Wednesday, 19th June 2019

2 years ago

ರಾಯಚೂರು: ರಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಶಿಶು ನಾಪತ್ತೆ

– ಕಾಣೆಯಾದ ಗಂಡು ಮಗು ಮೂರು ದಿನಗಳ ಹಿಂದೆ ಜನಿಸಿತ್ತು ರಾಯಚೂರು: ನಗರದ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ನವಜಾತ ಶಿಶು ಕಾಣೆಯಾಗಿದ್ದು, ಇದೀಗ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮಾರ್ಚ್ 26 ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಜನಿಸಿದ್ದ ಗಂಡು ಶಿಶು ನಾಪತ್ತೆಯಾಗಿದೆ. ದೇವದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದ ಯಲ್ಲಮ್ಮ ತಿಮ್ಮಣ್ಣ ದಂಪತಿಗಳ ಮಗು ಕಾಣೆಯಾಗಿರುವುದು ಇಡೀ ಆಸ್ಪತ್ರೆಯನ್ನೇ ಬೆಚ್ಚಿಬೀಳಿಸಿದೆ. ಆಸ್ಪತ್ರೆಯ ನವಜಾತ ಶಿಶು ಸೂಕ್ಷ್ಮ ನಿಗಾ ಘಟಕದಲ್ಲಿದ್ದು, ಬೆಳಿಗ್ಗೆ 6 ಗಂಟೆಗೆ ತಾಯಿಗೆ ನೀಡಲಾಗಿತ್ತು. ಹಾಲುಣಿಸಿದ […]

2 years ago

ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆಗೆ 5 ಬೈಕ್‍ಗಳು ಜಖಂ- ಮೂವರಿಗೆ ಗಾಯ

– ಕೆಆರ್ ರೋಡ್‍ನಲ್ಲಿ ಲಾರಿ ಪಲ್ಟಿ ಬೆಂಗಳೂರು: ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಪರಿಣಾಮ ಐದು ಬೈಕ್‍ಗಳು ಜಖಂ ಆಗಿದ್ದು, ಮೂವರಿಗೆ ಗಾಯವಾಗಿರುವ ಘಟನೆ ಬೆಂಗಳೂರಿನ ಕೆಆರ್ ಮಾರ್ಕೆಟ್ ಬಳಿ ನಡೆದಿದೆ. ಮಾರ್ಕೆಟ್ ಬಳಿಯ ಮಿನರ್ವ ಸರ್ಕಲ್ ಬಳಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಕಾರು ಡಿಕ್ಕಿ ಹೊಡೆದು ಅವಘಡ ಸಂಭವಿಸುತ್ತಿದ್ದಂತೆಯೇ...

ಈ ಬಾರಿ ಯುಗಾದಿಗೆ ಕೆಎಸ್‍ಆರ್‍ಟಿಸಿಯಿಂದ ಹೆಚ್ಚುವರಿ ಬಸ್ ಇಲ್ಲ!

2 years ago

– ಯುಗಾದಿಗೆ ಡಲ್ ಆಯ್ತು ಕೆಎಸ್‍ಆರ್‍ಟಿಸಿ ಬಿಸಿನೆಸ್ ಬೆಂಗಳೂರು: ಹಬ್ಬಗಳು ಬಂತು ಅಂದ್ರೆ ಕೆಎಸ್‍ಆರ್‍ಟಿಸಿಯ ಎಲ್ಲ ಬಸ್‍ಗಳು ಪ್ರಯಾಣಿಕರಿಂದ ಭರ್ತಿಯಾಗುತ್ತಿದ್ದವು. ಹಬ್ಬದ ಸಮಯದಲ್ಲಿ ಹೆಚ್ಚು ಬಸ್‍ಗಳನ್ನು ರೋಡಿಗಿಳಿಸಿ ಬಂಪರ್ ಕಲೆಕ್ಷನ್ ಮಾಡ್ತಿದ್ದ ಕೆಎಸ್‍ಆರ್‍ಟಿಸಿಗೆ ಈ ಯುಗಾದಿ ಸ್ವಲ್ಪ ಕಹಿಯಾಗಿದೆ. ಹಬ್ಬಗಳು, ಸಾಲು...

ಒಂದೇ ಸೂರಿನಡಿ ದಸರಾ, ಕೃಷ್ಣಜನ್ಮಾಷ್ಟಮಿ, ಕೋಲ, ಹುತ್ತರಿ- ಇದು ಕಾಫಿನಾಡಿನ ವಿದ್ಯಾರ್ಥಿನಿಯರ ಕಾಲೇಜ್ ಡೇ

2 years ago

ಚಿಕ್ಕಮಗಳೂರು: ನಗರದ ಎಸ್‍ಟಿಜೆ ಮಹಿಳಾ ಪದವಿ ಕಾಲೇಜು ಆವರಣದಲ್ಲಿ ಸೋಮವಾರ ವಾರ್ಷಿಕೋತ್ಸವದ ಅಂಗವಾಗಿ ಸಾಂಸ್ಕೃತಿಕ ಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿಯರು ದಸರಾ ಹಬ್ಬದ ಆಚರಣೆಯಲ್ಲಿ ತೊಡಗಿದ್ದರೆ, ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಕೃಷ್ಣ ಜನ್ಮಾಷ್ಟಮಿ, ಹುತ್ತರಿ ಹಬ್ಬಗಳ ಸಂಭ್ರಮದಲ್ಲಿ ತಮ್ಮನ್ನು...

