Friday, 22nd March 2019

Recent News

2 years ago

ಅಂಧ ಮಕ್ಕಳೊಂದಿಗೆ ಬರ್ತ್ ಡೇ ಆಚರಿಸಿಕೊಂಡ ಅಮೂಲ್ಯ- ಮಕ್ಕಳಿಂದ ಅಮೂಲ್ಯರಿಗೆ ವಿಶೇಷ ಗಿಫ್ಟ್

ರಾಮನಗರ: ಅಮೂಲ್ಯ ಮದುವೆ ನಂತರ ತಮ್ಮ ಮೊಟ್ಟ ಮೊದಲ ಹುಟ್ಟು ಹಬ್ಬವನ್ನು ಅಂಧ ಮಕ್ಕಳ ಜೊತೆ ವಿಶಿಷ್ಟವಾಗಿ ಆಚರಿಕೊಳ್ಳುವ ಮೂಲಕ ಮತ್ತೆ ತಮ್ಮ ಸರಳತೆಯನ್ನು ಮರೆದಿದ್ದಾರೆ. ಮಕ್ಕಳು ನಟಿ ಅಮೂಲ್ಯ ಅಭಿನಯದ ಸಿನಿಮಾಗಳ ಡೈಲಾಗ್ ಹೇಳುವ ಮೂಲಕ ವಿಶೇಷ ಗಿಫ್ಟ್ ನೀಡಿದರು. ನಟಿ ಅಮೂಲ್ಯ ಇಂದು ತಮ್ಮ 25ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಪತಿ ಜಗದೀಶ್ ಜೊತೆಯಲ್ಲಿ ರಾಮನಗರ ಹೊರವಲಯದ ಶ್ರೀ ಬಾಲಗಂಗಾಧರನಾಥ ಸ್ವಾಮಿ ಶಾಖಾ ಮಠದ ಅಂಧರ ಶಾಲೆಗೆ ತೆರಳಿ ಹುಟ್ಟುಹಬ್ಬ ಸಂಭ್ರಮವನ್ನು ಆಚರಿಸಿಕೊಂಡರು. ಶಾಲೆಯ […]

2 years ago

ಕನ್ನಡ ಸಿನಿ ಪ್ರಿಯರಿಗೆ ನಾಳೆ ಡಬಲ್ ಧಮಾಕ

ಬೆಂಗಳೂರು: ಕನ್ನಡ ಸಿನಿ ಪ್ರಿಯರಿಗೆ ಈ ವಾರ ಡಬ್ಬಲ್ ಧಮಾಕ ಲಭಿಸಲಿದೆ. ಕನ್ನಡ ಬಹು ನಿರಿಕ್ಷೀತ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಮೊದಲ ಎರಡು ಸಿನಿಮಾಗಳಲ್ಲಿ ಭಾರಿ ಯಶ್ಸಸನ್ನು ಗಳಿಸಿರುವ ನಟ ದ್ರುವ ಸರ್ಜಾ ಅಭಿನಯದ `ಭರ್ಜರಿ’ ಸಿನಿಮಾ ಬಿಡುಗಡೆಯಾಗುತ್ತಿದೆ. ಇತ್ತ ಕನ್ನಡ ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ `ಕ್ರ್ಯಾಕ್’ ಸಿನಿಮಾ ಮೂಲಕ ಕಮ್ ಬ್ಯಾಕ್...

ಅಂಡರ್‍ ವೇರ್ ನಿಂದಾಗಿ ಟ್ರೋಲ್ ಗೊಳಗಾದ ವರುಣ್ ಧವನ್!

2 years ago

ಮುಂಬೈ: ಬಾಲಿವುಡ್ ಕ್ಯೂಟ್ ಬಾಯ್ ವರುಣ್ ಧವನ್ ತಮ್ಮ ಅಂಡರ್‍ವೇರ್ ನಿಂದಾಗಿ ಟ್ರೋಲ್‍ಗೆ ಒಳಗಾಗಿದ್ದಾರೆ. ಇತ್ತೀಚಿಗೆ ವರುಣ್ ತಮ್ಮ ಫೋಟೋವೊಂದನ್ನು ಸೋಶಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದು, ಆ ಫೋಟೋಗೆ ಅಭಿಮಾನಿಗಳಿಂದ ಫನ್ನಿ ಫನ್ನಿ ಕಮೆಂಟ್ ಬಂದಿವೆ. ಎಲ್ಲರಿಗೂ ತಿಳಿದಿರುವಂತೆ ವರುಣ್ ನಟನೆಯ ಜುಡ್ವಾ-2...

ಈ ಸಹನಟಿಯ ಎಂಟ್ರಿಯಿಂದಾಗಿ ಕಪಿಲ್ & ಗಿನ್ನಿ ಬ್ರೇಕ್ ಅಪ್!

