Friday, 23rd August 2019

Recent News

2 years ago

ಪದ್ಮಾವತಿ ಸಿನಿಮಾ ನೋಡಲು ಕಾತುರನಾಗಿದ್ದೇನೆ: ರಣ್‍ಬೀರ್ ಕಪೂರ್

ಮುಂಬೈ: ಮಾಜಿ ಲವರ್ಸ್ ಒಳ್ಳೆ ಗೆಳೆಯರು ಆಗಬಹುದು ಎಂದು ದೀಪಿಕಾ ಪಡುಕೋಣೆ ಮತ್ತು ರಣ್‍ಬೀರ್ ಕಪೂರ್ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಪದ್ಮಾವತಿ ಚಿತ್ರವನ್ನು ನೋಡಲು ಕಾತುರನಾಗಿದ್ದೇನೆ ಎಂದು ರಣ್‍ಬೀರ್ ಕಪೂರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಜಿಯೋ ಮುಂಬೈ ಫಿಲಂ ಫೆಸ್ಟಿವಲ್ ಗೆ ಆಗಮಿಸಿದ ರಣ್‍ಬೀರ್‍ಗೆ ಮಾಧ್ಯಮದವರು ಕಾಂಪಿಟೀಷನ್ ಬಗ್ಗೆ ಕೇಳಿದ ಪ್ರಶ್ನೆಗೆ, ಕೆಲವು ಬಾರಿ ಬೇಸರವಾಗುತ್ತದೆ. ಮತ್ತೆ ಕೆಲವು ಬಾರಿ ಅದನ್ನೇ ಸ್ಫೂರ್ತಿಯನ್ನಾಗಿ ತೆಗೆದುಕೊಳ್ಳುತ್ತೇನೆ ಎಂದು ಉತ್ತರಿಸಿದರು. ಬಾಲಿವುಡ್ ಅಂಗಳಕ್ಕೆ ನಾನು ಪಾದರ್ಪಣೆ ಮಾಡಿ ಹತ್ತು […]

2 years ago

ರೇಸ್-3 ಚಿತ್ರದಲ್ಲಿ ಈ ಎರಡೂ ಸೀನ್ ಮಾಡಲ್ಲ ಎಂದ ಸಲ್ಮಾನ್!

ಮುಂಬೈ: ಸಲ್ಮಾನ್ ಖಾನ್ ಚಿತ್ರದಲ್ಲಿ ನಟಿಸುವಾಗ ಅವರು ತಮ್ಮ ಕೆಲವು ತತ್ವಗಳನ್ನು ಪಾಲಿಸುತ್ತಾರೆ. ಫ್ಯಾಮಿಲಿ ಆಡಿಯನ್ಸ್ ಗಳನ್ನು ಹೆಚ್ಚು ಸೆಳೆಯುವ ಸಲ್ಮಾನ್ ಈಗ ರೇಸ್-3 ಚಿತ್ರದಲ್ಲಿ ಡ್ರಗ್ಸ್ ಡೀಲರ್ ಹಾಗೂ ಹಾಟ್ ಸೀನ್‍ಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಮೊದಲು ಸಲ್ಮಾನ್ ಖಾನ್ ತಮ್ಮ ಚಿತ್ರದಲ್ಲಿ ಖಳ ನಟನ ಪಾತ್ರ ಹಾಗೂ ಕಿಸ್ಸಿಂಗ್ ಸೀನ್ ಮಾಡುವುದಿಲ್ಲ...

ಹೊಸ ಜೀವನಕ್ಕೆ ಕಾಲಿಡಲಿದ್ದಾರೆ ತಾರಾ ಜೋಡಿ ಚಿರಂಜೀವಿ ಸರ್ಜಾ, ಮೇಘನಾ ರಾಜ್!

2 years ago

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಂದು ತಾರಾ ಜೋಡಿಯ ಮದುವೆ ಸುದ್ದಿ ಹಬ್ಬಿದೆ. ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಹಸೆಮಣೆ ಏರೋಕೆ ಸಜ್ಜಾಗಿದ್ದು ಇದೇ ತಿಂಗಳು 22ಕ್ಕೆ ಮದುವೆ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ ಎಂದು ಚಂದನವನದಲ್ಲಿ ಹರಿದಾಡುತ್ತಿದೆ. ಮನೆಯಲ್ಲಿ ಸರಳವಾಗಿ ಮದುವೆ ನಿಶ್ಚಯ...

ಬಿಡುಗಡೆ ಆಯ್ತು `ಪದ್ಮಾವತಿ’ ಟ್ರೇಲರ್- ಮಧ್ಯಾಹ್ನ 13:03ಕ್ಕೇ ಬಿಡುಗಡೆಯಾಗಿದ್ದು ಯಾಕೆ?

