Advertisements

ವಧು ನಾಪತ್ತೆ: ಮದುವೆ ಮುಂದೂಡಲಾಗಿದೆ ಎಂದು ಮಂಟಪದ ಮುಂದೆ ಬೋರ್ಡ್

ಧಾರವಾಡ: ಮದುವೆ ಮನೆಯಿಂದ ವಧು ನಾಪತ್ತೆಯಾಗಿರೋ ಘಟನೆ ಧಾರವಾಡದ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆದಿದೆ.

Advertisements

ಎರಡು ಕುಟುಂಬದವರು ಸೇರಿ ಈ ಮದುವೆ ನಿಶ್ಚಯಸಿದ್ರು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಭಾನುವಾರದಂದು ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು. ಆದ್ರೆ ಅಕ್ಷತೆ ಹೊತ್ತಿಗೆ ಕಲ್ಯಾಣಮಂಟಪದಿಂದ ವಧು ನಾಪತ್ತೆಯಾದ್ದಾರೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು, ಮದುವೆ ಮುಂದೂಡಲಾಗಿದೆ ಎಂದು ಕಲ್ಯಾಣಮಂಟಪದ ಮುಂದೆ ನಾಮಫಲಕ ಹಾಕಿದ್ದಾರೆ. ವಧು ಬಳ್ಳಾರಿ ಮೂಲದವಾರಗಿದ್ದಾರೆ.

Advertisements

ಅಲ್ಲದೆ ವಧುವಿನ ಪಾಲಕರು, ತಮ್ಮ ಮಗಳು ಕಾಣೆಯಾಗಿದ್ದು, ಹುಡುಕಿಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಸದ್ಯ ಈ ಪ್ರಕರಣ ವಿದ್ಯಾಗಿರಿ ಪೊಲೀಸ್ ಠಾಣೆಯ ಮೆಟ್ಟಲೇರಿದೆ.

Advertisements

Advertisements
Exit mobile version