Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವಿಡಿಯೋ ಗೇಮ್ ಆಡಿ ತನಗೆ ಗೊತ್ತಿಲ್ಲದೆ ಅಮ್ಮನ ಬ್ಯಾಂಕ್ ಅಕೌಂಟ್ ಖಾಲಿ ಮಾಡಿದ 14ರ ಬಾಲಕ
Notification Show More
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Font ResizerAa
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
Latest

ವಿಡಿಯೋ ಗೇಮ್ ಆಡಿ ತನಗೆ ಗೊತ್ತಿಲ್ಲದೆ ಅಮ್ಮನ ಬ್ಯಾಂಕ್ ಅಕೌಂಟ್ ಖಾಲಿ ಮಾಡಿದ 14ರ ಬಾಲಕ

Last updated: December 19, 2017 3:52 pm
By
Share
1 Min Read

ಡಬ್ಲಿನ್: 14 ವರ್ಷದ ಬಾಲಕನೊಬ್ಬ ವಿಡಿಯೋ ಗೇಮ್ ಆಡಿ ತನಗೆ ಗೊತ್ತಿಲ್ಲದೆ ಅಮ್ಮನ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನ ಖಾಲಿ ಮಾಡಿರೋ ಘಟನೆ ಐರ್ಲೆಂಡಿನಲ್ಲಿ ನಡೆದಿದೆ.

ಇಲ್ಲಿನ ಕಾರ್ಕ್ ನಿವಾಸಿಯಾದ ಮಹಿಳೆ ಹಣ ವಿತ್‍ಡ್ರಾ ಮಾಡಲು ಹೋದಾಗ ಖಾತೆಯಲ್ಲಿ ಹಣ ಇಲ್ಲದಿರುವುದು ಗೊತ್ತಾಗಿ ಶಾಕ್ ಆಗಿದ್ದರು. ತನ್ನ ಇಡೀ ಸಂಬಳ ಹಾಗೂ ಕ್ರಿಸ್‍ಮಸ್‍ಗಾಗಿ ನೀಡಲಾಗಿದ್ದ ಬೋನಸ್ ಹಣವೆಲ್ಲಾ ಖರ್ಚಾಗಿತ್ತು.

ಮಹಿಳೆ ಮಗನಿಗಾಗಿ ತನ್ನ ಡೆಬಿಟ್ ಕಾರ್ಡ್ ಬಳಸಿ ಪ್ಲೇಸ್ಟೇಷನ್ ನ ಫೀಫಾ 18 ಗೇಮ್ ಖರೀದಿಸಿದ್ದರು. ಗೇಮ್ ಆಡುವಾಗ ಬಾಲಕ ಪರ್ಚೇಸಿಂಗ್ ಪಾಯಿಂಟ್ಸ್ ಖರೀದಿಸಿದ್ದು, ಇದಕ್ಕೆ ಹಣ ಕಟ್ ಆಗುತ್ತದೆ ಎಂಬುದು ಆತನಿಗೆ ತಿಳಿದಿರಲಿಲ್ಲ.

ಆತನಿಗೆ ಇದು ಅರ್ಥವಾಗಿರಲಿಲ್ಲ. ಪ್ರತಿ 10 ಪಾಯಿಂಟ್‍ಗೆ ಹೆಚ್ಚಿನ ಹಣ ಕಟ್ ಆಗ್ತಿತ್ತು. ಗೇಮ್ ಖರೀದಿ ಮಾಡುವಾಗ ಅಥವಾ ಆಡುವಾಗ ಇದರಲ್ಲಿ ಹಣ ಕಡಿತವಾಗೋ ಅಂಶ ಇರುತ್ತದೆ ಎಂದು ಅವರು ಹೇಳಲ್ಲ. ನನ್ನ ಕಾರ್ಡ್ ಆ್ಯಕ್ಟಿವೇಟ್ ಮಾಡಲು ಆತ ಏನೂ ಮಾಡಬೇಕಿರಲಿಲ್ಲ ಅಥವಾ ಏನನ್ನೂ ಕ್ಲಿಕ್ ಮಾಡಬೇಕಿರಲಿಲ್ಲ. ಅದಾಗಲೇ ಕಾರ್ಡ್ ರೆಜಿಸ್ಟರ್ ಆಗಿದ್ದರಿಂದ ಅದರ ವಿವರ ಹಾಕುವ ಅಗತ್ಯವಿರಲಿಲ್ಲ. ಆತ ಗೇಮ್ ಆಡುವಾಗ ನನ್ನ ಖಾತೆಯಿಂದ ಹಣ ಕಡಿತಗೊಳ್ಳುತ್ತಿದೆ ಎಂದು ಗೊತ್ತಿರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ.

More Read

7ನೇ ಕ್ಲಾಸ್ ವಿದ್ಯಾರ್ಥಿನಿಯ ರೇಪ್ ಮಾಡಿದ ಟ್ಯೂಷನ್ ಟೀಚರ್‌ಗೆ 10 ವರ್ಷ ಜೈಲು – ತೆಲಂಗಾಣ ಕೋರ್ಟ್ ಆದೇಶ
ಸಂಘ ಸಂಸ್ಥೆಗಳು, ಸಂಘಟನೆಗಳ ಚಟುವಟಿಕೆಗಳಿಗೆ ಅನುಮತಿ ಕಡ್ಡಾಯ: ಸರ್ಕಾರ ಆದೇಶ
ಅಪ್ಪು ಆ್ಯಪ್ ಟ್ರೈಲರ್‌ಗೆ ಕಿಚ್ಚನ ಧ್ವನಿ: ಆ್ಯಪ್‌ನ ಸ್ಪೆಷಾಲಿಟಿ ಏನು?
ಈದ್ಗಾ ಮೈದಾನ ಬಳಿ ರಸ್ತೆಯಲ್ಲೇ ನಮಾಜ್ ಮಾಡ್ತಾರಪ್ಪ, ಪರ್ಮಿಷನ್ ತಗೋತಾರ ಅವ್ರು?: ಕೆ.ಎನ್.ರಾಜಣ್ಣ

ನಾನು ಪ್ಲೇಸ್ಟೇಷನ್ ಸಂಪರ್ಕ ಮಾಡಿದಾಗ ಇದು ವಯಸ್ಕರ ಗೇಮ್ ಎಂದು ಹೇಳಿದ್ರು. ನನ್ನ ಮಗ 14 ವರ್ಷದವನು. ಆತನಿಗೆ ತಾನು ಹಣದೊಂದಿಗೆ ಆಟವಾಡ್ತಿದ್ದೇನೆಂದು ಅರ್ಥವಾಗಿರಲಿಲ್ಲ ಎಂದು ವಿವರಿಸಿದೆ ಎಂದು ಆಕೆ ಹೇಳಿದ್ದಾರೆ. ಆದರೂ ಪ್ಲೇಸ್ಟೇಷನ್ ಹಿಂದಿರೋ ಸೋನಿ ಸಂಸ್ಥೆ, ಗೇಮ್‍ಗಾಗಿ ಖರ್ಚು ಮಾಡಲಾಗಿರೋ ಹಣವನ್ನ ಹಿಂದಿರುಗಿಸಲು ನಿರಾಕರಿಸಿದೆ.

ಇದರಿಂದ ಮಹಿಳೆಯ ಮಗ ಕೂಡ ಪಶ್ಚಾತ್ತಾಪ ಪಡುತ್ತಿದ್ದು, ಮನೆಯಿಂದ ಹೊರಹೋಗಿಲ್ಲ ಎಂದು ವರದಿಯಾಗಿದೆ.

Share This Article
Facebook Whatsapp Whatsapp Telegram
Previous Article ಶಾಲೆಯಲ್ಲಿ ವಿದ್ಯಾರ್ಥಿನಿಯನ್ನು ಕೆಲ ಸೆಕೆಂಡ್ ತಬ್ಬಿಕೊಂಡಿದ್ದಕ್ಕೆ ವಿದ್ಯಾರ್ಥಿ ಸಸ್ಪೆಂಡ್!
Next Article ಮಂಗಳಮುಖಿಗೆ ಸ್ಕ್ಯಾನಿಂಗ್ ಮಾಡಲು ಪೂರ್ಣ ವಿವಸ್ತ್ರಗೊಳಿಸಿ ಮಲಗುವಂತೆ ಹೇಳಿದ ಟೆಕ್ನಿಶಿಯನ್!
Leave a Comment

Leave a Reply

Your email address will not be published. Required fields are marked *

Popular News

GST 2.0 ರಿಪೋರ್ಟ್ ಕಾರ್ಡ್ ಜನರ ಮುಂದಿಟ್ಟ ಕೇಂದ್ರ – ಜಿಎಸ್‌ಟಿ ಉಳಿತಾಯ ಉತ್ಸವ ಸಾಧನೆ – ಯಾವ ವಸ್ತು, ಎಷ್ಟು ಸೇಲಾಯ್ತು?
ದೀಪಾವಳಿ ಹಬ್ಬದ ಪೂಜೆಯ ವೇಳೆ ಮನೆ ಮನೆಗೂ ಬರುವ ಲಕ್ಷ್ಮಿ – ನಿಮ್ಮ ಪೂಜೆ ಹೀಗಿರಲಿ