Wednesday, 16th January 2019

Recent News

2 years ago

ಯಾದಗಿರಿ; ಈ ಜಾತ್ರೆಯಲ್ಲಿ ಹೆಣ್ಣು ಗಂಡು ಭೇದವಿಲ್ಲದೇ ಗಾಂಜಾ ಸೇದ್ತಾರೆ

ಯಾದಗಿರಿ: ಜಿಲ್ಲೆಯ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾದ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ ನಡೆಯುವ ಶ್ರೀ ಮೌನೇಶ್ವರ ಜಾತ್ರೆಯಲ್ಲಿ ಸಾಧು ಸಂತರು ಗಾಂಜಾ ಸೇದಿ ಅದರ ಗಮ್ಮತ್ತಿನಲ್ಲಿ ತೇಲಾಡುತ್ತಾರೆ. ಈ ದೇವಸ್ಥಾನದಲ್ಲಿ ಮಸೀದಿಯು ಐಕ್ಯವಾಗಿದೆ. ಹಾಗಾಗಿ ಜಾತ್ರೆಯಲ್ಲಿ ಎಲ್ಲ ಧರ್ಮದ ಜನರು ಭಾಗವಹಿಸುತ್ತಿರುವುದು ವಿಶೇಷ. ಜಾತ್ರೆಯ ಕೈಲಾಸ ಕಟ್ಟೆ ಎಂಬಲ್ಲಿ ಸಾಧು ಸಂತರ ಗಾಂಜಾ ಗಮ್ಮತ್ತು ನಡೆಯುತ್ತದೆ. ಕೈಲಾಸ ಮಂಟಪ ಹೆಸರಿನಂತೆ ಸಾಧುಗಳಿಗೆ ಈ ಸ್ಥಳ ಸ್ವರ್ಗ ಲೋಕ. ಇಲ್ಲಿಯೇ ಬಂದು ದೇವರ ಸ್ಮರಣೆ ಮಾಡುತ್ತಾ, ಗಾಂಜಾ […]

2 years ago

ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರಿಕ್ ಪಾರ್ಟಿ ನಿರ್ದೇಶಕ ರಿಷಬ್ ಶೆಟ್ಟಿ

ಉಡುಪಿ: ಸ್ಯಾಂಡಲ್‍ವುಡ್‍ನ ಹಿಟ್ ಚಿತ್ರ ಕಿರಿಕ್ ಪಾರ್ಟಿ ನಿರ್ದೇಶಕ ರಿಷಬ್ ಶೆಟ್ಟಿ ಅವರು ಇಂದು ಕುಂದಾಪುರದ ಕೋಟೇಶ್ವರದಲ್ಲಿ ಪ್ರಗತಿ ಸಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ತೀರ್ಥಹಳ್ಳಿ ಮೂಲದ ಸಾಫ್ಟ್ ವೇರ್ ಉದ್ಯೋಗಿ ಪ್ರಗತಿ ಅವರ ಜೊತೆ ರಿಷಬ್ ಶೆಟ್ಟಿ ತಮ್ಮ ಜೀವನದ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಸಹನಾ ಕನ್ವೆನ್ಶನ್ ಹಾಲ್‍ನಲ್ಲಿ ಸ್ಯಾಂಡಲ್ ವುಡ್‍ನ ಗಣ್ಯರು ಮತ್ತು...

ಹುಬ್ಬಳ್ಳಿ: ಶಾಲಾ ಬಾಲಕನಿಗೆ ತಲೆಬೋಳಿಸಿದ ಶಿಕ್ಷಕಿ

2 years ago

ಹುಬ್ಬಳ್ಳಿ: ಶಿಕ್ಷಕಿಯೊಬ್ಬರು ಶಾಲಾ ಬಾಲಕನಿಗೆ ವಿದ್ಯಾರ್ಥಿಗಳ ಸಮ್ಮುಖದಲ್ಲೇ ತಲೆ ಬೋಳಿಸಿ ಅವಮಾನವೀಯ ಘಟನೆ ಹುಬ್ಬಳ್ಳಿಯ ನೆಹರು ನಗರದ ಸೇಂಟ್ ಪಾಲ್ ಶಾಲೆಯಲ್ಲಿ ಬುಧವಾರ ನಡೆದಿದೆ. ಆರನೇ ತರಗತಿಯ ವಿದ್ಯಾರ್ಥಿ ಮುಖ್ಯ ಶಿಕ್ಷಕಿಯಿಂದ ಚಿತ್ರಹಿಂಸೆಗೆ ಒಳಗಾದ ಬಾಲಕ. ಕೂದಲು ಬಿಟ್ಟು ಜಡೆ ಹಾಕಿಕೊಂಡು...