2 years ago

ಮುಂಬೈ: ಕಾಮಿಡಿಯನ್ ಕಪಿಲ್ ಶರ್ಮಾ ಮತ್ತು ಗೆಳತಿ ಗಿನ್ನಿ ಚಾತ್ರಥ್ ನಡುವೆ ಬ್ರೇಕ್ ಆಗಿದೆ ಎಂದು ಪತ್ರಿಕೆಯೊಂದು ಪ್ರಕಟಿಸಿದೆ. ಕಪಿಲ್ ಶರ್ಮಾ ಶೋ ಮೂಲಕ ಜನರ ಮನಸೆಳದಿದ್ದ ಕಪಿಲ್ ಜೀವನದಲ್ಲಿ ಕೆಲವೊಂದು ದಿನಗಳಿಂದ ಒಂದಾದ ನಂತರ ತೊಂದರೆಗಳು ಬರತೊಡಗಿವೆ. ಇತ್ತೀಚಿನ ಕೆಲವು...

ಸ್ಯಾಂಡಲ್‍ವುಡ್ ಗೆ ಎಂಟ್ರಿ ಕೊಡಲಿದ್ದಾರೆ ಅಂಬಿ ಪುತ್ರ ಅಭಿಷೇಕ್!

2 years ago

ಬೆಂಗಳೂರು: ಸ್ಯಾಂಡಲ್‍ವುಡ್‍ನ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ತಂದೆಗಿದ್ದ ಪ್ರೀತಿಯನ್ನು ಪಡೆಯಲು ಅಂಬಿಯ ಏಕೈಕ ಮಗ ಅಭಿಷೇಕ್ ರೆಡಿಯಾಗುತ್ತಿದ್ದಾರೆ. ಇನ್ನು ಕೆಲವೇ ವರ್ಷಗಲ್ಲಿ ಅಭಿಷೇಕ್ ಹೀರೊ ಆಗಿ ಎಂಟ್ರಿ ಕೊಡುವುದು ಖಚಿತವಾಗಿದೆ. ಅಂಬರೀಶ್...

ಬೆಂಗ್ಳೂರಿಗೆ ಬಂದ್ರೆ ಮಿಸ್ ಮಾಡ್ದೆ ಈ ತಿಂಡಿಯನ್ನು ತಿಂತಾರೆ ದೀಪಿಕಾ

2 years ago

ಬೆಂಗಳೂರು: ಬಾಲಿವುಡ್ ಬೆಡಗಿ ಕನ್ನಡದ ಹುಡುಗಿ ಬೆಂಗಳೂರಿಗೆ ಬಂದರೂ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ಈ ಬಾರಿ ಇಡ್ಲಿ ವಡೆ ತಿನ್ನಲು ಹೋಟೆಲ್ ಗೆ ಬಂದಾಗ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದಾರೆ. ದೀಪಿಕಾ ಎಂಬ ಚಲುವೆ ಹುಟ್ಟಿದ್ದು, ಬೆಳೆದಿದ್ದೂ ಎಲ್ಲಾ ಕರುನಾಡಿನಲ್ಲಿ. ಚಿತ್ರ ರಂಗದಲ್ಲಿ...

ಅಬುದಾಬಿಯಲ್ಲಿ ಸಲ್ಮಾನ್ ಖಾನ್‍ಗೆ ಗಾಯ!

2 years ago

ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ‘ಟೈಗರ್ ಜಿಂದಾ ಹೇ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಕೊನೆಯ ಭಾಗವನ್ನು ಅಬು ದಾಬಿಯಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ಸಾಕಷ್ಟು ಸ್ಟಂಟ್‍ಗಳಿದ್ದು ಜನರಿಗೆ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಹಾಲಿವುಡ್‍ನ ಸಾಹಸ ನಿರ್ದೇಶಕ ಟಾಮ್ ಸ್ಟ್ಯೂಟರ್ಸ್...

ಅಭಿಮಾನಿಗಳಿಗೆ ದಸರಾ ಗಿಫ್ಟ್ ಕೊಡಲಿದ್ದಾರೆ ಅಜಯ್ ದೇವಗನ್!

2 years ago

ಮುಂಬೈ: ನಟ ಅಜಯ್ ದೇವಗನ್ ತಮ್ಮ ದಸರಾ ಹಬ್ಬದಂದು ತಮ್ಮ ಮುಂಬರುವ `ಗೋಲ್ಮಾಲ್ ಅಗೇನ್’ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಹಬ್ಬದ ಗಿಫ್ಟ್ ಕೊಡಲಿದ್ದಾರೆ. ಕಳೆದ ವಾರ ತೆರೆಕಂಡಿರೋ ಅಜಯ್ ನಟನೆಯ `ಬಾದ್ ಶಾಹೋ’ ಬಾಕ್ಸ್ ಆಫೀಸ್ ನಲ್ಲಿ...