Friday, 13th December 2019

2 years ago

ಚರ್ಚೆಗೆ ಗ್ರಾಸವಾಗಿದೆ ಬೆಂಗ್ಳೂರು ಮೇಯರ್ ವಿದ್ಯಾರ್ಹತೆ

ಬೆಂಗಳೂರು: ಬೆಂಗಳೂರು ಮೇಯರ್ ಯಾರೂ ಮಾಡಿರದ ಬಿಇ(ಸಿಸಿ) ಎಂಬ ಕೋರ್ಸ್ ಮಾಡಿದ್ದಾರೆ. ವಿದ್ಯಾರ್ಹತೆ ಅಫಿಡವಿಟ್ ಅನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಚುನಾವಣಾ ಆಯೋಗಕ್ಕೆ ಮೇಯರ್ ಕೊಟ್ಟ ವಿದ್ಯಾರ್ಹತೆ ಮಾಹಿತಿ ಚರ್ಚೆಗೆ ಗ್ರಾಸವಾಗಿದೆ. ಮೊದಲು ಕಾರ್ಪೋರೇಟರ್ ಹುದ್ದೆಗೆ ನಿಲ್ಲುವಾಗ ಬಿಇ ಉತ್ತೀರ್ಣ ಅಂತಾ ಬರೆದಿದ್ದರು. ಕಳೆದ ಬಾರಿ ಸಿಸಿ ಅಂತಾ ಸೇರಿಸಿ ಬರೆದಿದ್ದಾರೆ. ಅಸಲಿಗೆ ಮೇಯರ್ ಬಿಇ ನಲ್ಲಿ ಸಬ್ಜೆಕ್ಟ್ ಕ್ಲೀಯರ್ ಮಾಡಿಲ್ಲ. ನಾಲ್ಕು ವರ್ಷದ ಕೋರ್ಸ್‍ನಲ್ಲಿ ಎರಡು ವರ್ಷ ಕ್ಲಿಯರ್ ಆಗಿದೆ ಸಾಕಷ್ಟು ವಿಷಯಗಳಲ್ಲಿ ಉತ್ತೀರ್ಣರಾಗಿಲ್ಲ. ಈ […]

2 years ago

ಸಂಪಿಗೆ ಥಿಯೇಟರ್ ಗಲಾಟೆಗೆ ಈಗ ಮತ್ತೊಂದು ಟ್ವಿಸ್ಟ್

ಬೆಂಗಳೂರು: ಕನ್ನಡ ಸಿನಿಮಾಗಳಿಗೆ ಇಲ್ಲದಷ್ಟು ಅದ್ಧೂರಿಯಾಗಿ ತಮಿಳು ಸಿನಿಮಾಗೆ ಕರ್ನಾಟಕದಲ್ಲಿ ಆದ್ಯತೆ ನೀಡಲಾಗುತ್ತಿದೆ. ವಿಜಯ್ ಚಿತ್ರ ಫೋಟೋಗಳನ್ನು ಮೆರೆವಣಿಗೆ ಮೂಲಕ ತಂದು ಅಭಿಮಾನಿಗಳು ಸಿನಿಮಾ ವೀಕ್ಷಣೆ ಮಾಡುತ್ತಾರೆ. ಗಲಾಟೆ ನಡೆಯುತ್ತೆ ಅನ್ನುವ ಕಾರಣಕ್ಕೆ ಚಿತ್ರಮಂದಿರದ ಬಳಿ ಪೊಲೀಸ್ ನಿಯೋಜನೆ ಮಾಡಲಾಗುತ್ತದೆ. ಸುಮಾರು ನಲವತ್ತು ಪೊಲೀಸರನ್ನು ಚಿತ್ರಮಂದಿರದ ಬಳಿ ನಿಯೋಜನೆ ಮಾಡಲಾಗಿದ್ದು, ಬಿಗಿ ಬಂದೋಬಸ್ತ್‍ನಲ್ಲಿ ಅಭಿಮಾನಿಗಳಿಗೆ ಸಿನಿಮಾ...

ನಿಮ್ಮ ಬೈಕ್ ಮಾಡಿಫೈ ಮಾಡ್ಸಿದ್ದೀರಾ? ಹಾಗಿದ್ರೆ ಈ ಸುದ್ದಿ ಮಿಸ್ ಮಾಡದೆ ಓದಿ

2 years ago

ಬೆಂಗಳೂರು: ನೀವು ಬೈಕ್ ಪ್ರಿಯರೇ? ನೀವು ನಿಮ್ಮ ಬೈಕಿನ ಸೈಲೆನ್ಸರ್ ಅಥವಾ ಹಾರ್ನ್ ಮಾಡಿಫೈ ಮಾಡಿಸಿದ್ದರೆ ಈ ಸ್ಟೋರಿಯನ್ನು ನೀವು ಓದಬೇಕು. ಒಂದು ವೇಳೆ ನಿಮ್ಮ ಬೈಕ್ ಗಳನ್ನು ಮಾಡಿಫೈ ಮಾಡಿದ್ದರೆ ಪೊಲೀಸರ ಕೈಗೆ ಸಿಕ್ಕಿಬೀಳೋದು ಗ್ಯಾರೆಂಟಿ. ಮಾರ್ಪಡು ಮಾಡಿದ ಬೈಕ್...

ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣ- ಫುಲ್ ರಿಪೋರ್ಟ್ ನೀಡುವಂತೆ ಸಿಐಡಿಗೆ ಸಿಬಿಐ ಪತ್ರ

2 years ago

ಬೆಂಗಳೂರು: ಡಿವೈಎಸ್‍ಪಿ ಎಂಕೆ ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವರದಿ ನೀಡುವಂತೆ ಸಿಐಡಿಗೆ ಸಿಬಿಐ ನಿರ್ದೇಶಕರು ಪತ್ರ ಬರೆದಿದ್ದಾರೆ. ಸಿಬಿಐ ಬರೆದಿರೋ ಈ ಪತ್ರ ಇತ್ತೀಚೆಗಷ್ಟೇ ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರ ಕೈ ಸೇರಿದೆ. ಪತ್ರದಲ್ಲಿ ಚೆನೈನ...

ದೀಪಾವಳಿ ಪ್ರಯುಕ್ತ ಊರಿಗೆ ಹೊರಟ ಪ್ರಯಾಣಿಕರಿಂದ ಬಸ್, ರೈಲು ನಿಲ್ದಾಣ ಜಾಮ್

2 years ago

ಬೆಂಗಳೂರು: ದೇಶಾದ್ಯಂತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಸಿಲಿಕಾನ್ ಸಿಟಿಯಿಂದ ಜನರು ಊರಿನ ಕಡೆ ಹೊರಟ ಪರಿಣಾಮ ನಗರದ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ತುಂಬಿದ್ದರು. ಪ್ರಯಾಣಿಕರು ಹಾಗೂ ಬಸ್...

ಪ್ರಭಾವಿ ಕಾಂಗ್ರೆಸ್ ಮುಖಂಡ ಆರ್‍ಎಲ್ ಜಾಲಪ್ಪ ವಿರುದ್ಧ ಸಿಬಿಐನಿಂದ ಎಫ್‍ಐಆರ್

2 years ago

ಬೆಂಗಳೂರು: ರಾಜ್ಯ ಕಾಂಗ್ರೆಸ್‍ಗೆ ಮತ್ತೊಂದು ಬಿಗ್ ಶಾಕ್ ಸಿಕ್ಕಿದೆ. ಕಾಂಗ್ರೆಸ್ ಪಿಲ್ಲರ್ ಅಂತಾನೇ ಫೇಮಸ್ ಆಗಿರೋ ನಾಯಕನಿಗೆ ಸಿಬಿಐ ಶಾಕ್ ನೀಡಿದೆ. ಭ್ರಷ್ಟಾಚಾರದ ಆರೋಪದ ಮೇಲೆ ಕಾಂಗ್ರೆಸ್‍ನ ಪ್ರಭಾವಿ ಮುಖಂಡ ಆರ್.ಎಲ್ ಜಾಲಪ್ಪ ಮೇಲೆ ಸಿಬಿಐ ಎಫ್‍ಐಆರ್ ದಾಖಲು ಮಾಡಿದೆ. ದಲಿತರು,...

ನೂತನ ಪೊಲೀಸ್ ಮಹಾನಿರ್ದೇಶಕರ ಆಯ್ಕೆಗೆ ಪೈಪೋಟಿ

2 years ago

ಬೆಂಗಳೂರು: ನೂತನ ಪೊಲೀಸ್ ಮಹಾನಿರ್ದೇಶಕರ ಆಯ್ಕೆಗೆ ದಿನಗಣನೆ ಹೆಚ್ಚಾಗಿರೋ ಬೆನ್ನಲ್ಲೆ ಪೈಪೋಟಿಯೂ ಹೆಚ್ಚಾಗಿದೆ. ಈಗಾಗ್ಲೇ ಮೂರು ಅಧಿಕಾರಿಗಳು ರೇಸ್‍ನಲ್ಲಿದ್ದು ನಾ ಮುಂದು ತಾ ಮುಂದು ಅಂತಿದ್ದಾರೆ. ಹಿರಿಯ ಅಧಿಕಾರಿಗಳಾದ ನೀಲಮಣಿರಾಜು, ಎಂಎನ್ ರೆಡ್ಡಿ ಮತ್ತು ಕಿಶೋರ್ ಚಂದ್ರ ನಡುವೆ ಪೈಪೋಟಿ ಎದುರಾಗಿದೆ....

ಆಪರೇಷನ್‍ಗಾಗಿ ಚಿನ್ನಾಭರಣ ಕದ್ದ ವೃದ್ಧ ಅರೆಸ್ಟ್- ಆತ್ಮಹತ್ಯೆ ಮಾಡ್ಕೊಳ್ಳೋಕೆ ರಿವಾಲ್ವರ್ ಕೂಡ ಕದ್ದಿದ್ರು!

2 years ago

ಬೆಂಗಳೂರು: ವಯೋವೃದ್ಧರೊಬ್ಬರು ಹೊಟ್ಟೆ ಹೊರೆಯೋದಕ್ಕೆ ಮನೆ ಮನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡ್ತಿದ್ರು. ಆದ್ರೆ ಅವರಿಗೆ ಇನ್ನಿಲ್ಲದ ಕಾಯಿಲೆಗಳು ಬಂದು ಬಡಪಾಯಿಗೆ ಲಕ್ಷಾಂತರ ರೂಪಾಯಿ ಕೊಟ್ಟು ಆರೋಗ್ಯ ಸರಿ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಅದಕ್ಕೆ ಕಳ್ಳತನ ಮಾಡಿ ಇದೀಗ ಸಿಕ್ಕಿಬಿದ್ದಿದ್ದಾರೆ. ಯಲಹಂಕ ನ್ಯೂಟೌನ್‍ನಲ್ಲಿರುವ ಉದ್ಯಮಿ...