ಪೋಷಕರೇ, ಮಕ್ಕಳನ್ನು ಕಾರಿನಲ್ಲಿ ಬಿಟ್ಟು ಹೋಗುವ ಮುನ್ನ ಈ ಸುದ್ದಿ ಓದಿ

2 years ago

ರಾಯಚೂರು: ಒಳಗಡೆಯಿಂದ ಲಾಕ್ ಆದ ಸ್ವಿಫ್ಟ್ ಕಾರಿನಲ್ಲಿ ನಾಲ್ಕು ವರ್ಷದ ಬಾಲಕ ಸುಮಾರು ಎರಡು ಗಂಟೆ ಕಾಲ ಪರದಾಡಿದ ಘಟನೆ ರಾಯಚೂರಿನ ಮಹಾವೀರ ವೃತ್ತದಲ್ಲಿ ನಡೆದಿದೆ. ಕಾರಲ್ಲಿ ಏಸಿ ಹಾಕಿ ಬಟ್ಟೆ ಅಂಗಡಿಗೆ ತೆರಳಿದ ಬಾಲಕನ ಪೋಷಕರು ಬರುವುದು ತಡವಾಗಿದ್ದರಿಂದ ಹೆದರಿದ...

ಪ್ರಚಾರದ ವೇಳೆ ಗೀತಾ ಮಹದೇವಪ್ರಸಾದ್ ಕಣ್ಣೀರು ಹಾಕಿದ್ದು ಯಾಕೆ?

2 years ago

– ನಾನು ವಚನಭ್ರಷ್ಟನಲ್ಲ, ಯಾವತ್ತೂ ಆಗಲ್ಲ ಬಿಎಸ್‍ವೈ ತಿರುಗೇಟು ಚಾಮರಾಜನಗರ: ನಾನು ಸೂಕ್ಷ್ಮ ಸ್ವಭಾವದವಳು. ಹೀಗಾಗಿ ಬಿಜೆಪಿ ಮುಖಂಡರ ಹೇಳಿಕೆಯಿಂದ ನನಗೆ ನೋವಾಗಿದೆ ಅಂತಾ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಹೇಳಿದ್ದಾರೆ. ನಗರದಲ್ಲಿ ಇಂದು ಸುದ್ದಿಗೋಷ್ಠಿ...

SSLC ಪರೀಕ್ಷೆಯ ಹಾಲ್ ಟಿಕೆಟ್ ನೀಡಲು ಹಣ ವಸೂಲಿ

2 years ago

ಧಾರವಾಡ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಹಾಲ್ ಟಿಕೆಟ್ ನೀಡಲು ಶಿಕ್ಷಕರು ಹಾಗೂ ಪ್ರಾಂಶುಪಾಲರು ಹಣಕ್ಕೆ ಬೇಡಿಕೆ ಇಟ್ಟ ಘಟನೆ ಧಾರವಾಡದಲ್ಲಿ ನಡೆದಿದೆ. ತಾಲೂಕಿನ ಹೊನ್ನಾಪುರ ಗ್ರಾಮದ ಪ್ರಭುದೇವ ಶಾಲೆಯ ಶಿಕ್ಷಕರೇ ಹಾಲ್ ಟಿಕೆಟ್ ನೀಡಲು ಹಣಕ್ಕೆ ಬೇಡಿಕೆ ಇಟ್ಟವರು. ಮಾರ್ಚ್ 30ರಿಂದ ಎಸ್‍ಎಸ್‍ಎಲ್‍ಸಿ...

800 ರೂಪಾಯಿಗೆ ಉಗ್ರರರನ್ನು ಗಡಿ ದಾಟಿಸಿದ್ದ ಉಗ್ರ ಹಬೀಬ್ ಮಿಯಾ

2 years ago

ಬೆಂಗಳೂರು: ಕೇವಲ 800 ರೂಪಾಯಿಗೆ ಉಗ್ರರರನ್ನು ಭಾರತದಿಂದ ಬಾಂಗ್ಲಾದೇಶಕ್ಕೆ ಗಡಿ ದಾಟಿಸಿದ್ದೇನೆ ಎನ್ನುವ ಸ್ಫೋಟಕ ಮಾಹಿತಿಯನ್ನು ಉಗ್ರ ಹಬೀಬ್ ಮಿಯಾ ಹೊರಹಾಕಿದ್ದಾನೆ. ಕಳೆದ 10 ದಿನಗಳಿಂದ ಸಿಸಿಬಿ ಪೊಲೀಸರು ಹಬೀಬ್ ವಿಚಾರಣೆ ಮಾಡುತ್ತಿದ್ದಾರೆ. ಈತ 800 ರೂಪಾಯಿಗಾಗಿ ಉಗ್ರರಿಗೆ ಭಾರತದ ಗಡಿ...