ಹಣೆಗೆ ಗುರಿ ಇಟ್ಟವನು ಹೆಣವಾದ- ಶಿವಮೊಗ್ಗದಲ್ಲಿ ಮರಿ ರೌಡಿ ಬರ್ಬರ ಹತ್ಯೆ

2 years ago

ಶಿವಮೊಗ್ಗ: ನಗರದಲ್ಲಿ ಹಾಡಹಗಲೇ ನಡು ರಸ್ತೆಯಲ್ಲೇ ಮರಿ ರೌಡಿ ಬಚ್ಚೇ ಆಲಿಯಾಸ್ ಇನಾಯತ್ ಎಂಬಾತನ ಬರ್ಬರ ಹತ್ಯೆಯಾಗಿದೆ. ಈತನ ತಂದೆ ಕುಖ್ಯಾತ ರೌಡಿ ನಸ್ರು ಕೂಡ ಇದೇ ರೀತಿ ನಡು ರಸ್ತೆಯಲ್ಲೇ ಅಮಾನುಷವಾಗಿ ಹತ್ಯೆಗೀಡಾಗಿದ್ದ. ಬಚ್ಚೆಯಿಂದ ತೊಂದರೆಗೆ ಒಳಗಾಗಿದ್ದ ಸೋಯಲ್, ಸಲೀಂ,...

ನನ್ನ ಸಾವಿಗೆ ತಹಶೀಲ್ದಾರ್ ಕಾರಣ: ವಾಟ್ಸಪ್ ಮೆಸೇಜ್ ಮಾಡಿ ಉಪ ತಹಶೀಲ್ದಾರ್ ನಾಪತ್ತೆ

2 years ago

ರಾಯಚೂರು: ಅನಧಿಕೃತ ಗೈರು ಹಾಜರಿ ಆರೋಪ ಸಾಬೀತು ಹಿನ್ನೆಲೆ ಸೇವೆಯಿಂದ ವಜಾಗೊಂಡಿರುವ ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ನಾಡಕಚೇರಿಯ ಉಪ ತಹಶೀಲ್ದಾರ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸಪ್ ಸಂದೇಶ ಕಳುಹಿಸಿ ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ. ರಾಜೇಶ್ ದೇವಣಿ ಸೇವೆಯಿಂದ ವಜಾಗೊಂಡಿರುವ ಉಪ ತಹಶೀಲ್ದಾರ್....

ಸಿಎಂ ಆಪ್ತ, ಎಂಟಿಬಿ ನಾಗರಾಜ್ ನಿವಾಸದ ಮೇಲೆ ಐಟಿ ದಾಳಿ

2 years ago

ಬೆಂಗಳೂರು: ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ, ಸಿಎಂ ಸಿದ್ದರಾಮಯ್ಯ ಆಪ್ತ ಎಂಟಿಬಿ ನಾಗರಾಜ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿರುವ ಶಾಸಕ ನಾಗರಾಜ್ ಮನೆ ಮತ್ತು ಅವರ ಸಂಬಂಧಿಕರಿಗೆ ಸೇರಿದ 2 ನಿವಾಸಗಳ...

ಊರೂರು ತಿರುಗಿ ಚಂದಾ ಎತ್ತಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ರು ಈ ಪಿ ಟಿ ಮೇಷ್ಟ್ರು

2 years ago

ಮಡಿಕೇರಿ: ನಮ್ಮ ಅಕ್ಕಪಕ್ಕದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಜನತೆಗೆ ಪರಿಚಯಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಅದರಲ್ಲೂ ಸರ್ಕಾರ ಹಾಗೂ ಜನಪ್ರತಿನಿಧಿಗಳ ಪಾಲು ದೊಡ್ಡದಾಗಿರಬೇಕು. ಆದರೆ ಜನನಾಯಕರು ಹಾಗೂ ಸರ್ಕಾರಿ ಬಾಬುಗಳೇ ಮರೆತಾಗ ಪ್ರತಿಭೆಗಳನ್ನೇ ಅರಳುವ ಮುನ್ನ ಚಿವುಟಿದಂತಾಗುತ್ತದೆ. ಆದರೆ ಇಂಥ ಪ್ರತಿಭೆಗಳನ್ನು ಗುರುತಿಸಿ ದೇಶದ...

ಆಸ್ಟ್ರೇಲಿಯಾದಲ್ಲಿ ಆಪ್ತರಿಂದಲೇ ಟೆಕ್ಕಿ ಪ್ರಭಾ ಹತ್ಯೆ? ರಾಜ್ಯದಿಂದಲೇ ಸುಪಾರಿ?

2 years ago

ಬೆಂಗಳೂರು: ಆಸ್ಟ್ರೇಲಿಯಾದಲ್ಲಿ ಹತ್ಯೆ ಗೀಡಾದ ನಗರದ ಸಾಫ್ಟ್ ವೇರ್ ಉದ್ಯೋಗಿ ಪ್ರಭಾಶೆಟ್ಟಿ(41) ಅವರನ್ನು ಆಪ್ತರೇ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಾರಾ ಎನ್ನುವ ಶಂಕೆ ಈಗ ಎದ್ದಿದೆ. ಕೊಲೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಡ್ನಿಯ ಪರ್ರಾಮಟ್ಟ ಪೊಲೀಸರು, ಪ್ರಭಾ ಶೆಟ್ಟಿ ಕುಟುಂಬದ...