Saturday, 17th August 2019

2 years ago

ನ್ಯೂಯಾರ್ಕ್‍ನಲ್ಲಿ ಪಾಕ್ ನಟಿ ಜೊತೆ ಧಮ್ ಎಳೆದ ರಣ್‍ಬೀರ್ ಕಪೂರ್!

ಮುಂಬೈ: ಮಾರ್ಚ್ ತಿಂಗಳಲ್ಲಿ ದುಬೈನಲ್ಲಿ ನಡೆದ ಗ್ಲೊಬಲ್ ಟೀಚರ್ಸ್ ಪ್ರೈಸ್‍ನ ಕಾರ್ಯಕ್ರಮದಲ್ಲಿ ರಣ್‍ಬೀರ್ ಕಪೂರ್ ಮತ್ತು ಪಾಕಿಸ್ತಾನ ನಟಿ ಮಹಿರಾ ಖಾನ್ ಜೊತೆಯಲ್ಲಿ ಕಾಣಿಸಿಕೊಂಡಿದ್ದು ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿತ್ತು. ಆದರೆ ಈಗ ಇಬ್ಬರು ಧೂಮಪಾನ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ರಣ್‍ಬೀರ್ ಕಪೂರ್ ಮತ್ತು ನಟಿ ಮಹಿರಾ ಖಾನ್ ನ್ಯೂಯಾರ್ಕ್‍ನ ಬೀದಿಯಲ್ಲಿ ಜೊತೆಯಾಗಿ ಧೂಮಪಾನ ಮಾಡಿದ್ದಾರೆ. ಮಹಿರಾ ಖಾನ್ ಇತ್ತೀಚಿಗೆ ಶಾರೂಖ್ ಖಾನ್ ನಟನೆಯ […]

2 years ago

ಕಮಲ್ ಭೇಟಿಯಾದ ಕೇಜ್ರಿವಾಲ್: ಇಬ್ಬರ ನಡುವೆ ಏನು ಮಾತುಕತೆ ನಡೆದಿದೆ?

ಚೆನ್ನೈ: ಸ್ವಂತ ಪಕ್ಷ ಸ್ಥಾಪಿಸುವ ಅಧಿಕೃತ ಸೂಚನೆಯನ್ನು ನೀಡಿರುವ ತಮಿಳು ನಟ ಕಮಲ್ ಹಾಸನ್‍ರ ರಾಜಕೀಯ ನಡೆಗಳು ಕುತೂಹಲವನ್ನು ಹುಟ್ಟಿಸುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಕಮಲ್ ಮನೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭೇಟಿ ನೀಡಿದ್ದು ಹೊಸ ರಾಜಕೀಯ ಚಿಂತನೆಗಳಿಗೆ ಕಾರಣವಾಗಿದೆ. ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್‍ರನ್ನು ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವತಃ...

ಇದೂವರೆಗೂ ನೀವು ನೋಡಿರದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಾರೂಖ್ ಖಾನ್

2 years ago

ಮುಂಬೈ: ಬಾಲಿವುಡ್ ಬಾದ್‍ಶಾ ತಮ್ಮ ಮುಂದಿನ ಚಿತ್ರದಲ್ಲಿ ಡ್ವಾರ್ಫ್(ಕುಳ್ಳ) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಆ ಚಿತ್ರಕ್ಕೆ ಬಾಟ್ಲಾ ಎಂದು ಹೆಸರಿಡಲಾಗಿದೆ. ಮೊದಲ ಬಾರಿಗೆ ಶಾರೂಖ್ ಡ್ವಾರ್ಫ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಿಟ್ಟು ಚಿತ್ರದ ಬೇರೆ ಯಾವ ಸುದ್ದಿಯು ಕೇಳಿ ಬರುತ್ತಿಲ್ಲ. ಈ...

ನನಗೂ ಒಬ್ಬ ಬಾಯ್ ಫ್ರೆಂಡ್ ಇದ್ದಾರೆ: ಪ್ರಿಯಾಂಕಾ ಚೋಪ್ರಾ

2 years ago

ಮುಂಬೈ: ಬಾಲಿವುಡ್‍ನ ಬಹು ಬೇಡಿಕೆಯ ನಟಿ ಹಾಗೂ  ಮಲ್ಟಿಟಾಸ್ಕ್ ಗಳನ್ನು ಪ್ರೀತಿಸುವ ಬೆಡಗಿ ಪ್ರಿಯಾಂಕಾ ಚೋಪ್ರಾ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ನನಗೂ ಒಬ್ಬ ಬಾಯ್ ಫ್ರೆಂಡ್ ಇದಾರೆ ಎಂದು ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಇತ್ತೀಚಿಗೆ ಯುನಿಸೆಫ್ ರಾಯಭಾರಿಯಾಗಿ ಆಗಮಿಸಿದ್ದ ಅವರು ಸಿರಿಯಾದಿಂದ ನಿರಾಶ್ರಿತ ಮಕ್ಕಳನ್ನು ಭೇಟಿ...

