ನಾಳೆ ಬೆಂಗಳೂರು ಬಂದ್‌ಗೆ ಚಿತ್ರೋದ್ಯಮದ ಬೆಂಬಲವಿದ್ಯಾ? ಭಾ.ಮಾ ಹರೀಶ್ ಪ್ರತಿಕ್ರಿಯೇನು?

Public TV
1 Min Read

ಖಾಸಗಿ ವಾಹನ ಚಾಲಕರ ಒಕ್ಕೂಟ ಸೆ.11ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಚಿತ್ರೋದ್ಯಮದ ಕಡೆದಿಂದ ನಿಲುವು ತಟಸ್ಥವಾಗಿದೆ. ಇದೀಗ ಬೆಂಗಳೂರು ಬಂದ್ ಕರೆ ಬೆಂಬಲದ ಬಗ್ಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ ಹರೀಶ್ (Ba Ma Harish) ಪ್ರತಿಕ್ರಿಯೆ ನೀಡಿದ್ದಾರೆ.

ಸರ್ಕಾರದ ವಿರುದ್ಧ ಸಮರ ಸಾರಲು (ಸೆ.11) ಖಾಸಗಿ ಸಾರಿಗೆ ಸಂಘಟನೆಗಳು ಬೆಂಗಳೂರು ಬಂದ್‌ಗೆ(Bengaluru Bandh) ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಚಿತ್ರರಂಗದ ನಿಲುವೇನು ಎಂದು ಭಾ.ಮಾ ಹರೀಶ್ ಮಾತನಾಡಿದ್ದಾರೆ. ಎಂದಿನಂತೆ ಸಿನಿಮಾದ ಎಲ್ಲಾ ಚಟುವಟಿಕೆಗಳು ನಡೆಯುತ್ತದೆ. ಎಂದಿನಂತೆ ಚಿತ್ರ ಪ್ರದರ್ಶನ- ಚಿತ್ರೀಕರಣ ಇರುತ್ತದೆ. ಇದನ್ನೂ ಓದಿ:ಸಮುದ್ರ ತೀರದಲ್ಲಿ ಯಶ್‌ ಫ್ಯಾಮಿಲಿ- ಪುತ್ರಿ ಜೊತೆ ರಾಧಿಕಾ ತುಂಟಾಟ

ಸಾರ್ವಜನಿಕರಿಗೆ ಅನುಕೂಲವಾಗುವಂತಿದ್ದರೆ, ಬೆಂಬಲ ಕೊಡುವುದು ಸೂಕ್ತ. ಆದರೆ ಸಾರ್ವಜನಿಕರಿಗೆ ಅನಾನುಕೂಲತೆ ಉಂಟಾದ್ರೆ ತಟಸ್ಥವಾಗಿರುವುದೇ ಒಳಿತು ಎಂದು ಭಾ.ಮಾ ಹರೀಶ್ ಮಾತನಾಡಿದ್ದಾರೆ. ಸಿನಿಮೋದ್ಯಮದ ನಿಲುವು ಸದಾ ಸಾರ್ವಜನಿಕ ಪರ ಇರುತ್ತದೆ ಎಂದು ಬೆಂಗಳೂರು ಬಂದ್ ಕುರಿತು ಮಾತನಾಡಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್