ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ ಫಲಿತಾಂಶ Live Updates

1 Min Read
3 min agoMay 4, 2026 8:46 am

ಎರಡು ಕ್ಷೇತ್ರಗಳಲ್ಲಿ ನಟ ವಿಜಯ್ ಗೆ ಹಿನ್ನಡೆ

ಪೆರಂಬೂರ್, ತಿರುಚಿರಾಪಳ್ಳಿ ಪೂರ್ವದಲ್ಲಿ ವಿಜಯ್‌ಗೆ ಹಿನ್ನಡೆ

6 min agoMay 4, 2026 8:43 am

ಆರಂಭಿಕ ಮುನ್ನಡೆ ಯಾರಿಗೆ ಎಷ್ಟು?

ಪಶ್ಚಿಮ ಬಂಗಾಳ – ಬಿಜೆಪಿ : 106, ಟಿಎಂಸಿ : 100

ಕೇರಳ – ಎಲ್‌ಡಿಎಫ್ : 61, ಯುಡಿಎಫ್ : 50, ಬಿಜೆಪಿ : 2

ತಮಿಳುನಾಡು – ಡಿಎಂಕೆ+ : 51, ಎನ್‌ಡಿಎ : 21, ಟಿವಿಕೆ : 8

ಅಸ್ಸಾಂ – ಎನ್‌ಡಿಎ: 62, ಕಾಂಗ್ರೆಸ್ : 9

ಪುದುಚೇರಿ – ಬಿಜೆಪಿ+ : 13, ಕಾಂಗ್ರೆಸ್+ : 4

11 min agoMay 4, 2026 8:38 am

ಪಶ್ಚಿಮ ಬಂಗಾಳದಲ್ಲಿ ನೆಕ್‌-ಟು-ನೆಕ್‌ಸ್ಪರ್ಧೆ

ಬಿಜೆಪಿ 103, ಟಿಎಂಸಿ 106 ಕ್ಷೇತ್ರಗಳಲ್ಲಿ ಮುನ್ನಡೆ

14 min agoMay 4, 2026 8:36 am

ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಮುನ್ನಡೆ

ದಾವಣಗೆರೆಯಲ್ಲಿ ಸಮರ್ಥ್‌ ಶಾಮನೂರು, ಬಾಗಲಕೋಟೆಯಲ್ಲಿ ಉಮೇಶ ಮೇಟಿ ಮುನ್ನಡೆ

19 min agoMay 4, 2026 8:30 am

ಮಮತಾ ಮುನ್ನಡೆ

ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿಗೆ ಮುನ್ನಡೆ, ಸುವೇಂದು ಅಧಿಕಾರಿಗೆ ಹಿನ್ನಡೆ

21 min agoMay 4, 2026 8:29 am

ಕೇರಳದಲ್ಲಿ ನೆಕ್‌-ಟು-ನೆಕ್‌ ಸ್ಪರ್ಧೆ

ಯುಡಿಎಫ್‌ 65, ಎಲ್‌ಡಿಎಫ್‌ 60 ಕ್ಷೇತ್ರಗಳಲ್ಲಿ ಮುನ್ನಡೆ

26 min agoMay 4, 2026 8:24 am

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

ಬಿಜೆಪಿ 76, ಟಿಎಂಸಿ 76 ಕ್ಷೇತ್ರಗಳಲ್ಲಿ ಮುನ್ನಡೆ

29 min agoMay 4, 2026 8:20 am

ಅಸ್ಸಾಂನಲ್ಲಿ ಬಿಜೆಪಿ ಮುನ್ನಡೆ

ಅಂಚೆ ಮತೆಣಿಕೆಯಲ್ಲಿ ಬಿಜೆಪಿ 35, ಕಾಂಗ್ರೆಸ್‌ 10 ಕ್ಷೇತ್ರಗಳಲ್ಲಿ ಮುನ್ನಡೆ

32 min agoMay 4, 2026 8:17 am

ದಾವಣಗೆರೆಯಲ್ಲಿ ಕಾಂಗ್ರೆಸ್‌ ಮುನ್ನಡೆ

ಅಂಚೆ ಮತ ಎಣಿಕೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಕಾಂಗ್ರೆಸ್ ಮುನ್ನಡೆ

36 min agoMay 4, 2026 8:13 am

ಟಿಎಂಸಿ, ಬಿಜೆಪಿ ಮಧ್ಯೆ ನಿಖಟ ಸ್ಪರ್ಧೆ

ಅಂಚೆ ಮತದಾನದಲ್ಲಿ ಟಿಎಂಸಿ 51, 65 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ

39 min agoMay 4, 2026 8:11 am

ಬಾಗಲಕೋಟೆ ಉಪಚುನಾವಣೆ

ಕಾಂಗ್ರೆಸ್ಸಿನ ಉಮೇಶ್‌ ಮೇಟಿಗೆ ಆರಂಭಿಕ ಮುನ್ನಡೆ

43 min agoMay 4, 2026 8:07 am

ದಾವಣಗೆರೆಯಲ್ಲಿ ಡೋರ್‌ ತೆರೆಯಲು ಪರದಾಟ

ಸ್ಟ್ರಾಂಗ್ ರೂಂ ಕೀ ಮಿಸ್ ಮ್ಯಾಚ್. ಸುತ್ತಿಗೆ ಮೂಲಕ ಡೋರ್ ಒಡೆದು ಸ್ಟ್ರಾಂಗ್ ರೂಂ ಓಪನ್

47 min agoMay 4, 2026 8:02 am

ಅಂಚೆ ಮತಗಳ ಎಣಿಕೆ ಆರಂಭ

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಬೆಳಗ್ಗೆ 8 ಗಂಟೆಗೆ ಅಂಚೆ ಮತ ಎಣಿಕೆ ಆರಂಭ

Share This Article