Friday, 20th July 2018

Recent News

8 months ago

ಕಾರ್ಯಕ್ರಮದಲ್ಲಿ ದೀಪಿಕಾ ಕಣ್ಣೀರು ಒರೆಸಿದ ಬಾದ್ ಶಾ

ಮುಂಬೈ: ಬಾಲಿವುಡ್ ಬಾದ್‍ ಶಾ ಶಾರೂಖ್ ಖಾನ್ ರನ್ನ ಜೆಂಟಲ್‍ ಮ್ಯಾನ್ ಅಂತ ಸುಮ್ಮನೆ ಕರೆಯಲ್ಲ. ತಮ್ಮ ಜೊತೆಯಲ್ಲಿರುವ ಮಹಿಳೆಯರನ್ನ ಆರಾಮಾಗಿ ಆಗಿ ಇರುವಂತೆ ನೋಡಿಕೊಳ್ಳೋದು ಶಾರೂಖ್‍ ಗೆ ಗೊತ್ತು. ತಮ್ಮ ಸಹ-ನಟರಿಗೆ ಅವರು ಒಳ್ಳೆಯ ಮಾರ್ಗದರ್ಶಕರಾಗಿತ್ತಾರೆ ಅನ್ನೋದನ್ನ ನಿರೂಪಿಸಿದ್ದಾರೆ. ಲಕ್ಸ್ ಗೋಲ್ಡನ್ ದೀವಾಸ್ ಅರ್ಪಿಸುವ ಬಾತೇ ವಿತ್ ಬಾದ್‍ಶಾ ರಿಯಾಲಿಟಿ ಶೋನಲ್ಲಿ ದೀಪಿಕಾ ಪಡುಕೋಣೆ ಕಣ್ಣೀರು ಹಾಕಿದ್ದಾರೆ. ತನ್ನ ತಾಯಿ ಉಜಾಲಾ ಬಗ್ಗೆ ಮಾತಾಡುವ ವೇಳೆ ಪದ್ಮಾವತಿ ಚಿತ್ರದ ನಾಯಕಿಯ ಕಣ್ಣಂಚಲ್ಲಿ ನೀರು ಬಂದಿದ್ದು, ಶೋ […]

8 months ago

ಪೇಟಾಕ್ಕಾಗಿ ಬೆತ್ತಲಾದ ಸನ್ನಿ ಲಿಯೋನ್-ವೆಬರ್ ದಂಪತಿ

ಮುಂಬೈ: ಹಾಟ್ ಬೇಬಿ ಸನ್ನಿ ಲಿಯೋನ್ ತನ್ನ ಬೋಲ್ಡ್ ಫೋಟೋಶೂಟ್‍ನಿಂದ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಆದರೆ ಈಗ ನಟಿ ಸನ್ನಿ ಮತ್ತು ಸಂಗೀತಗಾರ ಪತಿಯಾದ ಡೇನಿಯಲ್ ವೆಬರ್ ಪ್ರಾಣಿಹಿಂಸೆ-ಮುಕ್ತ ಫ್ಯಾಶನ್ ಉತ್ತೇಜಿಸಲು ಬೆತ್ತಲಾಗಿ ಜಾಹಿರಾತೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಾಣಿ ಹಿಂಸೆಯ ವಿರುದ್ಧ ಪೇಟಾ (ಪೀಪಲ್ ಫಾರ್ ದಿ ಎಥಿಕಲ್ ಟ್ರಿಟ್‍ಮೆಂಟ್ ಆಫ್ ಅನಿಮಲ್ಸ್) ನಡೆಸುತ್ತಿರೋ ಅಭಿಯಾನದಲ್ಲಿ ಸನ್ನಿ-...

ನ್ಯಾಯಾಧೀಶೆಯನ್ನೇ ಅಪಹರಣಗೈಯಲು ಯತ್ನಿಸಿದ ಕ್ಯಾಬ್ ಡ್ರೈವರ್!

8 months ago

ನವದೆಹಲಿ: ಮಹಿಳೆಯರ ಜೊತೆ ಕ್ಯಾಬ್ ಡ್ರೈವರ್ ಗಳು ಅಸಭ್ಯವಾಗಿ ವರ್ತಿಸಿ ಸಿಕ್ಕಿಬಿದ್ದ ಘಟನೆಗಳನ್ನು ಕೇಳಿದ್ದೀರಿ. ಆದ್ರೆ ಇದೀಗ ಕ್ಯಾಬ್ ಡ್ರೈವರೊಬ್ಬ ನ್ಯಾಯಾಧೀಶೆಯನ್ನೇ ಅಪಹರಣ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಸದ್ಯ ಕ್ಯಾಬ್ ಡ್ರೈವರ್ ನನ್ನು ಬಂಧಿಸಲಾಗಿದೆ ಅಂತ ಪೊಲೀಸರು...

