Wednesday, 19th June 2019

Recent News

2 years ago

ಬೆಳಗ್ಗೆ ಅಪ್ಪಿ ಶುಭ ಕೋರಿದ್ರು, ರಾತ್ರಿ ಮೃತರಾದ್ರು: ಕಿಚ್ಚನ ಅಭಿಮಾನಿ ಇನ್ನಿಲ್ಲ

ತುಮಕೂರು: ಇವರೆಂದರೆ ಸುದೀಪ್ ಗೆ ಬಹಳ ಪ್ರೀತಿ. ನಗರಕ್ಕೆ ಬಂದಾಗಲೆಲ್ಲ ಇವರನ್ನು ಮಾತನಾಡಿಸಿ ಹೋಗುತ್ತಿದ್ದರು. ನಿನ್ನೆ ಬೆಳಗ್ಗೆ ಇವರ ಪ್ರೀತಿಯ ಅಪ್ಪುಗೆಯನ್ನು ಸ್ವೀಕರಿಸಿದ್ದರು. ಆದರೆ ರಾತ್ರಿ ತನ್ನ ಪ್ರೀತಿಯ ಸ್ನೇಹಿತ, ಅಭಿಮಾನಿಯನ್ನು ಸುದೀಪ್ ಈಗ ಕಳೆದುಕೊಂಡಿದ್ದಾರೆ. ಸುದೀಪ್ ಅವರ ಆತ್ಮೀಯ ಗೆಳೆಯ ತುಮಕೂರಿನ ಕಪಾಲಿ ಹೋಟೆಲ್ ನ ಶಶಿ ಹೃದಯಾಘಾತದಿಂದ ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಹೆಬ್ಬುಲಿ ಚಿತ್ರದ ಪ್ರಚಾರಕ್ಕೆಂದು ನಟ ಸುದೀಪ್ ಅವರು ತುಮಕೂರಿಗೆ ಸೋಮವಾರ ಬಂದಿದ್ದರು. ಈ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಶಶಿ ಅಪ್ಪಿಕೊಂಡಿದ್ದರು. ಕಳೆದ […]

2 years ago

20 ದಿನದ ಹಿಂದೆ ಸುದೀಪ್- ದರ್ಶನ್ ಪರಸ್ಪರ ವಿಶ್ ಮಾಡ್ಕೊಂಡಿದ್ರು!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ನಡುವೆ ಈಗ ವಿರಸವಿದ್ದರೂ ಕೆಲ ದಿನಗಳ ಹಿಂದೆ ಇವರಿಬ್ಬರೂ ಟ್ವೀಟ್ ಮೂಲಕ ಮಾತನಾಡಿದ್ದರು. 40ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಫೆಬ್ರವರಿ 15ರ ರಾತ್ರಿ ಸುದೀಪ್ ಅವರು ದರ್ಶನ್ ಅವರಿಗೆ ಟ್ಟಿಟ್ಟರ್‍ನಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಈ ಟ್ವೀಟ್‍ಗೆ ಪ್ರತಿಯಾಗಿ ಫೆ. 17ರ ರಾತ್ರಿ ರಾತ್ರಿ ದರ್ಶನ್ ಧನ್ಯವಾದ ಎಂದು...

ದರ್ಶನ್-ಸುದೀಪ್ ನಡುವಿನ ಮುನಿಸು ಇಂದಿನದ್ದಲ್ಲ- ಒಂದೂವರೆ ವರ್ಷದ ಹಿಂದೆಯೂ ನಡೆದಿತ್ತು ಕೋಲ್ಡ್ ವಾರ್

2 years ago

ಬೆಂಗಳೂರು: ನಟ ಸುದೀಪ್ ಮತ್ತು ದರ್ಶನ್ ಮಧ್ಯೆ ಮನಸ್ತಾಪ ಬಂದಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಇಬ್ಬರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಕೋಲ್ಡ್ ವಾರ್ ನಡೆದಿತ್ತು. ಒಂದೆರಡು ವರ್ಷಗಳ ಹಿಂದೆ ದರ್ಶನ್ ಮತ್ತು ಸುದೀಪ್ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರನ್ನೊಬ್ಬರು ಫಾಲೋ...

ಇಂದು ಸಂಜೆ ನಟಿ ಅಮೂಲ್ಯ-ಜಗದೀಶ್ ನಿಶ್ಚಿತಾರ್ಥ

2 years ago

ಬೆಂಗಳೂರು: ಸ್ಯಾಂಡಲ್‍ವುಡ್‍ನ ನಟಿ ಅಮೂಲ್ಯಾರಿಗೆ ಕಂಕಣ ಬಲ ಕೂಡಿಬಂದಿದೆ. ಗುರು ಹಿರಿಯರ ಒಪ್ಪಿಗೆಯಂತೆ ಅಮೂಲ್ಯ ಜಗದೀಶ್ ಕೈ ಹಿಡಿಯೋಕೆ ನಿರ್ಧರಿಸಿದ್ದಾರೆ. ಇಂದು ಸಂಜೆ ಬೆಂಗಳೂರಿನಲ್ಲಿ ಇವರ ವಿವಾಹ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ. ಇಂದು ಸಂಜೆ 6 ಗಂಟೆಗೆ ನಗರದ ಶ್ರೀ ಸಾಯಿ...

