Public TVPublic TVPublic TV
  • Home
  • Latest
  • LIVE
  • State
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Stories
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Explainer
  • Videos
    • Big Bulletin
    • Entertainment Videos
    • News Videos
Reading: 10 ವರ್ಷ ಭಿಕ್ಷೆ ಬೇಡಿ 6 ಕೋಟಿ ರೂ. ಸಂಪಾದಿಸಿದ ಭಿಕ್ಷುಕಿ
Notification Show More
Font ResizerAa
Public TVPublic TV
Font ResizerAa
  • Home
  • Latest
  • LIVE
  • State
  • Districts
  • National
  • World
  • Stories
  • Cinema
  • Crime
  • Court
  • Sports
  • Tech
  • Automobile
  • Food
  • Explainer
  • Videos
Search
  • Home
  • Latest
  • LIVE
  • State
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Stories
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Explainer
  • Videos
    • Big Bulletin
    • Entertainment Videos
    • News Videos
Follow US
Latest

10 ವರ್ಷ ಭಿಕ್ಷೆ ಬೇಡಿ 6 ಕೋಟಿ ರೂ. ಸಂಪಾದಿಸಿದ ಭಿಕ್ಷುಕಿ

Public TV
Last updated: October 7, 2019 2:57 pm
By Public TV
Share
1 Min Read

ಬೈರುತ್: 10 ವರ್ಷ ಭಿಕ್ಷೆ ಬೇಡುವ ಮೂಲಕ ಭಿಕ್ಷುಕಿ 6 ಕೋಟಿ ರೂ. ಸಂಪಾದಿಸಿದ ಘಟನೆಯೊಂದು ಲೆಬನಾನ್‍ನಲ್ಲಿ ನಡೆದಿದೆ.

ವಾಫಾ ಮೋಹಮ್ಮದ್ ಅವಾದ್ ಭಿಕ್ಷೆ ಬೇಡಿ ಕೋಟ್ಯಧಿಪತಿ ಆಗಿದ್ದಾಳೆ. ವಾಫಾ ಬ್ಯಾಂಕ್ ಖಾತೆಯಲ್ಲಿ 6.37 ಕೋಟಿ ರೂ. ಇದೆ. ವಾಫಾ ತನ್ನ ಹಣವನ್ನು ಬೇರೆ ಬ್ಯಾಂಕಿಗೆ ಟ್ರಾನ್ಸ್ ಫರ್ ಮಾಡುವ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. ವಾಫಾ ಬ್ಯಾಂಕ್ ಖಾತೆಯಲ್ಲಿ ಇಷ್ಟು ಹಣ ಇರುವುದನ್ನು ನೋಡಿದ ಸಿಬ್ಬಂದಿ ಶಾಕ್ ಆಗಿದ್ದರು.

إغلاق البنك الشهير في #لبنان "جمال ترست"، يفضح قصة متسولة لبنانية معروفة في #صيدا باسم الحاجة "وفاء عوض" تبين أنها "مليونيرة" وتملك برصيدها البنكي حوالي 900 ألف دولار، بعد اضطرارها لسحب أموالها ونقلها، ليُكشف أمرها وتنتشر صور شيكات باسمها على مواقع التواصل.#مصدر_للأخبار pic.twitter.com/8XrFpRfMT2

— مصدر (@MSDAR_NEWS) October 3, 2019

ಮಹಿಳೆ ಹಣವನ್ನು ವರ್ಗಾವಣೆ ಮಾಡಲು ಬ್ಯಾಂಕಿಗೆ ಅರ್ಜಿ ಸಲ್ಲಿಸಿದಾಗ ಸಿಬ್ಬಂದಿ ಆಶ್ಚರ್ಯಕ್ಕೆ ಒಳಗಾಗಿದ್ದರು. ಏಕೆಂದರೆ ಆ ಮಹಿಳೆ ತನ್ನ ಚೆಕ್‍ನಲ್ಲಿ ಬರೆದಿದ್ದ ಹಣ ಆಕೆಯ ಬಳಿ ಇರಲಿಲ್ಲ. ವಾಫಾಳ ಎರಡು ಚೆಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚೆಕ್‍ನಲ್ಲಿ ಸೆಪ್ಟಂಬರ್ 30, 2019 ದಿನಾಂಕ ಬರೆಯಲಾಗಿದೆ.

ವಾಫಾ ಸಿಡಾನ್ ನಿವಾಸಿಯಾಗಿದ್ದು, ಆಕೆ ಇಲ್ಲಿನ ಪ್ರಸಿದ್ಧ ಆಸ್ಪತ್ರೆಯ ಮುಂದೆ ಕುಳಿತು ಇಡೀ ದಿನ ಭಿಕ್ಷೆ ಬೇಡುತ್ತಿದ್ದಳು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಲ್ಲಿನ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ನರ್ಸ್‍ವೊಬ್ಬರು, ಮಹಿಳೆ ಆಸ್ಪತ್ರೆಯ ಗೇಟಿನ ಬಳಿ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದಳು. ಸುಮಾರು 10 ವರ್ಷಗಳಿಂದ ಮಹಿಳೆ ಭಿಕ್ಷೆ ಬೇಡುತ್ತಿದ್ದಾಳೆ. ಇಲ್ಲಿನ ಸ್ಥಳೀಯರು ಆಕೆಯನ್ನು ಭಿಕ್ಷುಕಿ ಎಂದೇ ಗುರುತಿಸುತ್ತಾರೆ ಎಂದು ಹೇಳಿದ್ದಾರೆ.

More Read

ಬಿಗ್‌ ಬುಲೆಟಿನ್‌ 05 August 2025 ಭಾಗ-2
ಬಿಗ್‌ ಬುಲೆಟಿನ್‌ 05 August 2025 ಭಾಗ-3
Share This Article
Facebook Whatsapp Whatsapp Telegram
Previous Article ಒಡತಿಯನ್ನು ಕೊಲೆ ಮಾಡಿ ಎಸ್ಕೇಪ್ ಆಗುವ ಭರದಲ್ಲಿ ತಾನೇ ಹೆಣವಾದ
Next Article ಪರಿಹಾರ ವಿಚಾರದಲ್ಲಿ ಯಾವ ಕಾರಣಕ್ಕೂ ತಾರತಮ್ಯ ಮಾಡಲ್ಲ- ಸಿ.ಟಿ ರವಿ
Leave a Comment

Leave a Reply

Your email address will not be published. Required fields are marked *

Popular News

ಉತ್ತಾರಾಖಂಡದಲ್ಲಿ ಪ್ರವಾಹ – ಕಲಬುರಗಿ ಜಿಲ್ಲಾಡಳಿತದಿಂದ ಸಹಾಯವಾಣಿ ಕೇಂದ್ರ ಆರಂಭ
ಗಡಿಯಲ್ಲಿ ಯಾವುದೇ ಕದನ ವಿರಾಮ ಉಲ್ಲಂಘನೆಯಾಗಿಲ್ಲ: ಭಾರತೀಯ ಸೇನೆ
Public TVPublic TV