ಗಾಂಜಾ, ಕುಡಿತದ ನಶೆಯಲ್ಲಿ ಮಾರಾಮಾರಿ – ತಲ್ವಾರ್ ಹಿಡಿದು ಹೊಡೆದಾಡಿದ ಯುವಕರ ಗುಂಪು

Public TV
0 Min Read

ಮಂಗಳೂರು: ಗಾಂಜಾ, ಕುಡಿತದ ನಶೆಯಲ್ಲಿ 2 ತಂಡಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕಳೆದ ಸೋಮವಾರ ಹಳೇ ಬಂದರು ಬಳಿಯ ನೆಲ್ಲಿಕಾಯಿ ರಸ್ತೆಯಲ್ಲಿರೋ ಹರ್ಷ ಬಾರ್ ಮುಂಭಾಗದಲ್ಲಿ ಯುವಕರ ಗುಂಪು ತಲ್ವಾರ್ ಹಿಡಿದು ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಶಫೀಕ್ ಮತ್ತು ಅನೀಸ್ ಎಂಬವರು ಗಾಯಗೊಂಡಿದ್ದಾರೆ.

ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಸಿಕ್ಕಿದ್ದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *