Sunday, 19th May 2019

2 years ago

ಹಳ್ಳ ತುಂಬಿ ಹರಿದು ಕೊಚ್ಚಿ ಹೋದ 2 ಟಂಟಂ- ನಾಲ್ವರು ಅಪಾಯದಿಂದ ಪಾರು

ಧಾರವಾಡ: ಜಿಲ್ಲೆಯಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಶಿರೂರ ಗ್ರಾಮದ ದೊಡ್ಡಹಳ್ಳ ತುಂಬಿ ಹರಿದ ಕಾರಣ ಎರಡು ಟಂಟಂ ಕೊಚ್ಚಿ ಹೋಗಿ ನಾಲ್ವರು ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ. ಸಂತೋಷ, ಆನಂದ, ಹನುಮಂತ ಮತ್ತು ಮಕ್ತುಮ್ ಎಂಬವರು ಹಳ್ಳದಲ್ಲಿ ಸಂಕಷ್ಟಕ್ಕೆ ಸಿಲುಕಿದವರು. ಹಳ್ಳದಲ್ಲಿ ಸಿಲುಕಿದ್ದ ನಾಲ್ವರಲ್ಲಿ ಇಬ್ಬರು ತಕ್ಷಣ ನೀರಿನಿಂದ ಪಾರಾದ್ರೆ, ಇನ್ನುಳಿದ ಇಬ್ಬರು ಹೈಟೆನ್ಶನ್ ಕಂಬ ಹತ್ತಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಸದ್ಯ ಇಬ್ಬರು ಬೆಳಗಾವಿಯ ಇನಾಮಹೊಂಗಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಇನ್ನಿಬ್ಬರು ಮನೆ ಸೇರಿದ್ದಾರೆ. ಕಂಬ […]

2 years ago

SSLC ವಿದ್ಯಾರ್ಥಿನಿ ನೇಣಿಗೆ ಶರಣು

ಧಾರವಾಡ: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ನಗರದಲ್ಲಿ ನಡೆದಿದೆ. ನಗರದ ಪವನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ವರ್ಷಾ ಬಳೋಡಿ (15) ನೇಣಿಗೆ ಶರಣಾದ ವಿದ್ಯಾರ್ಥಿ. ಶ್ರೀರಾಮನಗರದ ಮನೆಯಲ್ಲಿ ರವಿವಾರ ರಾತ್ರಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ಮೃತ ವಿದ್ಯಾರ್ಥಿನಿ ಯಾವ ಕಾರಣಕ್ಕೆ ನೇಣು ಬಿಗಿದುಕೊಂಡಿದ್ದಾಳೆ ಎಂದು ತಿಳಿದು ಬಂದಿಲ್ಲ. ಸದ್ಯ...

6 ವರ್ಷದ ಬಾಲಕಿಯನ್ನ ಅತ್ಯಾಚಾರಗೈದ 60ರ ಮುದುಕ!

2 years ago

ಹುಬ್ಬಳ್ಳಿ: 60 ವರ್ಷದ ಮುದುಕನೊಬ್ಬ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಗ್ರಾಮಸ್ಥರ ಕೈಯಲ್ಲಿ ಸಿಕ್ಕು ಧರ್ಮದ ಏಟು ತಿಂದಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಿಗೆ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ನಡೆದಿದೆ. ಸಂಗಯ್ಯ ಓಸನೂರಮಠ (60) ಎಂಬಾತನೇ ಅತ್ಯಾಚಾರ...

7 ಗೋವುಗಳ ಗೋಮಾಂಸ ಸಾಗಾಣೆ ಮಾಡುತ್ತಿದ್ದವರ ಬಂಧನ

2 years ago

ಧಾರವಾಡ: ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಸ್ಥಳೀಯ ಯುವಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಜಿಲ್ಲೆಯ ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಹಮ್ಮದ ಶಫಿ ಶೇಖ ಮತ್ತು ಇಸ್ಮಾಯಿಲ್ ಬೇಫಾರಿ ಎಂಬವರೇ ಬಂಧಿತರು. ಶುಕ್ರವಾರ ರಾತ್ರಿ 7...

ಸಿಡಿಲು ಬಡಿದು ಇಬ್ಬರು ಸಾವು, ಇಬ್ಬರಿಗೆ ಗಾಯ

2 years ago

ಹಾವೇರಿ/ಧಾರವಾಡ: ಸಿಡಿಲು ಬಡಿದು ಓರ್ವ ಯುವಕ ಸಾವನ್ನಪ್ಪಿದ್ದು ಇಬ್ಬರು ಗಾಯಗೊಂಡಿರುವ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಆಲದಗೇರಿ ಗ್ರಾಮದಲ್ಲಿ ನಡೆದಿದೆ. ಫಕ್ಕೀರಪ್ಪ ಗೋಣೇರ(25) ಮೃತ ಯುವಕ. ಶರಣಪ್ಪ ಗೋಣೇರ (35) ಮತ್ತು ಮಾರುತಿ ವಾಲೀಕಾರ(25) ಎಂಬುವರಿಗೆ ಗಾಯವಾಗಿದೆ. ಗಾಯಾಳುಗಳನ್ನು ಹಿರೇಕೆರೂರು ತಾಲೂಕಿನ...

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಬೈಕ್ ಗಳನ್ನು ಕಳ್ಳರು ಕದಿಯುವ ವಿಡಿಯೋ ನೋಡಿ

2 years ago

ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಮತ್ತೆ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದೆ. ಕೇವಲ ಒಂದು ವಾರದಲ್ಲಿ 15 ರಿಂದ 20 ಬೈಕಗಳನ್ನು ಕಳ್ಳರು ಕದಿದ್ದಾರೆ. ಇಂತಹದೊಂದು ಘಟನೆ ಮತ್ತೆ ಜಿಲ್ಲೆಯಲ್ಲಿ ನಡೆದಿದೆ. ಹುಬ್ಬಳ್ಳಿಯ ಕಿಮ್ಸ್ ನಲ್ಲೂ ಕೈಚಳಕ ತೋರಿಸಿದ ಕಳ್ಳರು ಎರಡು...

ಸಚಿವ ವಿನಯ್ ಕುಲಕರ್ಣಿ ಹತ್ಯೆಗೆ ಸುಪಾರಿ!

2 years ago

-ಧಾರವಾಡಕ್ಕೆ ಬಂದಿದ್ದಾರಂತೆ ಶಾರ್ಪ್ ಶೂಟರ್ಸ್! ಧಾರವಾಡ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ವಿನಯ್ ಕುಲಕುರ್ಣಿ ಕೊಲೆಗೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ರಾಜ್ಯದ ಭೂಗತ ರೌಡಿಯೊಬ್ಬನಿಗೆ ಸುಪಾರಿ ಕೊಡಲಾಗಿದೆ ಎನ್ನುವ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರುವಂತೆ ಪೊಲೀಸ್ ಇಲಾಖೆಯಿಂದ...

4 ಮಂದಿ ಆಟೋ ಚಾಲಕರಿಗೆ ಬೇಕಿದೆ ಸಹಾಯದ ಹಸ್ತ!

2 years ago

ಧಾರವಾಡ: ಬೆಳಕು ಕಾರ್ಯಕ್ರಮದಲ್ಲಿ ಈ ಬಾರಿ ಒಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ದಾನಿಗಳ ನೆರವಿನಿಂದ ಒಂದೇ ಬಾರಿಗೆ ನಾಲ್ಕಾರು ಮನೆಗಳಲ್ಲಿ ಬೆಳಕಿನ ಹಣತೆಯನ್ನ ಹಚ್ಚಬೇಕೆಂಬುದು ನಮ್ಮ ಇಚ್ಛೆ. ಕನಸು ಮೊಳಕೆಯೊಡೆದ ಕೂಡಲೇ ಕಣ್ಮುಂದೆ ಬಂದವರು ಆಟೋ ಚಾಲಕರು. ಪಬ್ಲಿಕ್ ಟಿವಿಗೂ...