ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದು, ಗುಡುಗು ಸಹಿತ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಎರಡು ದಿನ ಕರಾವಳಿ ಭಾಗದ ಕೆಲ ಕಡೆ ಗುಡುಗು ಸಹಿತ ಮಳೆ ಸಾಧ್ಯತೆ ಇದ್ದು, ಮೂರು ಮತ್ತು ನಾಲ್ಕನೇ ದಿನ ಕರಾವಳಿಯ ಹಲವು ಕಡೆ ಮಳೆ ಸಾಧ್ಯತೆ. ಮುಂದಿನ ನಾಲ್ಕು ದಿನ ಕರಾವಳಿ ಯಲ್ಲಿ ಸಿಡಿಲು ಗುಡುಗಿನ ಎಚ್ಚರಿಕೆ ನೀಡಲಾಗಿದೆ. ಇಂದು ನಾಳೆ ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ.
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 34-21
ಮಂಗಳೂರು: 33-27
ಶಿವಮೊಗ್ಗ: 37-23
ಬೆಳಗಾವಿ: 36-22
ಮೈಸೂರು: 35-22
ಮಂಡ್ಯ: 36-22
ರಾಮನಗರ: 32-19
ಹಾಸನ: 34-21
ಚಾಮರಾಜನಗರ: 34-22
ಚಿಕ್ಕಬಳ್ಳಾಪುರ: 33-21
ಕೋಲಾರ: 34-21
ತುಮಕೂರು: 34-22
ಉಡುಪಿ: 33-27
ಕಾರವಾರ: 33-27
ಚಿಕ್ಕಮಗಳೂರು: 33-20
ದಾವಣಗೆರೆ: 37-23
ಚಿತ್ರದುರ್ಗ: 36-23
ಹಾವೇರಿ: 37-23
ಬಳ್ಳಾರಿ: 38-26
ಗದಗ: 37-24
ಕೊಪ್ಪಳ: 38-21
ರಾಯಚೂರು: 39-26
ಯಾದಗಿರಿ: 39-26
ವಿಜಯಪುರ: 38-25
ಬೀದರ್: 37-23
ಕಲಬುರಗಿ: 39-25
ಬಾಗಲಕೋಟೆ: 38-26