Tuesday, 18th June 2019

Recent News

1 year ago

ಬೆಂಗ್ಳೂರಲ್ಲಿ ಪತಿಯ ಮುಂದೆಯೇ ಪತ್ನಿಯ ಟೀ ಶರ್ಟ್ ಎಳೆದು ಲೈಂಗಿಕ ಕಿರುಕುಳ

ಬೆಂಗಳೂರು: ರಾಜಧಾನಿಯಲ್ಲಿ ಕಾಮುಕರ ಅಟ್ಟಹಾಸ ದಿನೇದಿನೇ ಹೆಚ್ಚಾಗುತ್ತಿದ್ದು, ಪತಿಯ ಮುಂದೆಯೇ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಜೆ.ಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಹಾರಾಷ್ಟ ಮೂಲದ ಯುವಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ದಂಪತಿ ಭಾನುವಾರ ರಾತ್ರಿ ಹೋಟೆಲ್ ನಲ್ಲಿ ಊಟ ಮುಗಿಸಿ ಬೈಕಿನಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಇದನ್ನೂ ಓದಿ: ಹೆಣ್ಮಕ್ಳು ಎಷ್ಟು ಹೊತ್ತಲ್ಲೂ, ಯಾವ ಬಟ್ಟೆಲಿ ಬೇಕಾದ್ರೂ ಬೆಂಗ್ಳೂರಲ್ಲಿ ಸುತ್ತಾಡ್ಬೋಡು- ಆರೋಪಗಳಿಗೆ ಸಂಜನಾ ಖಡಕ್ ಉತ್ತರ ಈ ವೇಳೆ ಬೈಕಿನಲ್ಲಿ ಬಂದ ಯುವಕನೊಬ್ಬ […]

1 year ago

ರಾತ್ರೋರಾತ್ರಿ ಬಿಜೆಪಿ ಕಾರ್ಯಕರ್ತನ ಮೇಲೆ ಲಾಂಗು ಮಚ್ಚಿನಿಂದ ದಾಳಿ!

ಬೆಂಗಳೂರು: ನಗರದ ಬಿಜೆಪಿ ಕಾರ್ಯಕರ್ತರೊಬ್ಬರ ಮೇಲೆ ರಾತ್ರೋರಾತ್ರಿ ದಾಳಿ ನಡೆದಿರುವ ಘಟನೆ ನಡೆದಿದೆ. ಕಾರ್ಯಕರ್ತ ರಾಘವೇಂದ್ರ ಅವರು ಭಾನುವಾರ ರಾತ್ರಿ ಕೆಲಸ ಮುಗಿಸಿ ತಮ್ಮ ಕಾರಿನಲ್ಲಿ ಮನೆಗೆ ತೆರಳುವಾಗ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಮುದ್ದನಪಾಳ್ಯದಲ್ಲಿ ಬೈಕ್‍ನಲ್ಲಿ ಬಂದ 7 ಜನರು ಲಾಂಗು ಮಚ್ಚಿನಿಂದ ದಾಳಿ ನಡೆಸಿದ್ದಾರೆ. ಈ ವೇಳೆ ರಾಘವೇಂದ್ರ ಕೂಗಿಕೊಂಡಿದ್ರಿಂದ ದುಷ್ಕರ್ಮಿಗಳು ಸ್ಥಳದಿಂದ ಎಸ್ಕೇಪ್...

ಐಪಿಎಸ್ ರೂಪಾ ಬಿಜೆಪಿಯಂತೆ! – ಟೀಕಿಸಿದವರಿಗೆ ಐಜಿಪಿಯಿಂದ ಕ್ಲಾಸ್

1 year ago

ಬೆಂಗಳೂರು: ಐಪಿಎಸ್ ಅಧಿಕಾರಿ ಪ್ರಸ್ತುತ ಹೋಮ್‌ಗಾರ್ಡ್ಸ್‌ ಮತ್ತು ನಾಗರಿಕ ರಕ್ಷಣೆ ವಿಭಾಗದ ಐಜಿಪಿಯಾಗಿರುವ ರೂಪ ಬಿಜೆಪಿಯಂತೆ. ಹೀಗೊಂದು ಪರ, ವಿರೋಧ ಚರ್ಚೆ ಈಗ ಆರಂಭಗೊಂಡಿದೆ. ನಗರದಲ್ಲಿ ನಡೆದ ಖಾಸಗಿ ಸುದ್ದಿವಾಹಿನಿಯ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಐಪಿಎಸ್ ಅಧಿಕಾರಿ ರೂಪ ಬಿಜೆಪಿ ನಾಯಕ, ರಾಜ್ಯಸಭಾ...

ದೈಹಿಕ ಸಂಬಂಧದ ವಿಡಿಯೋವನ್ನು ಅಪ್ರಾಪ್ತ ಪ್ರೇಯಸಿಗೆ ತೋರಿಸಿ ಪ್ರಿಯಕರನಿಂದ ಬ್ಲಾಕ್‍ಮೇಲ್!