ತಾಯಿ ಕರೀನಾಗೆ ಬರ್ತ್ ಡೇ ಗಿಫ್ಟ್ ಕೊಟ್ಟ ಮುದ್ದು ಮಗ ತೈಮೂರ್

2 years ago

ಮುಂಬೈ: ಇತ್ತೀಚಿಗೆ ಕರೀನಾ ಕಪೂರ್ ಹಾಗೂ ಸೈಫ್ ಅಲಿಖಾನ್ ದಂಪತಿಯ ಪುತ್ರ ತೈಮೂರ್ ಅಲಿಖಾನ್‍ನ ಮುದ್ದಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿವೆ. ಆದರೆ ಈಗ ತಾಯಿ ಕರೀನಾಗೆ ಹೂವು ಹಿಡಿದುಕೊಂಡು ಬರ್ತ್ ಡೇ ವಿಶ್ ಮಾಡುವ ಫೋಟೋ ವೈರಲ್ ಆಗಿದೆ....

ಮಹಾರಾಣಿ ಪದ್ಮಾವತಿಯ ಫಸ್ಟ್ ಲುಕ್ ಔಟ್-ಒಂದಿಷ್ಟು ನಿರಾಸೆ!

2 years ago

ಮುಂಬೈ: ಬಾಲಿವುಡ್‍ನ ಬಹುನಿರೀಕ್ಷಿತ ಪದ್ಮಾವತಿ ಚಿತ್ರದ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ. ಚಿತ್ರದ ಮೊದಲ ಲುಕ್ ನ್ನು ನೋಡಲು ಅಭಿಮಾನಿಗಳು ತುಂಬಾ ಕುತೂಹಲದಿಂದ ಕಾಯುತ್ತಿದ್ದರು. ರಾಣಿ ಪದ್ಮಾವತಿಯಾಗಿ ದೀಪಿಕಾ ಕಾಣಿಸುತ್ತಿದ್ದು, ರಾಜಸ್ಥಾನ ಶೈಲಿಯ ಉಡುಪಿನಲ್ಲಿ ಕಾಣಿಸಿದ್ದಾರೆ. ದೇವಸ್ಥಾನದ ಗರ್ಭಗುಡಿಯಲ್ಲಿ ತದೇಕ ಚಿತ್ತದ...

ಪೂಜಾ ಗಾಂಧಿ ತಂದೆಯಿಂದ 8 ಲಕ್ಷ ರೂ. ಗೋಲ್ಮಾಲ್

2 years ago

ಬೆಂಗಳೂರು: ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿ ಅವರ ತಂದೆಯಿಂದ ಗೋಲ್ ಮಾಲ್ ನಡೆದಿದೆ. ಎಲೆಕ್ಟ್ರಾನಿಕ್ಸ್ ವಸ್ತಗಳನ್ನು ಖರೀದಿಸಿ ಹಣ ನೀಡದೆ ಪೂಜಾ ಅವರ ತಂದೆ ಮೋಸ ಮಾಡಿದ್ದಾರೆ. ಅರೆಸ್ಟ್ ವಾರೆಂಟ್ ಹಿಡಿದು ಪೊಲೀಸರು ಪೂಜಾ ಅವರ ತಂದೆ ಪವನ್ ಕುಮಾರ್...

ನಾಳೆ ಸೂರ್ಯೋದಯದೊಂದಿಗೆ ಬರಲಿದ್ದಾಳೆ ಪದ್ಮಾವತಿ!

2 years ago

ಮುಂಬೈ: ಬಾಲಿವುಡ್‍ನ ಬಹುನಿರೀಕ್ಷಿತ ಪದ್ಮಾವತಿ ಚಿತ್ರದ ಫಸ್ಟ್ ಲುಕ್ ಗುರುವಾರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಕೊನೆಗೂ ಚಿತ್ರದ ಮೊದಲ ಲುಕ್ ನ್ನು ನೋಡಲು ಅಭಿಮಾನಿಗಳು ತುಂಬಾ ಕುತೂಹಲದಿಂದ ಕಾಯುತ್ತಿದ್ದಾರೆ. ದೀಪಿಕಾ ಪಡುಕೋಣೆ ಕೂಡ ತಮ್ಮ ಸಂತೋಷವನ್ನು ಟ್ವಿಟ್ಟರ್ ಮೂಲಕ...