2 years ago

ಮುಂಬೈ: 2017ರ ಬಹು ನಿರೀಕ್ಷಿತ ಪದ್ಮಾವತಿ ಚಿತ್ರದ ಟ್ರೇಲರ್ ಇಂದು ಮಧ್ಯಾಹ್ನ ಸರಿಯಾಗಿ 13:03ಕ್ಕೇ (1 ಗಂಟೆ 3 ನಿಮಿಷ) ಬಿಡುಗಡೆಯಾಗಿದೆ. 1303ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಚಿತ್ತೂರ್ ಕೋಟೆಯನ್ನು ವಶಕ್ಕೆ ಪಡೆದುಕೊಂಡಿದ್ದನು. ಹಾಗಾಗಿ ಚಿತ್ರದ ಟ್ರೇಲರ್ 13.03ಕ್ಕೆ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್‍ನಲ್ಲಿ...

ಬಾಲಿವುಡ್ ನಟಿಯರು ಒಟ್ಟಿಗೆ ಸೇರಿ ಕರ್ವಾ ಚೌತ್ ಆಚರಿಸಿದ್ರು!

2 years ago

ಮುಂಬೈ: ಉತ್ತರ ಭಾರತದಲ್ಲಿ ಮಹಿಳೆಯರು ಕರ್ವಾಚೌತ್ ಎಂಬ ಉಪವಾಸ ವ್ರತವನ್ನು ಬಹಳ ವಿಜೃಂಭನೆಯಿಂದ ಆಚರಿಸುತ್ತಾರೆ. ಈ ಬಾರಿ ಬಾಲಿವುಡ್ ಹಲವಾರು ನಟಿಯರು ಒಟ್ಟಿಗೆ ಸೇರಿ ಕರ್ವಾ ಚೌತ್ ಆಚರಿಸಿದ್ದಾರೆ. ಶ್ರೀ ದೇವಿ, ಶಿಲ್ಪಾ ಶೆಟ್ಟಿ, ರವೀನಾ ಟಂಡನ್, ಸೆಲೀನಾ ಜೇಟ್ಲಿ ಸೇರಿದಂತೆ...

ಕೊನೆಗೂ ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರದ ಫೋಟೋ ಲೀಕ್ ಬಗ್ಗೆ ಪ್ರತಿಕ್ರಿಯಿಸಿದ ಅಮೀರ್!

2 years ago

ಮುಂಬೈ: ಅಮಿರ್ ಖಾನ್ ನಟಿಸುತ್ತಿರುವ ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿ ಸಾಕಷ್ಟು ವೈರಲ್ ಆಗಿತ್ತು. ಇದರಿಂದ ಬೇಸರಗೊಂಡ ಅಮಿರ್ ಕೊನೆಗೂ ಈ ಬಗ್ಗೆ ಮೌನ ಮುರಿದಿದ್ದಾರೆ. ನನ್ನ ಹಾಗೂ ಅಮಿತಾಬ್ ಅವರ ಫೋಟೋಗಳು ಸಾಮಾಜಿಕ...

ನೀಲ ಸಮುದ್ರದ ಆಳದಲ್ಲಿ ಮೀನುಗಳೊಂದಿಗೆ ಗೋಲ್ಡನ್ ಸ್ಟಾರ್ `ಚಮಕ್’

2 years ago

ಕಾರವಾರ: ಗೋಲ್ಡನ್ ಸ್ಟಾರ್ ಗಣೇಶ್ ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡಿದ್ದು, ಅದರ ವಿಡಿಯೋವನ್ನು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಗಣೇಶ್ ಸದ್ಯ ಚಮಕ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದು, ಚಿತ್ರೀಕರಣ ಉತ್ತರ ಕನ್ನಡ ಜಿಲ್ಲೆಯ ರಮಣೀಯ ಸ್ಥಳಗಳಲ್ಲಿ ನಡೆಯುತ್ತಿದೆ. ಶೂಟಿಂಗ್...

ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲ ಪ್ರವೇಶ ಪಡೆಯಲಿದ್ದಾರೆ?

2 years ago

ಬೆಂಗಳೂರು: ಬಿಗ್‍ಬಾಸ್ ಸೀಸನ್ -5 ರಿಯಾಲಿಟಿ ಶೋ ಮುಂದಿನ ವಾರದಿಂದ ಆರಂಭಗೊಳ್ಳಲಿದ್ದು, ಈ ಆವೃತ್ತಿಯಲ್ಲಿ ಯಾರ್ಯಾರು ಸ್ಪರ್ಧಿಗಳಾಗುತ್ತಾರೆಂಬ ಬಗ್ಗೆ ಕುತೂಹಲ ಎಲ್ಲರಲ್ಲೂ ಮೂಡಿದೆ. ಕೆಲ ನಟ-ನಟಿಯರು ಈ ರೇಸಲ್ಲಿ ತಮ್ಮ ಹೆಸರನ್ನೂ ಸೇರಿಸಿಕೊಂಡು ಗಾಳಿ ಸುದ್ದಿ ಹಬ್ಬಿಸಿ ಬಿಟ್ಟಿ ಪ್ರಚಾರ ಪಡೆದುಕೊಂಡಿದ್ದಾರೆ....