Thursday, 19th September 2019

Recent News

13 hours ago

ಐಫಾ ಅವಾರ್ಡ್ 2019- ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಸಂಪೂರ್ಣ ಮಾಹಿತಿ

ಮುಂಬೈ: ಭಾರತ ಅಂತರಾಷ್ಟ್ರೀಯ ಫಿಲ್ಮ್ ಅವಾಡ್ರ್ಸ್ (ಐಫಾ) ಬುಧವಾರ ರಾತ್ರಿ ಮುಂಬೈನಲ್ಲಿ ನಡೆದಿದೆ. ಕಳೆದ ಬಾರಿ ಜೋಹಾನ್ಸ್ ಬರ್ಗ್, ಮ್ಯಾಡ್ರಿಡ್, ದುಬೈ, ಕೊಲಂಬೊ, ನ್ಯೂಯಾರ್ಕ್ ಅಂತಹ ನಗರಗಳಲ್ಲಿ ಐಫಾ ಕಾರ್ಯಕ್ರಮ ನಡೆದಿತ್ತು. ಆದರೆ ಈ ಬಾರಿ ಐಫಾ ಕಾರ್ಯಕ್ರಮ ಮುಂಬೈನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ನಟ ಅರ್ಜುನ್ ಕಪೂರ್ ಹಾಗೂ ಆಯುಷ್ಮಾನ್ ಖುರಾನಾ ನಿರೂಪಣೆ ಮಾಡಿದ್ದಾರೆ. ಇತ್ತ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್, ರಣ್‍ವೀರ್ ಸಿಂಗ್, ವಿಕ್ಕಿ ಕೌಶಾಲ್, ಮಾಧುರಿ ದೀಕ್ಷಿತ್, ಕತ್ರಿನಾ ಕೈಫ್ ಹಾಗೂ ಸಾರಾ […]

15 hours ago

ಅನುಷ್ಕಾ ನಮ್ಮ ಕೆಲಸ ಕಸಿದುಕೊಂಡಿದ್ದಾರೆ- ನಟಿ ವಿರುದ್ಧ ದೂರು

ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಮ್ಮ ಕೆಲಸ ಕಸಿದುಕೊಳ್ಳುತ್ತಿದ್ದಾರೆ ಎಂದು ಸೆಲೆಬ್ರಿಟಿ ಫೋಟೋಗ್ರಾಫರ್ ಕಮೆಂಟ್ ಮಾಡುವ ಮೂಲಕ ದೂರು ನೀಡಿದ್ದಾರೆ. ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ವಿರಾಟ್ ಫೋಟೋ ಪೋಸ್ಟ್ ಮಾಡಿ ಅನುಷ್ಕಾ ಶರ್ಮಾ ಅವರಿಗೆ ಪಿಕ್ ಕ್ರೆಡಿಟ್ ಕೊಡುತ್ತಿದ್ದರು. ಇದನ್ನು...

ಮೋದಿ ಹುಟ್ಟುಹಬ್ಬಕ್ಕೆ ಸಿನಿಮಾ ಗಿಫ್ಟ್ ನೀಡಿದ ಬನ್ಸಾಲಿ

2 days ago

-ತನ್ನನ್ನು ತಾನು ಹುಡುಕಿ ಹೊರಟ ವ್ಯಕ್ತಿಯ ಕಥೆ ಮುಂಬೈ: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಾಲಿವುಡ್ ಸ್ಟಾರ್ ನಿರ್ದೇಶಕ, ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ‘ಮನ್ ಬೈರಾಗಿ’ ಸಿನಿಮಾವನ್ನು ಗಿಫ್ಟ್ ನೀಡಿದ್ದಾರೆ. ಇಂದು ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಚಿತ್ರ...

ತನಗೆ ಮದುವೆಯಾಗಿರುವ ವಿಷಯವನ್ನೇ ಮರೆತ ದೀಪಿಕಾ: ವಿಡಿಯೋ

2 days ago

ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅವರು ತಮಗೆ ಮದುವೆ ಆಗಿರುವ ವಿಷಯವನ್ನೇ ಮರೆತು ಹೋಗಿದ್ದಾರೆ. ನಾನು ಮದುವೆಯಾಗಿದ್ದೇನೆ ಎಂಬ ವಿಷಯವನ್ನೇ ಮರೆತು ಹೋಗಿದ್ದೇನೆ ಎಂದು ಹೇಳಿದ ವಿಡಿಯೋವೊಂದು ವೈರಲ್ ಆಗುತ್ತಿದೆ. ಇತ್ತೀಚೆಗೆ ದೀಪಿಕಾ ಅವರ ಎನ್‍ಜಿಒ(ಸರ್ಕಾರೇತರ ಸಂಸ್ಥೆ) ‘ಲಿವ್,...

ನನಗೆ ನಿದ್ದೆಯಲ್ಲಿ ನಡೆದಾಡುವ ಕಾಯಿಲೆ ಇದೆ: ನಟಿ ಇಲಿಯಾನಾ

3 days ago

ಮುಂಬೈ: ಬಹುಭಾಷಾ ನಟಿ ಇಲಿಯಾನಾ ಅವರು ತಮಗೆ ನಿದ್ದೆಯಲ್ಲಿ ನಡೆದಾಡುವ ಕಾಯಿಲೆ ಇದೆ ಎಂಬ ವಿಷಯವನ್ನು ರಿವೀಲ್ ಮಾಡಿದ್ದಾರೆ. ಇಲಿಯಾನಾ ಅವರು ತಮ್ಮ ಟ್ವಿಟ್ಟರಿನಲ್ಲಿ ತನಗಿರುವ ಕಾಯಿಲೆ ಬಗ್ಗೆ ರಿವೀಲ್ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ನನಗೆ ನಿದ್ದೆಯಲ್ಲಿ...

ವಿಚಿತ್ರವಾಗಿ ಬ್ಯಾಗ್ ಹಿಡಿದು ಶಾರ್ಟ್ಸ್ ಮುಚ್ಚಿಕೊಂಡ ನಟಿ ಸಾರಾ

5 days ago

ಮುಂಬೈ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ವಿಚಿತ್ರವಾಗಿ ಬ್ಯಾಗ್ ಹಿಡಿದುಕೊಂಡು ಶಾರ್ಟ್ಸ್ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿರುವ ಫೋಟೋವೊಂದು ವೈರಲ್ ಆಗುತ್ತಿದೆ. ಸಾರಾ ಅವರು ತಮ್ಮ ಡ್ಯಾನ್ಸ್ ಕ್ಲಾಸ್‍ಗೆ ಹೋಗುತ್ತಿದ್ದರು. ಈ ವೇಳೆ ಅವರು ಕಪ್ಪು ಬಣ್ಣದ ಟಾಪ್ ಹಾಕಿ ಅದಕ್ಕೆ...

ಮತ್ತೆ ಪ್ರೀತಿಯಲ್ಲಿ ಬಿದ್ದ ವಿರಾಟ್

6 days ago

ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಬಾಲ್ಯದ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಭಾರತೀಯ ಕ್ರಿಕೆಟ್ ತಂಡದ ನಾಯಕ, ಅನುಷ್ಕಾ ಅವರ ಪತಿ ವಿರಾಟ್ ಕೊಹ್ಲಿ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಅನುಷ್ಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಬ್ಯಾಕ್...

ಇನ್ನೇನಿದ್ರೂ ಮುಂದಿನ ವರ್ಷವೇ ಮದುವೆ: ಗರ್ಭಿಣಿ ಆ್ಯಮಿ

6 days ago

ಲಂಡನ್: ಬ್ರಿಟನ್ ಬ್ಯೂಟಿ ಆ್ಯಮಿ ಜಾಕ್ಸನ್ ಈಗ ಗರ್ಭಿಣಿಯಾಗಿದ್ದು, ಮುಂದಿನ ವರ್ಷ ಮದುವೆ ಆಗುವುದಾಗಿ ತಿಳಿಸಿದ್ದಾರೆ. ಇತ್ತೀಚೆಗೆ ಆ್ಯಮಿ ಜಾಕ್ಸನ್ ಕಪ್ಪು ಬಣ್ಣದ ಹೈ ಸ್ಲಿಟ್ ಗೌನ್ ಧರಿಸಿ ಅದಕ್ಕೆ ಹೈ ಹೀಲ್ಸ್ ಹಾಕಿ ಮೆಟರ್ನಿಟಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅಲ್ಲದೆ ಈ...