ಜಾಹಿರಾತು ಫಲಕಕ್ಕೆ ಬೈಕ್ ಡಿಕ್ಕಿಯಾಗಿ ಟೆಕ್ಕಿ ಸಾವು- Who Killed Ragu? ಈಗ ವೈರಲ್

8 months ago

  ಚೆನ್ನೈ: ಜಾಹಿರಾತು ಫಲಕಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ 30 ವರ್ಷದ ಟೆಕ್ಕಿಯೊಬ್ಬರು ಸಾವನ್ನಪ್ಪಿದ ಘಟನೆ ಕಳೆದ ಶುಕ್ರವಾರ ತಮಿಳುನಾಡಿನಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಹೂ ಕಿಲ್ಡ್ ರಘು ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಎದ್ದಿದ್ದು, ಇದೀಗ ವೈರಲ್ ಆಗಿದೆ. ಮದುವೆಗೆ...

ಗ್ರೇಟ್ ಎಸ್ಕೇಪ್: ಜಸ್ಟ್ 2 ಅಡಿ ಮುಂದಕ್ಕೆ ಹೋಗಿದ್ರೆ 100 ಅಡಿ ಬಾವಿಗೆ ಬೀಳ್ತಿತ್ತು ಬಸ್

8 months ago

ಹೈದರಾಬಾದ್: ಆಂಧ್ರ ಪ್ರದೇಶ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 30 ಪ್ರಯಾಣಿಕರು ಸಾವಿನ ಬಾಗಿಲನ್ನು ತಟ್ಟಿ ಬಂದಿದ್ದಾರೆ. ಹೌದು, ರಸ್ತೆ ಪಕ್ಕದ ಸುಮಾರು 100 ಅಡಿ ಆಳದ ತೆರೆದ ಬಾವಿಯ ಅಂಚಿನಲ್ಲಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಬಂದು ನಿಂತಿದೆ. ಮಂಗಳವಾರ...

ಜ್ಯಾಕೆಟ್ ಕೊಡೋ ಎಂದಿದ್ದಕ್ಕೆ ಸ್ನೇಹಿತನನ್ನು ಕೊಂದೇಬಿಟ್ಟ

8 months ago

ನವದೆಹಲಿ: ಜ್ಯಾಕೆಟ್ ವಿಚಾರಕ್ಕೆ ಇಬ್ಬರು ಸ್ನೇಹಿತರ ಮಧ್ಯೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರೋ ಘಟನೆ ದೆಹಲಿಯಲ್ಲಿ ನಡೆದಿದೆ. ಇಲ್ಲಿನ ಆನಂದ್ ವಿಹಾರ್ ಇಂಟರ್ ಸ್ಟೇಟ್ ಬಸ್ ಟರ್ಮಿನಲ್‍ನಲ್ಲಿ ಸೋಮವಾರ ಸಂಜೆ 5 ಗಂಟೆ ವೇಳೆಗೆ 27 ವರ್ಷದ ಬಲ್‍ಬೀರ್ ತನ್ನ ಸ್ನೇಹಿತನೊಂದಿಗೆ...

ಒಂದೇ ಕಾಲಿದ್ರೂ ಕೊಹ್ಲಿಯಂತೆ ಬ್ಯಾಟ್ ಬೀಸ್ತಾರೆ ಈ ಕ್ರಿಕೆಟಿಗ- ವಿಡಿಯೋ ನೋಡಿ

8 months ago

ಶ್ರೀನಗರ: ಕ್ರಿಕೆಟ್ ಎಲ್ಲಾ ಯುವಕರು ಇಷ್ಟಪಡುವ ಆಟ. ಎಲ್ಲರೂ ತಮ್ಮದೇ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಇನ್ನು ಕೆಲವರು ತಾವು ಬ್ಯಾಟಿಂಗ್ ಮಾಡುವ ವಿಶಿಷ್ಟ ಶೈಲಿಯಿಂದ ಅಭಿಮಾನಿಗಳಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದಕ್ಕೆ ನಮ್ಮ ಮುಂದೆ ಸಾಕಷ್ಟು ಉದಾಹರಣೆಗಳಿವೆ. ಕೊಹ್ಲಿ ತಮ್ಮ ಆಕರ್ಷಕ ಹೊಡೆತಗಳ ಮೂಲಕ...

ಈ ಕಾರಣಕ್ಕಾಗಿ 4 ದಿನ ಜೈಲಿನಲ್ಲಿ ಬಂಧಿಯಾದ 8 ಕತ್ತೆಗಳು

8 months ago

ಲಕ್ನೋ: ಉತ್ತರಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಪೊಲೀಸರು 8 ಕತ್ತೆಗಳನ್ನು 4 ದಿನಗಳ ಕಾಲ ವಶದಲ್ಲಿ ಇರಿಸಿಕೊಂಡಿದ್ದ ವಿಲಕ್ಷಣ ಘಟನೆ ನಡೆದಿದೆ. ಕತ್ತೆಗಳು ಜೈಲಿನ ಆವರಣದಲ್ಲಿ ಬೆಲೆ ಬಾಳುವ ಸಸಿಗಳನ್ನು ತಿಂದಿದ್ದರಿಂದ ಅವುಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಹಿಂದೆ ಕತ್ತೆಗಳನ್ನು ಬೇಕಾಬಿಟ್ಟಿಯಾಗಿ ಬಿಡದಂತೆ...