ರಾಜ್ಯದ ಹವಾಮಾನ ವರದಿ: 05-01-2022

Public TV
1 Min Read

ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮೊಡ ಕವಿದ ವಾತವಾರಣ ಇರಲಿದೆ. ಎಂದಿನಂತೆ ಚಳಿ ವಾತಾವರಣ ಇರಲಿದೆ. ಮುಂಜಾವಿನಲ್ಲಿ ಕೊಂಚ ಚಳಿಯ ವಾತಾವರಣ ಇರಲಿದೆ. ಇನ್ನುಳಿದಂತೆ ಉಳಿದ ಭಾಗಗಳಲ್ಲಿ ಒಣ ಹವೆ ಇರಲಿದೆ.

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 28-14
ಮಂಗಳೂರು: 32-22
ಶಿವಮೊಗ್ಗ: 32-16
ಬೆಳಗಾವಿ: 29-15
ಮೈಸೂರು: 28-15

ಮಂಡ್ಯ: 29-16
ರಾಮನಗರ: 18-12
ಮಡಿಕೇರಿ: 28-14
ಹಾಸನ: 29-14
ಚಾಮರಾಜನಗರ: 29-16

ಚಿಕ್ಕಬಳ್ಳಾಪುರ: 26-12
ಕೋಲಾರ: 27-14
ತುಮಕೂರು: 28-14
ಉಡುಪಿ: 33-22
ಕಾರವಾರ: 32-22

ಚಿಕ್ಕಮಗಳೂರು: 29-14
ದಾವಣಗೆರೆ: 31-16
ಚಿತ್ರದುರ್ಗ: 29-15
ಹಾವೇರಿ: 31-16
ಬಳ್ಳಾರಿ: 30-17

ಗದಗ: 30-16
ಕೊಪ್ಪಳ: 30-16
ರಾಯಚೂರು: 29-17
ಯಾದಗಿರಿ: 30-17

ವಿಜಯಪುರ: 27-14
ಬೀದರ್: 28-15
ಕಲಬುರಗಿ: 30-16
ಬಾಗಲಕೋಟೆ: 31-16

Share This Article
Leave a Comment

Leave a Reply

Your email address will not be published. Required fields are marked *