Friday, 20th July 2018

Recent News

3 months ago

ಸೋಶಿಯಲ್ ಮೀಡಿಯಾದಲ್ಲಿ ಲವ್, ದೆಹಲಿಯಲ್ಲಿ ಮದ್ವೆ, ಭಾರತದಲ್ಲಿ ವಾಸ- ಈಗ ಕಲಬುರಗಿಯಲ್ಲಿ ಬ್ರೇಕಪ್!

– ಇದು ಅರ್ಜೆಂಟೀನಾದ ಯವತಿ ಹಾಗೂ ಅಫ್ಘಾನಿಸ್ತಾನದ ಯುವಕನ ಲವ್ ಕಹಾನಿ ಕಲಬುರಗಿ: ಅರ್ಜೆಂಟೀನಾ ದೇಶದ ಯವತಿ ಹಾಗೂ ಅಫ್ಘಾನಿಸ್ತಾನ ದೇಶದ ಯುವಕನ ಪ್ರೀತಿ ಮತ್ತು ಮದುವೆ ಈಗ ಕಲಬುರಗಿ ನಗರದಲ್ಲಿ ಬ್ರೇಕಪ್ ಆಗಿದೆ. ಅರ್ಜೆಂಟಿನಾದ ಯುವತಿ ಡೇನಿಯಲ್ ಹಾಗೂ ಅಫ್ಘಾನಿಸ್ತಾನ ದೇಶದ ಯುವಕ ಅಹ್ಮದ್ ಜರೀಫ್ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾಗಿದ್ದರು. ಪರಿಚಯವಾದ ನಂತರ ಪರಸ್ಪರ ಇಬ್ಬರು ಸ್ನೇಹ ಬೆಳೆಸಿದ್ದು, ಸ್ನೇಹವೂ ಪ್ರೀತಿಗೆ ತಿರುಗಿದೆ. ಹಲವು ದಿನಗಳ ಕಾಲ ಚಾಟಿಂಗ್ ಮತ್ತು ವಿಡಿಯೋ ಕಾಲಿಂಗ್ ಮಾಡುವ […]

3 months ago

ಕೊಟ್ಟ ಮಾತಿನಂತೆ ಶಂಕರ್ ಅಶ್ವಥ್ ಮುಖದಲ್ಲಿ ನಗು ಮೂಡಿಸಿದ ದರ್ಶನ್

ಬೆಂಗಳೂರು: ಹಿರಿಯ ನಟ ಅಶ್ವಥ್ ಪುತ್ರ ಶಂಕರ್ ಅಶ್ವಥ್ ಸಿನಿಮಾ ಅವಕಾಶ ಇಲ್ಲದೆ ಕ್ಯಾಬ್ ಓಡಿಸುತ್ತಿದ್ದರು. ಕೆಲ ತಿಂಗಳುಗಳ ಹಿಂದೆ ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಚಾರವಾಗಿತ್ತು. ಒಬ್ಬ ದೊಡ್ಡ ನಟನ ಮಗನ ಇಂದಿನ ಪರಿಸ್ಥಿತಿ ನೋಡಿ ಎಲ್ಲರೂ ಬೇಸರಗೊಂಡಿದ್ದರು. ಆಗ ಶಂಕರ್ ಅಶ್ವಥ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹಾಯ ಮಾಡುವುದಾಗಿ ತಿಳಿಸಿದ್ದರು. ಈ ಹಿಂದೆ...

ನ್ಯಾಯಾಲಯ ವಿಧಿಸಿದ್ದ ದಂಡದ ಹಣವನ್ನೇ ಗುಳುಂ ಮಾಡಿದ ಆರ್ ಪಿಎಫ್ ಅಧಿಕಾರಿಗಳ ಅಮಾನತು

3 months ago

ಕೋಲಾರ: ದಂಡದ ಹಣವನ್ನು ಗುಳುಂ ಮಾಡಿ ಕೇಂದ್ರ ರೈಲ್ವೇ ಇಲಾಖೆಯನ್ನೇ ವಂಚಿಸಿದ ಮೂವರು ಆರ್ ಪಿಎಫ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಜಿಲ್ಲೆಯ ಬಂಗಾರಪೇಟೆ ರೈಲ್ವೇ ನಿಲ್ದಾಣದ ಅರ್ ಪಿಎಫ್ ಅಧಿಕಾರಿಗಳನ್ನು ಅಮಾನತು ಮಾಡಿರುವ ರೈಲ್ವೇ ಇಲಾಖೆ, 3 ಜನ ಅಧಿಕಾರಿಗಳ ವಿರುದ್ಧ...

ಮರಳು ತುಂಬಿದ್ದ ಟ್ರ್ಯಾಕ್ಟರ್, ಬೈಕ್‍ಗೆ ಡಿಕ್ಕಿ- ಗೃಹ ಪ್ರವೇಶದ ಆಮಂತ್ರಣ ಕೊಡಲು ಹೋಗುತ್ತಿದ್ದ ಪೇದೆ ಸಾವು!

3 months ago

ರಾಮನಗರ: ಮರಳು ತುಂಬಿದ್ದ ಟ್ರ್ಯಾಕ್ಟರ್- ಬೈಕ್ ಗೆ ಡಿಕ್ಕಿಯಾಗಿ ಪೊಲೀಸ್ ಪೇದೆಯೊಬ್ಬರು ಸಾವನ್ನಪ್ಪಿದ್ದ ಘಟನೆ ಚನ್ನಪಟ್ಟಣ ತಾಲೂಕಿನ ಅಂಬಾಡಹಳ್ಳಿ ಗ್ರಾಮದ ಬಳಿ ನಡೆದಿದೆ. ನಾಗರಾಜ್(40) ಮೃತ ಪೇದೆ. ನಾಗರಾಜ್ ಹಾಗೂ ಪುತ್ರಿ ತಮ್ಮ ಮನೆಯ ಗೃಹ ಪ್ರವೇಶದ ಆಮಂತ್ರಣ ಪತ್ರಿಕೆ ಕೊಡಲು...

ಮತ್ತೆ ಒಂದಾದ ಚಂದನ್ ಶೆಟ್ಟಿ-ಶೃತಿ ಪ್ರಕಾಶ್

3 months ago

ಬೆಂಗಳೂರು: `ಬಿಗ್ ಬಾಸ್’ ಸ್ಪರ್ಧಿಗಳಾದ ಚಂದನ್ ಶೆಟ್ಟಿ ಮತ್ತು ಶ್ರುತಿ ಪ್ರಕಾಶ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. `ಬಿಗ್ ಬಾಸ್’ ಮನೆಯೊಳಗಿದ್ದ ಸಂದರ್ಭದಲ್ಲಿ ಇಬ್ಬರೂ ಆತ್ಮೀಯರಾಗಿದ್ದರು. ಅಲ್ಲಿಂದ ಹೊರ ಬಂದ ಬಳಿಕ ಇಬ್ಬರೂ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಚಂದನ್ ಶೆಟ್ಟಿ ರಿಯಾಲಿಟಿ ಶೋ ತೀರ್ಪುಗಾರ,...

ಪ್ರೀತ್ಸಿ ತಲೆಮರೆಸಿಕೊಂಡ ಪೇದೆಯನ್ನು ಪೊಲೀಸರೇ ಹಿಡಿದು ಯುವತಿಯೊಂದಿಗೆ ಮದ್ವೆ ಮಾಡಿಸಿದ್ರು

3 months ago

ದಾವಣಗೆರೆ: ಯುವತಿಯನ್ನು ಪ್ರೀತಿಸಿ ಮದುವೆಯಾಗದೆ ತಲೆಮರೆಸಿಕೊಂಡಿದ್ದ ಯುವಕನನ್ನು ಪೊಲೀಸರು ಹಿಡಿದು ಮದುವೆ ಮಾಡಿಸಿದ ಘಟನೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ನಡೆದಿದೆ. ಹರಪ್ಪನಹಳ್ಳಿ ತಾಲೂಕಿನ ನಿವಾಸಿಗಳಾದ ಮಂಜುನಾಥ್ ಹಾಗೂ ಮಂಜುಳ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ...

ಮದುವೆ ಮನೆಯಲ್ಲಿ ಬಲೂನ್ ಗ್ಯಾಸ್ ಸ್ಫೋಟ-ಯುವಕನ ಕಾಲು ಛಿದ್ರ!

3 months ago

ಶಿವಮೊಗ್ಗ: ಮದುವೆ ಮನೆಯಲ್ಲಿ ಬಲೂನ್ ಗ್ಯಾಸ್ ಸ್ಫೋಟಗೊಂಡು ಯುವಕನ ಕಾಲು ಛಿದ್ರವಾಗಿರುವ ಆಘಾತಕಾರಿ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರು ನಗರದ ಚರ್ಚ್‍ನಲ್ಲಿ ನಡೆದಿದೆ. ಇಕ್ಬಾಲ್ ಕಾಲು ಕಳೆದುಕೊಂಡ ಯುವಕ. ಮದುವೆ ಸಂಭ್ರಮಕ್ಕಾಗಿ ಬಲೂನ್ ಡೆಕೋರೇಷನ್ ಮಾಡುವಾಗ ಈ ಘಟನೆ ನಡೆದಿದ್ದು,...

ಖಾಸಗಿ ಬಸ್ ಪಲ್ಟಿ – ಶಾಲಾ ಅಡ್ಮಿಷನ್ ಗಾಗಿ ಬೆಂಗ್ಳೂರಿಗೆ ತೆರಳುತ್ತಿದ್ದ ವಿದ್ಯಾರ್ಥಿ ಸೇರಿ ಇಬ್ಬರು ದಾರುಣ ಸಾವು

3 months ago

ಹಾಸನ: ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ವಿದ್ಯಾರ್ಥಿ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ಬ್ಯಾಡರಹಳ್ಳಿ ಗೇಟ್ ಬಳಿ ನಡೆದಿದೆ. ಶಶಿಧರ್ (14) ಮತ್ತು ದಯಾನಂದ್(38) ಮೃತ ದುರ್ದೈವಿಗಳು. ಈ ಅಪಘಾತದಲ್ಲಿ 10 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ...