ನೈಟಿ ಧರಿಸಿ ಶೂ, ಚಪ್ಪಲಿ ಕಳ್ಳತನ – ಬೆಂಗಳೂರಿನಲ್ಲಿದ್ದಾನೆ ವಿಚಿತ್ರ ಕಳ್ಳ

Public TV
0 Min Read

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ರಾತ್ರಿ ವೇಳೆ ನೈಟಿ ಹಾಕಿಕೊಂಡು ಅಪಾರ್ಟ್‌ಮೆಂಟ್‌ಗಳಲ್ಲಿ ಶೂ ಮತ್ತು ಚಪ್ಪಲಿಯನ್ನು  ಕಳ್ಳನೊಬ್ಬ (Thief)  ಕದಿಯುತ್ತಿದ್ದಾನೆ.

ಗುರುತು ಪತ್ತೆಯಾಗದೇ ಇರಲು ನೈಟಿ ಧರಿಸುತ್ತಿರುವ ಕಳ್ಳ ಶೂಗಳನ್ನ ಕದ್ದು ಕಾಂಪೌಂಡ್ ಹಾರಿ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: 200ಕ್ಕೂ ಅಧಿಕ ಪೊಲೀಸರಿಂದ ಭದ್ರತೆ – ಅಲ್ದೂರಿನಲ್ಲಿ ಸೂಲಿಬೆಲೆಯ ನಮೋ ಭಾರತ್ ಕಾರ್ಯಕ್ರಮ ಯಶಸ್ವಿ

ಹೊರಗಡೆ ಚಪ್ಪಲಿ ಸ್ಟ್ಯಾಂಡ್‌ನಲ್ಲಿದ್ದ ಬೆಲೆ ಬಾಳುವ ಶೂಗಳನ್ನ ಕದ್ದು ಕಳ್ಳ ಪರಾರಿಯಾಗಿದ್ದಾನೆ. ಬೆಂಗಳೂರು ಪೊಲೀಸರಿಗೆ (Bengaluru Police) ಟ್ಯಾಗ್ ಮಾಡಿ ಆರೋಪಿಯನ್ನು ಪತ್ತೆ ಮಾಡುವಂತೆ ದೂರುದಾರರು ಮನವಿ ಮಾಡಿದ್ದಾರೆ.

Share This Article