Sunday, 20th January 2019

3 hours ago

ವಾರ್ಷಿಕೋತ್ಸವಕ್ಕೆ ಡ್ಯಾನ್ಸ್ ಮಾಡೋ ಮುನ್ನ ಹುಷಾರ್..!

ಬೆಂಗಳೂರು: ಶಾಲಾ ವಾರ್ಷಿಕೋತ್ಸವದಲ್ಲಿ ಡ್ಯಾನ್ಸ್ ಗೆ ಸ್ಟೆಪ್ ಹಾಕುವ ವಿದ್ಯಾರ್ಥಿಗಳೇ ಹುಷಾರ್. ಯಾಕೆಂದರೆ ಸಿಕ್ಕ ಸಿಕ್ಕ ಹಾಡುಗಳಿಗೆಲ್ಲ ಸ್ಟೆಪ್ ಹಾಕಿ ಕುಣಿದರೆ ಶಾಲೆ ಮೇಲೆ ಕೇಸ್ ಬೀಳುತ್ತದೆ. ಹೌದು.. ಶಾಲೆಯ ವಾರ್ಷಿಕೋತ್ಸವ ಬಂತು ಅಂದರೆ ವಿದ್ಯಾರ್ಥಿಗಳಿಗೆ ಖುಷಿಯೋ ಖುಷಿ.. ಡ್ಯಾನ್ಸ್, ನಾಟಕ, ಹಾಡು ಎಲ್ಲವನ್ನು ಮನರಂಜನೆಗಾಗಿ ಮಾಡುತ್ತಾರೆ. ಆದರೆ ಇನ್ನು ಮುಂದೆ ಶಾಲಾ ವಾರ್ಷಿಕೋತ್ಸವಕ್ಕೆ ಸಿಕ್ಕ ಸಿಕ್ಕ ಸಿನಿಮಾ ಹಾಡುಗಳಿಗೆಲ್ಲ ಡ್ಯಾನ್ಸ್ ಮಾಡುವಂತಿಲ್ಲ. ಯಾಕೆಂದರೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಿನಿಮಾ ಸಾಂಗ್ಸ್ ಗಳಿಗೆ ಡ್ಯಾನ್ಸ್ […]

4 hours ago

ಆರೋಗ್ಯ ಹಾಗೂ ಪೋಷಣೆಯಲ್ಲಿ 4ನೇ ಸ್ಥಾನದಲ್ಲಿದೆ ರಾಯಚೂರು

ರಾಯಚೂರು: ಇಡೀ ದೇಶದಲ್ಲೇ ಅಪೌಷ್ಟಿಕತೆಗೆ ಹೆಸರಾಗಿದ್ದ ರಾಯಚೂರು ಜಿಲ್ಲೆ ಈಗ ಆರೋಗ್ಯ ಹಾಗೂ ಪೋಷಣೆಯಲ್ಲಿ ಅತೀ ವೇಗದಲ್ಲಿ ಸುಧಾರಿಸುತ್ತಿರುವ ದೇಶದ ನಾಲ್ಕನೇ ಜಿಲ್ಲೆಯಾಗಿದೆ ಅಂತ ನೀತಿ ಆಯೋಗ ತಿಳಿಸಿದೆ. ಮೊದಲೆಲ್ಲ ಅಪೌಷ್ಟಿಕತೆಗೆ ಯಾವ ಜಿಲ್ಲೆ ಫೇಮಸ್ ಎಂದು ಕೇಳದ್ರೆ ಎಲ್ಲರು ಹೇಳ್ತಿದಿದ್ದು ರಾಯಚೂರು ಜಿಲ್ಲೆ. ಆದ್ರೆ ಇನ್ಮುಂದೆ ಹಾಗಲ್ಲ, ನೀತಿ ಆಯೋಗ ಕಳೆದ ವರ್ಷ ಸರ್ವೆ...

‘ದೋಸ್ತಿ’ ಸರ್ಕಾರದ ಕಾವಲಿಗೆ ನಿಂತ ‘ಕನಕಪುರದ ಬಂಡೆ’ಗೆ ಮತ್ತೆ ಸಂಕಷ್ಟ?

5 hours ago

ಬೆಂಗಳೂರು: ಆಪರೇಷನ್ ಕಮಲದ ಭೀತಿ ಹಿನ್ನೆಲೆಯಲ್ಲಿ ಕೈ ನಾಯಕರು ಸಚಿವ ಡಿ.ಕೆ.ಶಿವಕುಮಾರ್ ಭದ್ರಕೋಟೆ ಎಂದು ಕರೆಸಿಕೊಳ್ಳುವ ಈಗಲಟನ್ ರೆಸಾರ್ಟ್ ಸೇರಿಕೊಂಡಿದ್ದಾರೆ. ಕೈ ನಾಯಕರ ಉಸ್ತುವಾರಿಯನ್ನು ಡಿಕೆ ಶಿವಕುಮಾರ್ ಅವರಿಗೆ ಹೈಕಮಾಂಡ್ ನೀಡಿದ್ದರಿಂದ ಸರ್ಕಾರ ಉಳಿಸುವ ಪ್ರಯತ್ನದಲ್ಲಿ ಟ್ರಬಲ್ ಶೂಟರ್ ಇದ್ದಾರೆ. ಇತ್ತ...

ಮೋಡಿ ಮಾಡಿದ ಸೀತಾರಾಮ ಕಲ್ಯಾಣ ಟ್ರೇಲರ್

5 hours ago

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ ಎರಡನೇ ಚಿತ್ರ ‘ಸೀತಾರಾಮ ಕಲ್ಯಾಣ’ ಬರುವ ಶುಕ್ರವಾರ ತೆರೆ ಕಾಣಲಿದ್ದು, ಶನಿವಾರ ಸಂಜೆ ಮೈಸೂರಿನಲ್ಲಿ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಮೈಸೂರಿನ ಬನ್ನಿಮಂಟಪದ ಮೈದಾನದಲ್ಲಿ ಅದ್ಧೂರಿಯಾಗಿ ‘ಸೀತಾರಾಮ ಕಲ್ಯಾಣ’ದ ಟ್ರೇಲರ್...

ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಮುಂದಾದ ಡಿಕೆಶಿ

5 hours ago

ಬೆಂಗಳೂರು: ಟ್ರಬಲ್ ಶೂಟರ್, ದಿ ಪವರ್ ಮಿನಿಸ್ಟರ್, ಕನಕಪುರದ ಬಂಡೆ ಅಂತಾನೆ ಕರೆಸಿಕೊಳ್ಳುವ ಸಚಿವ ಡಿಕೆ ಶಿವಕುಮಾರ್ ಈಗ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರ ರೂಪಿಸಿದ್ದಾರಂತೆ. ಸಚಿವ ಸ್ಥಾನ ಸಿಗದೆ ಇರೋದಕ್ಕೆ ಅತೃಪ್ತರ ಸಂಖ್ಯೆ ಕಾಂಗ್ರೆಸ್‍ನಲ್ಲಿ ಹೆಚ್ಚಾಗಿದೆ. ಅದರಲ್ಲೂ...

ದಿನ ಭವಿಷ್ಯ 20-1-2019

6 hours ago

ಪಂಚಾಂಗ ಶ್ರೀ ವಿಳಂಬಿನಾಮ ಸಂವತ್ಸರ, ಉತ್ತರಾಯಣ ಪುಣ್ಯಕಾಲ, ಹಿಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಚರ್ತುದಶಿ ತಿಥಿ, ಭಾನುವಾರ, ಆರಿದ್ರಾ ನಕ್ಷತ್ರ ಉಪರಿ ಪುನರ್ವಸು ನಕ್ಷತ್ರ ರಾಹುಕಾಲ: ಸಂಜೆ 4:52 ರಿಂದ 6:19 ಗುಳಿಕಕಾಲ: ಮಧ್ಯಾಹ್ನ 3:26 ರಿಂದ 4:52...

ಶಾಸಕಾಂಗ ಸಭೆಗೆ ಗೈರಾದ ಶಾಸಕರಿಗೆ ಷೋಕಾಸ್ ನೋಟಿಸ್ – ನೋಟಿಸ್‍ನಲ್ಲೇನಿದೆ?

13 hours ago

ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಆಪರೇಷನ್ ಕಮಲ ಪ್ರಯತ್ನದಿಂದ ಕಾಂಗ್ರೆಸ್ ಪಕ್ಷ ಕರೆದಿದ್ದ ಶಾಸಕಾಂಗ ಸಭೆಗೆ ಗೈರಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ ಅವರಿಗೆ ಪಕ್ಷ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಷೋಕಾಸ್ ನೋಟಿಸ್ ನೀಡಿದ್ದಾರೆ. ಸಿಎಲ್‍ಪಿ...

ಗೋಕಾಕ್ ಸಾಹುಕಾರನ ಮನವೊಲಿಕೆಗೆ ಕಾಂಗ್ರೆಸ್ ಕೊನೆ ಪ್ರಯತ್ನ!

14 hours ago

ಬೆಂಗಳೂರು: ಕಾಂಗ್ರೆಸ್ ಪಕ್ಷದ ವಿರುದ್ಧ ಮುನಿಸಿಕೊಂಡು ಪಕ್ಷದ ಶಾಸಕಾಂಗ ಸಭೆಗೂ ಹಾಜರಾಗದೆ ಮುಂಬೈ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಮನವೊಲಿಕೆಗೆ ಸಮನ್ವಯ ಸಮಿತಿಯ ಅಧ್ಯಕ್ಷರಾದ ಸಿದ್ದರಾಮಯ್ಯ ಅವರು ಅಂತಿಮ ಪ್ರಯತ್ನ ಎಂಬಂತೆ ಸಂಧಾನ ಸಂದೇಶ ರವಾನೆ ಮಾಡಿದ್ದಾರೆ...