SSLC ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ ಟಾಪರ್ಸ್‌ ಇವರೇ..

By
1 Min Read

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, 22 ವಿದ್ಯಾರ್ಥಿಗಳು 652ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಅವರ ವಿವರ ಹೀಗಿದೆ..

ಯಾರ‍್ಯಾರು ಟಾಪರ್ಸ್‌?
ವಿಜಯಪುರದ ಅಖೀಲ್‌ ಅಹ್ಮದ್‌ ನದಾಫ್‌, ಬೆಂಗಳೂರು ಗ್ರಾಮಾಂತರದ ಸಿ.ಭಾವನಾ, ಬೆಂಗಳೂರು ಉತ್ತರದ ಎಂ.ಧನಲಕ್ಷ್ಮಿ, ಮೈಸೂರಿನ ಎಸ್‌.ಧನುಷ್‌, ಮಂಡ್ಯದ ಜೆ.ಧ್ರುತಿ, ಬೆಂಗಳೂರು ದಕ್ಷಿಣದ ಎಸ್‌.ಎನ್.ಜಾಹ್ನವಿ, ಬೆಂಗಳೂರು ಉತ್ತರದ ಎಸ್‌.ಮಧುಸೂದನ್‌ ರಾಜ್‌, ತುಮಕೂರಿನ ಮೊಹಮ್ಮದ್‌ ಮಸ್ತೂರ್‌ ಆದಿಲ್‌, ಚಿತ್ರದುರ್ಗದ ಮೌಲ್ಯ ಡಿ. ರಾಜ್‌, ಶಿವಮೊಗ್ಗದ ಕೆ.ನಮನಾ, ಬೆಂಗಳೂರು ದಕ್ಷಿಣದ ನಮಿತಾ, ಚಿತ್ರದುರ್ಗದ ಹೆಚ್‌.ಡಿ.ನಂದನ್‌, ಶಿವಮೊಗ್ಗದ ನಿತ್ಯಾ ಎಂ.ಕುಲಕರ್ಣಿ, ಬೆಂಗಳೂರು ದಕ್ಷಿಣದ ಎ.ಸಿ.ರಂಜಿತಾ, ಬೆಳಗಾವಿಯ ರೂಪಾ ಚೆನ್ನಗೌಡ ಪಾಟೀಲ್.‌

ಶಿವಮೊಗ್ಗದ ಎನ್.ಸಹಿಷ್ಣು, ಶಿರಸಿ ಶಗುಫ್ತ ಅನ್ಜುಮ್‌, ಉಡುಪಿಯ ಸ್ವಸ್ತಿ ಕಾಮತ್‌, ಮೈಸೂರಿನ ಆರ್‌.ಎನ್.ಥನ್ಯಾ, ಹಾಸನದ ಉತ್ಸವ್‌ ಪಟೇಲ್‌, ಮಧುಗಿರಿಯ ಕೆ.ಬಿ.ಯಶ್ವಿತಾ ರೆಡ್ಡಿ, ಬೆಂಗಳೂರು ದಕ್ಷಿಣದ ಎಸ್‌.ಯುಕ್ತಾ ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ.

Share This Article