ದರ್ಶನ್ ಸಿನಿ ಲೈಫ್ ಬದಲಿಸಿದ `ಮೆಜೆಸ್ಟಿಕ್’

2 years ago

ಬೆಂಗಳೂರು: ನಟ ದರ್ಶನ್ ಅವರು ನಾಯಕ ನಟನಾಗಿ 15 ವರ್ಷಗಳೇ ಕಳೆದಿವೆ. ಇವರ ಮೆಜೆಸ್ಟಿಕ್ ಚಿತ್ರಕ್ಕೆ 15 ವರ್ಷ ತುಂಬಿದೆ. ಆದ್ರೆ ಇದೇ ಸಂದರ್ಭದಲ್ಲಿ ಸುದೀಪ್- ದರ್ಶನ್ ಮಧ್ಯೆ ಟ್ವಿಟ್ಟರ್ ವಾದ ನಡೆದಿರುವುದು ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಹೌದು. 2002 ಫೆಬ್ರವರಿ...

ದರ್ಶನ್-ಸುದೀಪ್ ವೈಮನಸ್ಸು ಹಿಂದೆ ದೊಡ್ಡ ಕಥೆಯಿದೆ-ಬುಲೆಟ್ ಪ್ರಕಾಶ್

2 years ago

ಬೆಂಗಳೂರು: ಕನ್ನಡದ ಫೇಮಸ್ ನಟರಾದ ದರ್ಶನ್ ಮತ್ತು ಸುದೀಪ್ ನಡುವಿನ ಗೆಳತನದ ಬಗ್ಗೆ ಟ್ವಿಟ್ಟರ್‍ನಲ್ಲಿ ಬ್ರೇಕ್ ಆಗಿದ್ದು, ಇದರ ಹಿಂದೆ ದೊಡ್ಡ ಕಥೆಯಿದೆ. ಅದನ್ನು ನಾನು ಬಹಿರಂಗಪಡಿಸುತ್ತೇನೆ ಎಂದು ನಟ ಬುಲೆಟ್ ಪ್ರಕಾಶ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ. ದರ್ಶನ್ ಮತ್ತು ಸುದೀಪ್...

ಇಷ್ಟೆಲ್ಲಾ ಟ್ವೀಟ್ ಮಾಡಿದ್ದು ನಾನೇ, ಖಾತೆ ಹ್ಯಾಕ್ ಆಗಿಲ್ಲ: ದರ್ಶನ್

2 years ago

ಬೆಂಗಳೂರು: ಕನ್ನಡ ಚಿತ್ರರಂಗದ ನಟ ಸುದೀಪ್ ಮತ್ತು ನನ್ನ ಸ್ನೇಹದ ಬಗ್ಗೆ ಟ್ವೀಟ್ ಮಾಡಿರುವುದು ನಾನೇ. ನನ್ನ ಟಿಟ್ಟರ್ ಖಾತೆ ಹ್ಯಾಕ್ ಆಗಿಲ್ಲ ಅಂತಾ ನಟ ದರ್ಶನ್ ಮತ್ತೊಂದು ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ. `ಇದು ನನ್ನ ಖಾತೆ, ಇಲ್ಲಿ ಎಲ್ಲವೂ...

ದರ್ಶನ್ ಸುದೀಪ್ ಟ್ವಿಟ್ಟರ್ ಖಾತೆಯಲ್ಲಿ ಭಾನುವಾರ ಏನೇನಾಯ್ತು?

2 years ago

ಬೆಂಗಳೂರು: ನಾವಿಬ್ಬರೂ ಗೆಳೆಯರಲ್ಲ ಎಂದು ದರ್ಶನ್ ಟ್ವಿಟ್ಟರ್ ಖಾತೆಯಿಂದ ಸುದೀಪ್ ಬಗ್ಗೆ ಟ್ವೀಟ್ ಆಗಿದ್ದು ಭಾನುವಾರ ರಾತ್ರಿ 8.15ಕ್ಕೆ. ಇದಕ್ಕೂ ಮುನ್ನ ಸುದೀಪ್ ಟ್ವಿಟ್ಟರ್ ಖಾತೆಯಲ್ಲೂ ಇಬ್ಬರ ಗೆಳೆತನದ ಬಗ್ಗೆ ಒಂದು ಟ್ವೀಟ್ ಕಾಣಿಸಿತ್ತು. ಶಶಿಧರ್ ಪಾಟೀಲ್ ಎಂಬ ಹೆಸರಿನ ವ್ಯಕ್ತಿಯೊಬ್ಬರು...