1 year ago

ಭುವನೇಶ್ವರ್: ತನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿದ ವಿಡಿಯೋವನ್ನು ಪ್ರೇಯಸಿಗೆ ತೋರಿಸಿ ಪ್ರಿಯಕರನೊಬ್ಬ ಬ್ಲಾಕ್‍ಮೇಲ್ ಮಾಡುತ್ತಿದ್ದ ಘಟನೆ ಒಡಿಶಾದಲ್ಲಿ ನಡೆದಿದ್ದು, ಸದ್ಯ ಕಟಕ್ ಮಹಿಳಾ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸಿದ್ಧಾಂತ್ ಕುಮಾರ್ ಬಿಸ್ವಾಲ್ ಅಲಿಯಾಸ್ ನಿಕ್ಕಿ(27) ಅಪ್ರಾಪ್ತೆ ಮೇಲೆ ಅತ್ಯಾಚಾರ ಹಾಗೂ...

ಮದ್ವೆಯಾದ ಹತ್ತೇ ದಿನಕ್ಕೆ ಪತ್ನಿಗೆ ಗುಂಡಿಟ್ಟು, 100ಗೆ ಕಾಲ್ ಮಾಡ್ದ!

1 year ago

ಲಕ್ನೋ: ಹತ್ತು ದಿನಗಳ ಹಿಂದೆ ಮದುವೆಯಾಗಿದ್ದ ವ್ಯಕ್ತಿಯೊಬ್ಬ ವರದಕ್ಷಿಣೆಗಾಗಿ ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ದಾರುಣ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಪಿಂಕಿ ಗಂಡನಿಂದಲೇ ಕೊಲೆಯಾದ ಪತ್ನಿ. ಆರೋಪಿ ಪತಿ ರವಿಕಾಂತ್ ಗಿರಿ ಉತ್ತರಪ್ರದೇಶದ ದಕ್ಷಿಣ ಭಾಗದ ಬುಲಂದಷಹಾರ್ ನಗರದ ವ್ಯಾಪಾರಿಯಾಗಿದ್ದಾನೆ. ಮದುವೆ...

ಬೆಂಗ್ಳೂರಿನ ಟೆಕ್ಕಿಯನ್ನು ಕಿಡ್ನಾಪ್‍ಗೈದು ಚಾಕುವಿನಿಂದ ಕೈಗೆ ಇರಿದು 50 ಲಕ್ಷಕ್ಕೆ ಡಿಮ್ಯಾಂಡ್!

1 year ago

ಬೆಂಗಳೂರು: ನಗರದ ಟೆಕ್ಕಿಯನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ಮೇ 3ರಂದು ಸಂಜೆ ಸುಮಾರು 7.00 ಗಂಟೆಗೆ ಹೆಬ್ಬಾಳದ ಅನಂದಪುರ ಕ್ರಾಸ್ ನಲ್ಲಿ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಜೀತಾ ಮಿತ್ರ(36) ಕಿಡ್ನಾಪ್ ಆದ ಟೆಕ್ಕಿ. ಇವರು...

ಸೀರಿಯಲ್ ಶೂಟಿಂಗ್ ಸ್ಪಾಟ್ ನಲ್ಲಿ ಹೇರ್ ಸ್ಟೈಲಿಸ್ಟ್ ಮೇಲೆ ಹಲ್ಲೆ!

1 year ago

ಬೆಂಗಳೂರು: ಖಾಸಗಿ ವಾಹಿನಿಯ ಪತ್ತೆದಾರಿ ಪ್ರತಿಭಾ ಸೀರಿಯಲ್ ಶೂಟಿಂಗ್ ಸ್ಪಾಟ್ ನಲ್ಲಿ ಮಹಿಳೆಯೊಬ್ಬಳು ಹೇರ್ ಸ್ಟೈಲಿಸ್ಟ್ ಮೇಲೆ ಹಲ್ಲೆ ನಡೆಸಿದ್ದಾರೆ. ಸುರೇಶ್ ಹೈರ್ ಸ್ಟೈಲಿಸ್ಟ್ ಆಗಿದ್ದು, ಅವರ ಮೇಲೆ ಮನೆಯ ಒಡತಿ ಹಲ್ಲೆ ನಡೆಸಿದ್ದಾರೆ. ಹಲವು ದಿನದಿಂದ ಕನಕಪುರ ರಸ್ತೆಯಲ್ಲಿ ಪತ್ತೆಧಾರಿ...

ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಕಾರ್ ಚಾಲನೆ- ಸಾರ್ವಜನಿಕರಿಂದ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿತ

1 year ago

ಬೆಂಗಳೂರು: ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ಸರಣಿ ಅಪಘಾತ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ಶನಿವಾರ ರಾತ್ರಿ ನಡೆದಿದೆ. ಹನುಮಂತನಗರ 50 ಅಡಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಹಾಸನಾಂಭ ಟ್ರಾವೆಲ್ಸ್ ಗೆ ಸೇರಿದ ಇನ್ನೋವಾ ಕಾರನ್ನು ಚಾಲಕ ಅಭಿಷೇಕ್...