕಿಂತ ಹೆಚ್ಚು ಸುಂದರವಾಗಿದ್ದಾಳೆ ಎಂದು ಆಕೆಗೆ ಅಲ್ಲಿನ ಸರ್ಕಾರ ನಿಷೇಧ...

ಫೋಕ್ಸ್‌ವ್ಯಾಗನ್‌ ಅಕ್ರಮ ಬಯಲಿಗೆಳೆದ ಕನ್ನಡಿಗನಿಗಿಲ್ಲ ನೌಕರಿ!

2 weeks ago

– ಬೆಂಗಳೂರಿನ ಕಪ್ಪಣ್ಣ ತವರಿಗೆ ಆಗಮನ – ಜನರಲ್ ಮೋಟಾರ್ಸ್ ಕಂಪನಿಯಿಂದ ವಜಾ ಫ್ರಾಂಕ್‍ಫರ್ಟ್: ಜರ್ಮನಿಯ ಪ್ರಖ್ಯಾತ ಆಟೋಮೊಬೈಲ್ ಕಂಪನಿ ಫೋಕ್ಸ್‌ವ್ಯಾಗನ್‌ ಡೀಸೆಲ್ ಕಾರುಗಳು ಹೆಚ್ಚು ಮಾಲಿನ್ಯ ಉಂಟು ಮಾಡುವ ವಿಷಯವನ್ನು ಬಚ್ಚಿಡಲು ಎಂಜಿನ್‍ಗೆ ರಹಸ್ಯ ಸಾಫ್ಟ್ ವೇರ್​ವೊಂದನ್ನು ಅಳವಡಿಸಿದ್ದ ವಿಚಾರವನ್ನು...

ನೋಡನೋಡುತ್ತಿದ್ದಂತೆ ಹೊತ್ತಿ ಉರಿದ ವಿಮಾನ- 41 ಪ್ರಯಾಣಿಕರು ಸುಟ್ಟು ಭಸ್ಮ: ವಿಡಿಯೋ

3 weeks ago

ಮಾಸ್ಕೋ: ತುರ್ತು ಭೂ ಸ್ಪರ್ಶ ವೇಳೆ ವಿಮಾನದ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡು 41 ಪ್ರಯಾಣಿಕರು ಸಜೀವ ದಹನಗೊಂಡ ಘಟನೆ ರಷ್ಯಾದ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ನಡೆದಿದೆ. ರಷ್ಯಾ ನಿರ್ಮಿತ ಸುಖೋಯ್ ಸೂಪರ್‍ಜೆಟ್ 100 ವಿಮಾನದಲ್ಲಿ ಒಟ್ಟು 73 ಮಂದಿ ಪ್ರಯಾಣಿಕರು, ಐವರು...

ಬ್ರಿಟನ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕನ್ನಡಿಗರ ಜಯಭೇರಿ

3 weeks ago

ಲಂಡನ್: ಬ್ರಿಟನ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕರ್ನಾಟಕ ಮೂಲದ ಇಬ್ಬರು ಭರ್ಜರಿ ಜಯ ಪಡೆದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೆಂಚಾಪುರ ಗ್ರಾಮದವರಾದ ಡಾ. ಕುಮಾರ್ ನಾಯ್ಕ್ ಮೊದಲ ಬಾರಿಗೆ ಜಯ ಗಳಿಸಿದ್ದಾರೆ. ಇವರು ಮೂಳೆವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಸ್ವಿಂಡನ್ ಹೇಡನ್...